ಬಿಡುಗಡೆಗೆ ಸಜ್ಜಾಗಿದೆ ಅಧಿಕ ಮೈಲೇಜ್ ನೀಡುವ ಕಬೀರ ಎಲೆಕ್ಟ್ರಿಕ್ ಬೈಕುಗಳು

ಕಬೀರ ಮೊಬಿಲಿಟಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿವೆ.

ಬಿಡುಗಡೆಗೆ ಸಜ್ಜಾಗಿದೆ ಅಧಿಕ ಮೈಲೇಜ್ ನೀಡುವ ಕಬೀರ ಎಲೆಕ್ಟ್ರಿಕ್ ಬೈಕುಗಳು

ಕಬೀರ ಮೊಬಿಲಿಟಿ ಸಂಸ್ಥೆಯು ಈ ಹೊಸ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳ ಉತ್ಪಾದನೆಯನ್ನು ಭಾರತದಲ್ಲಿ ಮಾಡಲಾಗಿದೆ. ಇದು ಎರಡು ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳಾಗಿದೆ. ಇನ್ನು ಕಬೀರ ಮೊಬಿಲಿಟಿ ಸಂಸ್ಥೆಯು ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಬೈಕುಗಳಲ್ಲಿ ಕಾಂಬಿ-ಬ್ರೇಕ್‌ಗಳಿವೆ,

ಬಿಡುಗಡೆಗೆ ಸಜ್ಜಾಗಿದೆ ಅಧಿಕ ಮೈಲೇಜ್ ನೀಡುವ ಕಬೀರ ಎಲೆಕ್ಟ್ರಿಕ್ ಬೈಕುಗಳು

ಹೊಸ ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳಲ್ಲಿ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ ಎಂದು ತಯಾರಕರು ಹೇಳುತ್ತಾರೆ. ಈ ಎರಡು ಬೈಕುಗಳ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಬಿಡುಗಡೆಗೆ ಸಜ್ಜಾಗಿದೆ ಅಧಿಕ ಮೈಲೇಜ್ ನೀಡುವ ಕಬೀರ ಎಲೆಕ್ಟ್ರಿಕ್ ಬೈಕುಗಳು

ಮಾರ್ಡನ್ ವಿನ್ಯಾಸದೊಂದಿಗೆ ಏರೋಡೈನಾಮಿಕ್ ಫ್ರೊಫೈಲ್ ಹೊಂದಿದೆ. ಇದು ಫೈರ್ ಫ್ರೋಮ್ ಬ್ಯಾಟರಿ, ಪಾರ್ಕ್ ಅಸಿಸ್ಟ್ ಮತ್ತು ಇತರ ಅತ್ಯಾಕರ್ಷಕ ಸ್ಮಾರ್ಟ್ ಫೀಚರ್ ಗಳನ್ನು ಹೊಂದಿರುತ್ತದೆ.

ಬಿಡುಗಡೆಗೆ ಸಜ್ಜಾಗಿದೆ ಅಧಿಕ ಮೈಲೇಜ್ ನೀಡುವ ಕಬೀರ ಎಲೆಕ್ಟ್ರಿಕ್ ಬೈಕುಗಳು

ಡೆಲ್ಟಾಇವಿ ಬಿಎಲ್‌ಡಿಸಿ ಮೋಟಾರ್ ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್‌ಗಳು 120 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ. ಈ ಎಲೆಕ್ಟ್ರಿಕ್ ಬೈಕುಗಳು ಸಿಂಗಲ್ ಚಾರ್ಜ್‌ನಲ್ಲಿ 150 ಕಿ.ಮೀ ದೂರವನ್ನು ಚಲಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಗೆ ಸಜ್ಜಾಗಿದೆ ಅಧಿಕ ಮೈಲೇಜ್ ನೀಡುವ ಕಬೀರ ಎಲೆಕ್ಟ್ರಿಕ್ ಬೈಕುಗಳು

ಕಬೀರ ಮೊಬಿಲಿಟಿ 2020ರಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ 6 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿತು. ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸಾಮನ್ಯವರ್ಗದ ಜನರ ಗತ್ಯಗಳಿಗೆ ತಕ್ಕಂತೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿನ್ಯಾಸಗೊಳಿಸಲಾಗಿತ್ತು.

ಬಿಡುಗಡೆಗೆ ಸಜ್ಜಾಗಿದೆ ಅಧಿಕ ಮೈಲೇಜ್ ನೀಡುವ ಕಬೀರ ಎಲೆಕ್ಟ್ರಿಕ್ ಬೈಕುಗಳು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ಕಬೀರ ಮೊಬಿಲಿಟಿ ಕಂಪನಿಯು ರಾಷ್ಟ್ರವ್ಯಾಪಿ ವಿಸ್ತರಿಸಲು ಮತ್ತು ಜಾಗತಿಕ ಮಟ್ಟಕ್ಕೆ ಹೋಗಲು ಯೋಜನೆಗಳನ್ನು ಹೊಂದಿದೆ. ಇದಕ್ಕಾಗಿ ಕಬೀರ ಮೊಬಿಲಿಟಿ ಕಂಪನಿಯು ಭರ್ಜರಿಯಾಗಿ ಸಿದ್ದವಾಗುತ್ತಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಗೆ ಸಜ್ಜಾಗಿದೆ ಅಧಿಕ ಮೈಲೇಜ್ ನೀಡುವ ಕಬೀರ ಎಲೆಕ್ಟ್ರಿಕ್ ಬೈಕುಗಳು

ಬೆಳೆಯುತ್ತಿರುವ ಕಬೀರ ಮೊಬಿಲಿಟಿ ಕಂಪನಿಯ ಪ್ರಧಾನ ಕಚೇರಿಯು ಗೋವಾದಲ್ಲಿದೆ. ಈ ಕಂಪನಿಯು ಗೋವಾ ಮತ್ತು ಕರ್ನಾಟಕದ ಧಾರವಾಡದಲ್ಲಿ ಅತಿದೊಡ್ಡ ಉತ್ಪಾದನಾ ಘಟಕಗಳನ್ನು ಹೊಂದಿವೆ

ಬಿಡುಗಡೆಗೆ ಸಜ್ಜಾಗಿದೆ ಅಧಿಕ ಮೈಲೇಜ್ ನೀಡುವ ಕಬೀರ ಎಲೆಕ್ಟ್ರಿಕ್ ಬೈಕುಗಳು

ಭಾರತೀಯ ಮಾರುಕಟ್ಟೆಗೆ ಪ್ರಾಯೋಗಿಕ ಮತ್ತು ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಬೈಕುಗಳನ್ನು ತಯಾರಿಸಲು ಕಂಪನಿಯು ಗಮನ ಹರಿಸುತ್ತದೆ. ಕಬೀರ ಎಲೆಕ್ಟ್ರಿಕ್ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಬೆಳೆಯಲ್ಲಿ ಕೆಲವು ಕಾಲಾವಕಾಶವನ್ನು ತೆಗೆದುಕೊಳ್ಳಬಹುದು. ಆದರೂ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಕಬೀರ ಮೊಬಿಲಿಟಿ ಕಂಪನಿಗೆ ಬೆಳವಣಿಗೆಯನ್ನು ಸಾಧಿಸಲು ಉತ್ತಮ ಅವಕಾಶವಿದೆ.

Most Read Articles

Kannada
English summary
Kabira Electric Motorcycles India Launch Next Month. Read In Kannada.
Story first published: Saturday, January 16, 2021, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X