ರೇವಾ ಎನ್ಎಕ್ಸ್ಆರ್: ಹೊಸ ಎಲೆಕ್ಟ್ರಿಕ್ ಕಾರಿಗೆ ಸಲಾಂ

ಸುಮಾರು ಹತ್ತು ಕಿ.ಮೀ. ಇಂಧನಕ್ಕೆ ನೂರಾರು ಕಿಲೋಮೀಟರ್ ಸಾಗುವ ಕಾರು ಬೇಕೆ? ಬೇಕಿದ್ದಲ್ಲಿ ಈ ವರ್ಷದ ದೀಪಾವಳಿವರೆಗೆ ಕಾಯಬೇಕು. ಆ ಕಾರಿನ ಹೆಸರು ಮಹೀಂದ್ರ ಎಲೆಕ್ಟ್ರಿಕ್ ರೇವಾ ಎನ್ಎಕ್ಸ್ಆರ್.

Mahindra unveils Reva NXR

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ನೂತನ ರೇವಾ ಎನ್ಎಕ್ಸ್ಆರ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. ಈ ಕಾರು ದೀಪಾವಳಿ ವೇಳೆಗೆ ರಸ್ತೆಗಿಳಿಯಲಿದೆ.

"ದೇಶದ ಜನರ ಸಾರಿಗೆ ಮನಸ್ಥಿತಿಯನ್ನು ಬದಲಾಯಿಸಲು ನಾವು ಬಯಸಿದ್ದೇವೆ. ಇದನ್ನು ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸಲಿದ್ದೇವೆ. ಹೀಗಾಗಿ ನೂತನ ಎನ್ಎಕ್ಸ್ಆರ್ ಕೊಂಚ ತಡವಾದರೂ ಅತ್ಯುತ್ತಮವಾಗಿರಲಿದೆ" ಎಂದು ಅವರು ಹೇಳಿದ್ದಾರೆ.

ಕಂಪನಿಯು ದೀಪಾವಳಿಗಿಂತ ಮುನ್ನ ನೂತನ ಎಲೆಕ್ಟ್ರಿಕ್ ರೇವಾ ಎನ್ಎಕ್ಸ್ಆರ್ ಪರಿಚಯಿಸಲು ಯೋಜಿಸಿದೆ. ಈ ಕಾರಿನ ಟೆಕ್ ಮಾಹಿತಿಯನ್ನು ದೆಹಲಿ ವಾಹನ ಪ್ರದರ್ಶನದ ಗೌಜು ಮುಗಿದ ನಂತರ ಕನ್ನಡ ಡ್ರೈವ್ ಸ್ಪಾರ್ಕ್ ಪ್ರಕಟಿಸಲಿದೆ.

More from DriveSpark

Article Published On: Saturday, January 7, 2012, 15:59 [IST]
English summary
Mahindra unveils concept electric car Reva NXR. Company will launch electric car before Diwali and would reveal the price and the features at that time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+