ಬಿಡುಗಡೆಯಾಯ್ತು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್

ಕಳೆದ ಐದು ವರ್ಷಗಳಿಂದ ಇಟಲಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಕಂಪನಿಯ ಏಕೈಕ ವಿತರಕರಾದ ವ್ಯಾಲೆಂಟಿನಿ ಮೋಟಾರ್ ತನ್ನ ವಾರ್ಷಿಕೋತ್ಸವದ ಅಂಗವಾಗಿ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕುಗಳ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್

ವ್ಯಾಲೆಂಟಿನಿ ಮೋಟಾರ್ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ 10 ಲಿಮಿಟೆಡ್ ಎಡಿಷನ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಇಂಟರ್‍‍ಸೆಪ್ಟರ್ 650 ಬೈಕಿನ ಆರು ಮಾದರಿಗಳಾದರೆ, ಕಾಂಟಿನೆಂಟಲ್ ಜಿ‍ಟಿ 650 ನಾಲ್ಕು ಮಾದರಿಗಳಾಗಿದೆ. ರಾಯಲ್ ಎನ್‍ಫೀಲ್ಡ್ ಟ್ವಿನ್ಸ್ ಬೈಕುಗಳ ಲಿಮಿಟೆಡ್ ಎಡಿಷನ್ ಮಾದರಿಗಳಲ್ಲಿ ಲೋಗೋ ಮತ್ತು ಸೀರಿಸ್ ಸಂಖ್ಯೆಯನ್ನು ಒಳಗೊಂಡಿದೆ. ಲಿಮಿಟೆಡ್ ಎಡಿಷನ್ ಮಾದರಿಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್

ಸಾಮಾನ್ಯ ಥೀಮ್ ಅನ್ನು ಹೋಲಿಸಿದರೆ ವ್ಯಾಲೆಂಟಿನೊ ಮೊಟಾರಿ ಅದರ ವಿವರಗಳಿಗಾಗಿ ಸ್ಟೆಲ್ಟಿ ಮ್ಯಾಟ್ ಬ್ಲ್ಯಾಕ್ ಫಿನಿಶ್ಗಾಗಿ ಕ್ಲಾಸಿ ಕ್ರೋಮ್ ಅಂಶಗಳನ್ನು ಹೊಂದಿವೆ. ಎಂಜಿನ್ ಕೇಸಿಂಗ್‌ನಿಂದ ಎಕ್ಸಾಸ್ಟ್, ಹ್ಯಾಂಡಲ್‌ಬಾರ್, ಲಿವರ್‌ಗಳು ಮತ್ತು ಹೆಡ್‌ಲೈಟ್ ವರೆಗೆ ಎಲ್ಲವೂ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಯ್ತು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್

ಇನ್ನು ಈ ಲಿಮಿಟೆಡ್ ಎಡಿಷನ್ ಮಾದರಿಯು ದೊಡ್ಡ ವಿಂಡ್‌ಶೀಲ್ಡ್, ಕ್ರಾಸ್‌ಬಾರ್ ಕವರ್, ಫೋರ್ಕ್ ಬೆಲ್ಲೊ, ಟೂರಿಂಗ್ ಮೀರರ್ ಗಳು, ಎಂಜಿನ್ ಪ್ರೊಟೆಕ್ಷನ್ ಬಾರ್‌ಗಳು ಮತ್ತು ಬ್ಯಾಷ್‌ಪ್ಲೇಟ್‌ನಂತಹ ಅಧಿಕೃತ ರಾಯಲ್ ಎನ್‌ಫೀಲ್ಡ್ ಅಕ್ಸೆಸರೀಸ್ ಅನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್

ಇನ್ನು ಗ್ರಾಹಕರು ಹಿಂಭಾಗಕ್ಕೆ ಓಹ್ಲಿನ್ಸ್ ಕಾರ್ಟ್ರಿಜ್ಗಳು ಮತ್ತು ಆಂಡ್ರಿಯಾನಿ ಗ್ರೂಪ್ನ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಕಾರ್ಟ್ರಿಜ್ಗಳನ್ನು ಒಳಗೊಂಡಿರುವ ನವೀಕರಿಸಿದ ಸಸ್ಪೆಂಕ್ಷನ್ ಕಿಟ್ ಅನ್ನು ಸಹ ಆರಿಸಿಕೊಳ್ಳಬಹುದು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾಯ್ತು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್

ಇಂಟರ್‍‍ಸೆಪ್ಟರ್ 650 ವ್ಯಾಲೆಂಟಿನೋ ಮೊಟಾರಿ ಲಿಮಿಟೆಡ್ ಎಡಿಷನ್ ಮ್ಯಾಟ್ ಬ್ರೌನ್ಸ್ ಮತ್ತು ಬ್ಲ್ಯಾಕ್, ಮ್ಯಾಟ್ ಮಿಲಿಟರಿ ಗ್ರೀನ್ ಮತ್ತು ಬ್ಲ್ಯಾಕ್, ಮ್ಯಾಟ್ ಗ್ರೇ ಮತ್ತು ಬ್ಲ್ಯಾಕ್, ಮ್ಯಾಟ್ ಗ್ರೀನ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ

ಬಿಡುಗಡೆಯಾಯ್ತು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್

ಇನ್ನು ಕಾಂಟಿನೆಂಟಲ್ ಜಿ‍ಟಿ 650 ವ್ಯಾಲೆಂಟಿನೋ ಮೊಟಾರಿ ಲಿಮಿಟೆಡ್ ಎಡಿಷನ್ ಮ್ಯಾಟ್ ರೆಡ್ ಮತ್ತು ಬ್ಲ್ಯಾಕ್, ಮ್ಯಾಟ್ ಗ್ರೇ ಮತ್ತು ಬ್ಲ್ಯಾಕ್, ಬ್ರಿಟಿಷ್ ಗ್ರೀನ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಬಿಡುಗಡೆಯಾಯ್ತು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್

ಇನ್ನು ಈ ಲಿಮಿಟೆಡ್ ಎಡಿಷನ್ ಅನ್ನು ಸ್ಟ್ಯಾಂಡರ್ಡ್ ಮಾದರಿಗಳಿಗೆ ಹೋಲಿಸಿದರೆ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಅದೇ 649 ಸಿಸಿ ಏರ್/ಆಯಿಲ್ -ಕೂಲ್ಡ್ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್

ಈ ಎಂಜಿನ್ 47 ಬಿ‍ಹೆಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ ಅಸಿಸ್ಟ್ ಕ್ಲಚ್‍‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಲಿಮಿಟೆಡ್ ಎಡಿಷನ್ ಕೇವಲ 10 ಯುನಿಟ್ ಗಳು ಲಭ್ಯವಿರಲಿದೆ.

Most Read Articles

Kannada
English summary
Royal Enfield Twins Receive A Dose Of Italian Flair. Read In Kannada.
Story first published: Friday, October 30, 2020, 19:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X