ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಎಪ್ರಿಲಿಯಾ ತನ್ನ ಜನಪ್ರಿಯ ಎಸ್ಆರ್150 ಸ್ಕೂಟರ್ ಸರಣಿಯ ನಂತರ 125 ಸಿಸಿ ಸಾಮರ್ಥ್ಯದ ಮತ್ತೊಂದು ಎಸ್ಆರ್125 ಸ್ಕೂಟರ್ ಸರಣಿಯನ್ನು ಪರಿಚಯಿಸುವ ಮೂಲಕ ಸ್ಕೂಟರ್ ಪ್ರಿಯರಿಗೆ ಭರ್ಜರಿ ಧಮಾಕಾ ನೀಡಿದೆ.

By Praveen Sannamani

ಇಟಾಲಿಯನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾದ ಎಪ್ರಿಲಿಯಾ ತನ್ನ ಜನಪ್ರಿಯ ಎಸ್ಆರ್150 ಸ್ಕೂಟರ್ ಸರಣಿಯ ನಂತರ 125 ಸಿಸಿ ಸಾಮರ್ಥ್ಯದ ಮತ್ತೊಂದು ಎಸ್ಆರ್125 ಸ್ಕೂಟರ್ ಸರಣಿಯನ್ನು ಪರಿಚಯಿಸುವ ಮೂಲಕ ಸ್ಕೂಟರ್ ಪ್ರಿಯರಿಗೆ ಭರ್ಜರಿ ಧಮಾಕಾ ನೀಡಿದೆ.

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಕಳೆದ ತಿಂಗಳ ಹಿಂದಷ್ಟೇ ಮುಕ್ತಾಯಗೊಂಡ 2018ರ ಆಟೋ ಎಕ್ಸ್‌ಪೋದಲ್ಲಿ ಎಸ್ಆರ್125 ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿರುವ ಎಪ್ರಿಲಿಯಾ ಸಂಸ್ಥೆಯು ಇದೀಗ ಭರ್ಜಿರಿ ಪ್ರಮಾಣದ ಸ್ಕೂಟರ್ ಮಾರಾಟಕ್ಕೆ ಸಜ್ಜಾಗುತ್ತಿದ್ದು, ಈ ಹಿನ್ನೆಲೆ ಡ್ರೈವ್ ಸ್ಪಾರ್ಕ್ ತಂಡ ನಡೆಸಿದ ಫಸ್ಟ್ ರೈಡ್ ವಿಮರ್ಶೆ ಇಲ್ಲಿದೆ ನೋಡಿ..

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಈ ಹಿಂದಿನ ಎಸ್ಆರ್150 ವೈಶಿಷ್ಟ್ಯತೆಗಳನ್ನೇ ಹೊಂದಿರುವ ಹೊಸ ಸ್ಕೂಟರ್‌ಗಳು ಸ್ಪೋರ್ಟಿ ಲುಕ್ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವ ಗುಣಲಕ್ಷಗಳನ್ನು ಹೊಂದಿದ್ದು, 125 ಸಿಸಿ ಸಾಮರ್ಥ್ಯದ ಇತರೆ ಸ್ಕೂಟರ್‌ ಮಾದರಿಗಳಿಗೆ ತ್ರೀವ ಪ್ರತಿಸ್ಪರ್ಧಿಯಾಗುವ ತವಕದಲ್ಲಿದೆ.

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಹೊಸ ಸ್ಕೂಟರ್‌ಗಳಲ್ಲಿ ಎಸ್ಆರ್125 ಬ್ಯಾಡ್ಜ್ ಸೇರಿಸಲಾಗಿದ್ದು, ಇದು ಸ್ಕೂಟರಿನ ಹೊರ ನೋಟವನ್ನು ಹೆಚ್ಚಿಸಿದೆ. ಜೊತೆಗೆ ಬೈಕಿನಲ್ಲಿ ಉತ್ಕೃತ ಗುಣಮಟ್ಟದ ವಿ ರಬ್ಬರ್ ನಿರ್ಮಾಣದ 14 ಇಂಚಿನ ಅಲಾಯ್ ಚಕ್ರಗಳನ್ನು ಒದಗಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಇನ್ನು ಸ್ಕೂಟರಿನ ಗ್ರಾಫಿಕ್ಸ್ ವಿನ್ಯಾಸವು ಸಹ ಸ್ಪೋರ್ಟಿ ಲುಕ್ ಜೊತೆ ಜೊತೆಗೆ ಕೂಲ್ ಲುಕ್ಕಿಂಗ್ ಹೊಂದಿದ್ದು, ಜನಪ್ರಿಯ ಮೊಟೊ ಜಿಪಿ ಮತ್ತು ಫಾರ್ಮುಲಾ ಒನ್ ತಂತ್ರಜ್ಞಾನಗಳನ್ನು ಬಳಕೆ ಮಾಡಿರುವು ಮತ್ತೊಂದು ವಿಶೇಷ.

