ಮಾರುತಿ ಬ್ಯೂಟಿಗೆ ಲೈನ್ ಹೊಡೆಯೋಣ ಬನ್ನಿ!!

ದೆಹಲಿ ವಾಹನ ಪ್ರದರ್ಶನದಲ್ಲಿ ಮಾರುತಿ ಸುಜುಕಿ ಕಂಪನಿಯ ಎ-ಸ್ಟಾರ್ ಕನ್ವರ್ಟಿಬಲ್ ಕಾರು ಎಲ್ಲರ ಗಮನ ಸೆಳೆದಿದೆ. ಈ ಕಾರು ಆಕರ್ಷಕ ಬಣ್ಣ ಮತ್ತು ವಿನ್ಯಾಸ ಹೊಂದಿದ್ದು ಕಾರು ಪ್ರೀಯರ ಮನಸೂರೆಗೊಳ್ಳುತ್ತಿದೆ.

Maruti A-Star Convertable

ಸದ್ಯ ದೆಹಲಿಯಲ್ಲಿ ವಾಹನ ಪ್ರದರ್ಶನದ ವರದಿ ಮಾಡುತ್ತಿರುವ ಕನ್ನಡ ಡ್ರೈವ್ ಸ್ಪಾರ್ಕ್ ವರದಿಗಾರರು ಮಾರುತಿ ಸುಜುಕಿ ಕನ್ವರ್ಟಿಬಲ್ ಕಾರಿನ ಹಲವು ಫೋಟೊಗಳನ್ನು ಕಳುಹಿಸಿಕೊಟ್ಟಿದ್ದಾರೆ. ದೆಹಲಿ ವಾಹನ ಪ್ರದರ್ಶನದ ಚಿತ್ರಗಳ ರಾಶಿಯನ್ನು ಇಲ್ಲಿ ಹರಡಿದ್ದೇವೆ. ಕಣ್ತುಂಬಿಕೊಳ್ಳಿರಿ.

Article Published On: Friday, January 6, 2012, 12:37 [IST]
English summary
Maruti Suzuki India showcased A-star Convertible at Delhi Auto Expo 2012. You want look Auto Show awesome images, videos click here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+