ಯಮಹಾ ಸ್ಕೂಟರ್ ಮೇಲೆ ಜಾನ್ ಅಬ್ರಹಾಂ ಸವಾರಿ

By Super

ದೆಹಲಿ ವಾಹನ ಪ್ರದರ್ಶನದಲ್ಲಿ ಜಾನ್ ಅಬ್ರಹಾಂ ಯಮಹಾ ಸ್ಕೂಟರುಗಳಿಗೆ ಸಾಥ್ ನೀಡಿದರು. ಯಮಹಾ ಕಂಪನಿಯ ರೇ ಸ್ಕೂಟರ್ ಮೇಲೆ ಪವಡಿಸಿದ್ದ ಜಾನ್ ಅಬ್ರಹಾಂ ತುಂಬಾ ಖುಷಿಯಿಂದ ಎಲ್ಲರತ್ತ ನೋಡುತ್ತಿದ್ದರು. ಈ ಕಾನ್ಸೆಪ್ಟ್ ಸ್ಕೂಟರನ್ನು ಮಾಧ್ಯಮಗಳ ಮುಂದೆ ಅನಾವರಣ ಮಾಡಿದ್ದು ಕೂಡ ಜಾನ್ ಅಬ್ರಹಾಂ.

John Abraham Unveils Yamaha Ray Concept Scooter

ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಯಮಹಾ ಕಂಪನಿಯು ಮಿಯೊ, ಫಿನೊ ಮತ್ತು ಕ್ಷೆಯೊನ್ ಎಂಬ ಮೂರು ಸ್ಕೂಟರುಗಳನ್ನು ಪ್ರದರ್ಶಿಸಿದೆ. ಇದರೊಂದಿಗೆ ಕಂಪನಿಯು ರೇ ಎಂಬ ಕಾನ್ಸೆಪ್ಟ್ ಮಾಡೆಲನ್ನು ಪ್ರದರ್ಶಿಸಿತ್ತು. ಅದರ ಮೇಲೆ ಜಾನ್ ಅಬ್ರಹಾಂ ಪೋಸ್ ನೀಡುತ್ತಿದ್ದರು. ರತನ್ ಟಾಟಾ ಕೂಡ ಹಲವು ಕಾರುಗಳ ಮುಂದೆ ಪೋಸ್ ನೀಡುತ್ತಿದ್ದರು. ಡ್ರೈವ್ ಸ್ಪಾರ್ಕ್ ಚಿತ್ರ ಸಂತೆ ನೋಡಿ

More from DriveSpark

Article Published On: Tuesday, January 10, 2012, 12:19 [IST]
English summary
Celebrities and Delhi auto expo 2012. John Abraham launching Yamaha Ray at 11th Auto Expo Delhi. Ranbir Kapoor at the launch of Nissan Evalia. Amitabh Bachchan and Katrina Kaif at Delhi Auto Expo 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+