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಎಂಜಿನ್ ಸಾಮರ್ಥ್ಯ

ಎಸ್ಆರ್ 125 ಮಾದರಿಗಳು 125 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 9.5-ಬಿಹೆಚ್‌ಪಿ ಮತ್ತು 10.6-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಎಂಜಿನ್ ಅನ್ನು ಸಿವಿಟಿ ಗೇರ್-ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, 7 ಲೀಟರ್ ಫ್ಯುಲ್ ಟ್ಯಾಂಕ್ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಈ ಮೂಲಕ ವೆಸ್ಪಾ 125 ಎಸ್ ಸ್ಕೂಟರ್‌ಗಳಿಗೆ ಸರಿಸಮನಾದ ಎಂಜಿನ್ ಪರ್ಫಾಮೆನ್ಸ್ ಹೊಂದಿರುವ ಎಸ್ಆರ್125 ಸ್ಕೂಟರ್‌ಗಳು, ವೇಗದ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಗಂಟೆಗೆ 115ಕಿಮಿ ವೇಗವನ್ನು ಸಾಧಿಸಬಲ್ಲವು.

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಇದರೊಂದಿಗೆ ಹೊಸ ಬೈಕ್‌ಗಳಲ್ಲಿ ಬ್ರೇಕಿಂಗ್ ವ್ಯವಸ್ಥೆಯಲ್ಲೂ ಸುಧಾರಿತ ಮಾದರಿಯನ್ನು ಒದಗಿಸಲಾಗಿದ್ದು, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಬದಿಯ ಚಕ್ರಗಳಲ್ಲಿ ಡ್ರಮ್ ಬ್ರೇಕ್ ಹೊಂದಿದೆ.

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಲಭ್ಯವಿರುವ ಬಣ್ಣಗಳು

ಸದ್ಯ ಹೊಸ ಸ್ಕೂಟರ್‌ಗಳು ಬ್ಲ್ಯೂ ಮತ್ತು ಸಿಲ್ವರ್ ಬಣ್ಣಗಳಲ್ಲಿ ಮಾತ್ರ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ವಿವಿಧ ಬಣ್ಣದ ಆಯ್ಕೆಗಳು ದೊರೆಯಲಿವೆ.

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಎಸ್ಆರ್125 ಬೆಲೆಗಳು

ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಎಸ್ಆರ್125 ಸ್ಕೂಟರ್ ಬೆಲೆಯು ಎಕ್ಸ್ ಶೋರೂಂಗಳ ಪ್ರಕಾರ ರೂ. 65,310ಕ್ಕೆ ಖರೀದಿಸಬಹುದಾಗಿದ್ದು, 125 ಸಿಸಿ ಇತರೆ ಸ್ಕೂಟರ್‌ಗಳ ಬೆಲೆಯನ್ನು ಹೋಲಿಕೆ ಮಾಡಿದಲ್ಲಿ ತುಸು ಹೆಚ್ಚಾಗಲಿವೆ.

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಪ್ರತಿ ಸ್ಪರ್ಧಿ ಸ್ಕೂಟರ್‌ಗಳು

ಹೋಂಡಾ ಆಕ್ಟಿವಾ 125, ಸುಜುಕಿ ಆಕ್ಸೆಸ್ 125, ವೆಸ್ಪಾ 125 ಮತ್ತು ಟಿವಿಎಸ್ ಎನ್‌ಟಾರ್ಕ್ 125

ಫಸ್ಟ್ ರೈಡ್ ರಿವ್ಯೂ- ಭವಿಷ್ಯದ ಬೆಸ್ಟ್ ಸ್ಕೂಟರ್ ಆಗಲಿದೆ ಎಪ್ರಿಲಿಯಾ ಎಸ್‌ಆರ್125

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ವಿವಿಧ ವಿನ್ಯಾಸಗಳ ಜೊತೆಗೆ ಟ್ವಿನ್ ಪೊಡ್, ಫ್ರಂಟ್ ಎಪ್ರಾನ್ ಇಂಡಿಕೇಟರ್‌ರ್ಸ್ ಸಹ ಎಸ್ಆರ್125 ಸ್ಕೂಟರ್‌ಗಳಿಗೆ ಹೊಸ ಲುಕ್ ನೀಡಿದ್ದು, ಯುವ ಸಮುದಾಯದಲ್ಲಿ ಹೊಸ ಕ್ರೇಜ್ ಹುಟ್ಟುಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Sunday, March 11, 2018, 13:30 [IST]
English summary
Aprilia SR125: First Ride Review.
Read more on review aprilia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+