ಪ್ರಗತಿ ಮೈದಾನದಲ್ಲಿ ಸೆಲೆಬ್ರಿಟಿಗಳ ಕಾರುಬಾರು
ದೆಹಲಿಯಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನಕ್ಕೆ ತಾರಾ ಮೆರುಗು ನೀಡುವಲ್ಲಿ ಸೆಲೆಬ್ರಿಟಿಗಳು ಹಿಂದೆ ಬಿದ್ದಿಲ್ಲ. ಅಮಿತಾಬ್ ಬಚ್ಚನ್ ಸೂಪರ್ ಕಾರನ್ನು ಅಪ್ಪಿಕೊಂಡಿದ್ದರು. ಅಮಿತಾಬ್ ಅಲ್ಲದೇ ಇನ್ನಷ್ಟು ಸೆಲೆಬ್ರಿಟಿಗಳು ಈ ಪ್ರದರ್ಶನದಲ್ಲಿದ್ದರು.

ಕತ್ರಿನಾ ಕೈಫ್: ಬಾಲಿವುಡ್ ನಟಿ ಕತ್ರಿನಾ ಕೈಫ್ ಆಡಿ ಕಾರುಗಳೊಂದಿಗೆ ಕಾಣಿಸಿಕೊಂಡರು. ಕೆಂಪು ಬಣ್ಣದ ಆಡಿ ಕ್ಯೂ3 ಮುಂದೆ ಕಪ್ಪು ಬಣ್ಣದ ತುಂಡು ಬಟ್ಟೆ ಧರಿಸಿದ ಕತ್ರಿನಾ ಹೆಚ್ಚು ಜನರ ಗಮನ ಸೆಳೆಯುತ್ತಿದ್ದರು.
ರಣ್ ಬೀರ್ ಕಪೂರ್ ಕಾರಿನ ಮುಂದೆ ಏನು ಮಾಡುತ್ತಿದ್ದರು? ಮುಂದಿನ ಪುಟ ನೋಡಿರಿ.


Click it and Unblock the Notifications








