ತಾಮೇನು ಕಮ್ಮಿಯಿಲ್ಲ; ಮಿಲಾನ್‌ನಲ್ಲಿ ಕೆಟಿಎಂ ಜಲಕ್

Written By:

ಇವನ್ನು ನೋಡಿದರೆ ಪ್ರತಿಯೊಂದು ವಾಹನ ತಯಾರಕ ಸಂಸ್ಥೆಗಳು ಮಿಲಾನ್ ಮೋಟಾರ್ ಶೋಗೆ ಪೂರ್ವ ತಯಾರಿ ನಡೆಸಿದಂತಿದೆ. ಯಾಕೆಂದರೆ ಹೋಂಡಾ, ಹರ್ಲಿ ಡೇವಿಡ್ಸನ್, ಡುಕಾಟಿ ಹಾಗೂ ಕವಾಸಕಿ ಬಳಿಕವೀಗ ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಕೆಟಿಎಂ ಸಹ ತನ್ನ ನೂತನ ಮಾದರಿಗಳನ್ನು ಪ್ರದರ್ಶಿಸಿದೆ.

ಈ ಮೂಲಕ ಉತ್ಸಾಹಿಗಳ ಪಾಲಿಗೆ ಮೋಟಾರ್ ಸೈಕಲ್ 'ಮೆಕ್ಕಾ' ಎಂದೇ ಕರೆಯಲ್ಪಡುವ ಮಿಲಾನ್‌ನಲ್ಲಿ ಸಾಲು ಸಾಲು ಬೈಕ್‌ಗಳ ಶೋ ಕಂಡುಬಂದಿದೆ.

ಪ್ರತಿ ಸಲದಂತೆ 71ನೇ ಮಿಲಾನ್ ಮೋಟಾರ್ ಶೋ ಭಾರತದ ವಾಹನೋದ್ಯಮದ ಪಾಲಿಗೆ ಅತಿ ಪ್ರಾಮುಖ್ಯವೆನಿಸಿದೆ. ಇದೀಗ 2014 ಕೆಟಿಎಂ ಆರ್‌ಸಿ390, ಆರ್‌ಸಿ200 ಮತ್ತು ಆರ್‌ಸಿ125 ಅನಾವರಣಗೊಳ್ಳುವುದರೊಂದಿಗೆ ಗ್ರಾಹಕರ ನಿರೀಕ್ಷೆಯೂ ಹೆಚ್ಚಿದೆ.

2014 ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125

ಮೇಲೆ ತಿಳಿಸಿದ ಎಲ್ಲ ಬೈಕ್‌ಗಳು ಕೆಟಿಎಂ ನೆಕ್ಡ್ ಬೈಕ್ ಸರಪಣಿಯಲ್ಲಿ ಕಾಣಿಸಿಕೊಳ್ಳಲಿದೆ.

2014 ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125

ಇದರ ಪ್ರಮುಖ ಉದ್ದೇಶ ರೇಸಿಂಗ್ ಆಗಿದೆ. ಹಾಗಾಗಿಯೇ ಗರಿಷ್ಠ ನಿರ್ವಹಣೆ ಕೊಡುವುದರತ್ತ ಗಮನ ವಹಿಸಲಾಗಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಕೆಟಿಎಂ ಆರ್‌ಸಿ200- 25 ಅಶ್ವಶಕ್ತಿ (17.62 ಎನ್‌ಎಂ ಟಾರ್ಕ್)

ಆರ್‌ಸಿ 125- 15 ಅಶ್ವಶಕ್ತಿ (12.2 ಎನ್‌ಎಂ ಟಾರ್ಕ್)

2014 ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125

ಇದು 6 ಸ್ಪೀಡ್ ಟ್ರಾನ್ಸ್‌ಮಿಷನ್ ಮುಖಾಂತರ ಪವರ್ ವಿತರಣೆ ಮಾಡಲಿದೆ.

2014 ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125

ಆರಾಮದಾಯಕ ಹಾಗೂ ಆಕ್ರಮಣಕಾರಿ ರೈಡಿಂಗ್ ಅನುಭವಕ್ಕಾಗಿ ಚಾಸೀಸ್‌ನಲ್ಲಿ ಸುಧಾರಣೆ ತರಲಾಗಿದೆ.

2014 ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125

ಒಟ್ಟಿನಲ್ಲಿ ಒಂದು ಕ್ರೀಡಾತ್ಮಕ ಬೈಕ್‌ಗೆ ಇರಬೇಕಾದ ಎಲ್ಲ ಅಂಶಗಳನ್ನು ಆಳವಡಿಸುವ ಪ್ರಯತ್ನ ಮಾಡಲಾಗಿದೆ.

2014 ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125

ಆರ್‌ಸಿ 200 ಹಾಗೂ ಆರ್‌ಸಿ125 ಬೈಕ್‌ಗಳು ಅನುಕ್ರಮವಾಗಿ 137 ಹಾಗೂ 135 ಕೆ.ಜಿ ತೂಕ ಹೊಂದಿರಲಿದೆ.

2014 ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125

ಮುಂದಿನ ವರ್ಷ ಫೆಬ್ರವರಿ ಮಧ್ಯಂತರ ಅವಧಿಯಲ್ಲಿ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿರುವ ಈ ಎಲ್ಲ ಕೆಟಿಎಂ ಬೈಕ್‌ಗಳು ಭಾರತ ಮಾರುಕಟ್ಟೆ ಪ್ರವೇಶಸಿಲಿದೆ.

2014 ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125

ಬಜಾಜ್‌ನ ಪುಣೆ ಘಟಕದಲ್ಲಿ ಕೆಟಿಎಂ ಬೈಕ್ ತಯಾರಿಗೊಳ್ಳಲಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲು ನೆರವು ಮಾಡಲಿದೆ.

English summary
The 2014 RC200 and RC125 are part of the new additions to KTM's Supersport lineup which now also includes the RC390, apart from the RC 1190 RC8 R. Browse through the slides for official images and details about the new bikes
Story first published: Friday, November 8, 2013, 14:03 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more