ರೂ.55,890ಕ್ಕೆ ಟಿವಿಎಸ್ ವಿಕ್ಟರ್ ಪ್ರಿಮಿಯಂ ಮ್ಯಾಟೆ ಸೀರಿಸ್ ಬೈಕ್ ಬಿಡುಗಡೆ

ಟಿವಿಎಸ್ ಸಂಸ್ಥೆಯು ಜನಪ್ರಿಯ ಬೈಕ್ ಮಾದರಿಯಾದ ವಿಕ್ಟರ್ ಪ್ರಿಯಿಯಂ ಎಡಿಷನ್ ಮ್ಯಾಟೆ ಸೀರಿಸ್ ಎನ್ನುವ ವಿನೂತನ ಬೈಕ್‌ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಬೆಲೆಯನ್ನು ರೂ. 55,890ಕ್ಕೆ ನಿಗದಿಗೊಳಿಸಲಾಗಿದೆ.

By Praveen

ಹೊಸ ವರ್ಷದ ಸಂಭ್ರಮಾಚರಣೆಯ ವಿಶೇಷತೆಗಾಗಿ ಟಿವಿಎಸ್ ಸಂಸ್ಥೆಯು ಜನಪ್ರಿಯ ಬೈಕ್ ಮಾದರಿಯಾದ ವಿಕ್ಟರ್ ಪ್ರಿಯಿಯಂ ಎಡಿಷನ್ ಮ್ಯಾಟೆ ಸೀರಿಸ್ ಎನ್ನುವ ವಿನೂತನ ಬೈಕ್‌ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಬೆಲೆಯನ್ನು ರೂ. 55,890ಕ್ಕೆ ನಿಗದಿಗೊಳಿಸಲಾಗಿದೆ.

ರೂ.55,890ಕ್ಕೆ ಟಿವಿಎಸ್ ವಿಕ್ಟರ್ ಪ್ರಿಮಿಯಂ ಮ್ಯಾಟೆ ಸೀರಿಸ್ ಬೈಕ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ವಿಕ್ಟರ್ ಪ್ರಿಮಿಯಂ ಎಡಿಷನ್ ಮ್ಯಾಟೆ ಸೀರಿಸ್‌ಗಳನ್ನು ಅಭಿವೃದ್ಧಿಗೊಳಿಸಿರುವ ಟಿವಿಎಸ್, ಹೊಸ ಮಾದರಿಯ ಬೈಕ್ ಆವೃತ್ತಿಯಲ್ಲಿ ಅದ್ಬುತ ಗ್ರಾಫಿಕ್ ಡಿಸೈನ್, ಡ್ಯುಯಲ್ ಟೋನ್ ಮಾದರಿಯ ಬಣ್ಣಗಳು ಗ್ರಾಹಕರನ್ನು ಮೊದಲ ನೋಟದಲ್ಲೇ ಸೆಳೆಯುವಂತಿವೆ.

Recommended Video

Bangalore Bike Accident At Chikkaballapur Near Nandi Upachar - DriveSpark
ರೂ.55,890ಕ್ಕೆ ಟಿವಿಎಸ್ ವಿಕ್ಟರ್ ಪ್ರಿಮಿಯಂ ಮ್ಯಾಟೆ ಸೀರಿಸ್ ಬೈಕ್ ಬಿಡುಗಡೆ

ಹೀಗಾಗಿ ಈ ಹಿಂದೆ ಬಿಡುಗಡೆಯಾಗಿದ್ದ ವಿಕ್ಟರ್ ಪ್ರಿಮಿಯಂ ಗೋಲ್ಡ್‌ನೊಂದಿಗೆ ಹೊಸ ಮ್ಯಾಟೆ ಸೀರಿಸ್‌ಗಳು ಕೂಡಾ ಲಭ್ಯವಿರಲಿದ್ದು, ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಕ್ರೋಮ್ ಕ್ರ್ಯಾಶ್ ಗಾರ್ಡ್ ಸೌಲಭ್ಯಗಳನ್ನು ಹೊಸ ಬೈಕಿನಲ್ಲಿ ಒದಗಿಸಲಾಗಿದೆ.

ರೂ.55,890ಕ್ಕೆ ಟಿವಿಎಸ್ ವಿಕ್ಟರ್ ಪ್ರಿಮಿಯಂ ಮ್ಯಾಟೆ ಸೀರಿಸ್ ಬೈಕ್ ಬಿಡುಗಡೆ

ಲಭ್ಯವಿರುವ ಬಣ್ಣಗಳು

ಮ್ಯಾಟೆ ಬ್ಲ್ಯೂ( ಬಿಳಿ ಬಣ್ಣದ ಗ್ರಾಫಿಕ್ಸ್), ಮ್ಯಾಟೆ ಸಿಲ್ವರ್(ಕೆಂಪು ಬಣ್ಣದ ಗ್ರಾಫಿಕ್ಸ್)

Trending On DriveSpark Kannada:

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಭಾರತದಲ್ಲಿ ಜೀಪ್ ಕಂಪಾಸ್ ಹಿಂದಿಕ್ಕುತ್ತಾ ಫೋರ್ಡ್ ಹೊಸ ಕಾರು ಕೂಗಾ..!?

ರೂ.55,890ಕ್ಕೆ ಟಿವಿಎಸ್ ವಿಕ್ಟರ್ ಪ್ರಿಮಿಯಂ ಮ್ಯಾಟೆ ಸೀರಿಸ್ ಬೈಕ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಈ ಹಿಂದಿನ ಮಾದರಿಯ ಎಂಜಿನ್ ವೈಶಿಷ್ಟ್ಯತೆಗಳನ್ನೇ ಹೊಸ ಆವೃತ್ತಿಯಲ್ಲೂ ಮುಂದುವರಿಸಲಾಗಿದ್ದು, 109.7 ಸಿಸಿ ವೊಲವೆ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದೆ. ಹೀಗಾಗಿಯೇ 9.3-ಬಿಎಚ್‌ಪಿ ಮತ್ತು 9.4-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಒದಗಿಸಲಾಗಿದೆ.

ರೂ.55,890ಕ್ಕೆ ಟಿವಿಎಸ್ ವಿಕ್ಟರ್ ಪ್ರಿಮಿಯಂ ಮ್ಯಾಟೆ ಸೀರಿಸ್ ಬೈಕ್ ಬಿಡುಗಡೆ

ಮೈಲೇಜ್

ಇಂಧನ ಕಾರ್ಯಕ್ಷಮತೆ ಹೆಚ್ಚಿಸಲು ಆದ್ಯತೆ ನೀಡಿರುವ ಟಿವಿಎಸ್ ಸಂಸ್ಥೆಯು ಹಿಂದಿನ ಮಾದರಿಗಿಂತ ಹೊಸ ಆವೃತ್ತಿಯಲ್ಲಿ ಉತ್ತಮ ಮೈಲೇಜ್ ಒದಗಿಸಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 72ಕಿಮಿ ಮೈಲೇಜ್ ನೀಡಲಿವೆ ಎಂದು ಹೇಳಿಕೊಂಡಿದೆ.

ರೂ.55,890ಕ್ಕೆ ಟಿವಿಎಸ್ ವಿಕ್ಟರ್ ಪ್ರಿಮಿಯಂ ಮ್ಯಾಟೆ ಸೀರಿಸ್ ಬೈಕ್ ಬಿಡುಗಡೆ

ಇದಲ್ಲದೇ ಹೊಸ ಮಾದರಿಯ ಬೈಕ್‌ಗಳು ಡಿಸ್ಕ್, ಡ್ರಮ್ ಬ್ರೇಕ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದ್ದು, 4-ಸ್ಪೀಡ್ ಗೇರ್‌ಬಾಕ್ಸ್, ಸ್ಪೋರ್ಟಿ ಲುಕ್‌ಗಳು ಯುವ ಸಮುದಾಯವನ್ನು ಕೂಡಾ ಸೆಳೆಯಬಲ್ಲವು.

ರೂ.55,890ಕ್ಕೆ ಟಿವಿಎಸ್ ವಿಕ್ಟರ್ ಪ್ರಿಮಿಯಂ ಮ್ಯಾಟೆ ಸೀರಿಸ್ ಬೈಕ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವಿಕ್ಟರ್ ಆವೃತ್ತಿಗಳ ಮೂಲಕ ಈಗಾಗಲೇ ಬೈಕ್ ವಿಭಾಗದಲ್ಲಿ ಜನಪ್ರಿಯತೆ ಸಾಧಿಸಿರುವ ಟಿವಿಎಸ್ ಸಂಸ್ಥೆಯು ಇದೀಗ ಪ್ರಿಮಿಯಂ ಎಡಿಷನ್ ಮ್ಯಾಟೆ ಸೀರಿಸ್‌ಗಳನ್ನು ಪರಿಚಯಿಸುತ್ತಿದ್ದು, ಅತ್ಯುತ್ತಮ ಬೆಲೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

Trending On DriveSpark Kannada:

ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

ಇದೇ ತಿಂಗಳು ಬಿಡುಗಡೆಯಾಗಿರುವ ಬಜಾಜ್ ಡಿಸ್ಕವರ್ 110 ಬೆಲೆ ಮಾಹಿತಿ ಬಹಿರಂಗ

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Tuesday, January 9, 2018, 11:17 [IST]
English summary
Read in Kannada about TVS Victor Premium Edition Matte Series Launched In India.
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+