ರತನ್ ಟಾಟಾ, ಅಂಬಾನಿ, ಬಿರ್ಲಾ ಕಾರು ನೋಡಬನ್ನಿ

ರಿಲಯೆನ್ಸ್ ಎಡಿಎಜಿ ಚೇರ್ಮನ್ ಅನಿಲ್ ಅಂಬಾನಿ ಇಷ್ಟದ ವೇಗದ ಕಾರು ಲಂಬೊರ್ಗಿನಿ ಗಾಲಾರ್ಡೊ ಕಾರು. ಯುಬಿ ಗ್ರೂಪ್ ಚೇರ್ಮನ್ ವಿಜಯ ಮಲ್ಯ ಬಳಿಯಲ್ಲಿ ಮೆಬಾಕ್ 62 ಸೇರಿದಂತೆ ಸಾಕಷ್ಟು ಐಷಾರಾಮಿ ಕಾರುಗಳಿವೆ.
ರೇಮಾಂಡ್ ಗ್ರೂಪ್ ಕಂಪನಿಯ ಸಿಎಂಡಿ ಗೌತಮ್ ಸಿಂಘಾನಿಯ ಬಳಿಯಲ್ಲಿರೋದು ಫೆರಾರಿ 458 ಇಟಾಲಿಯ ಕಾರಿದೆ. (ಸಚಿನ್ ಬಳಿಯೂ ಈ ಕಾರಿದೆಯಾ?). ಆದಿತ್ಯ ಬಿರ್ಲಾ ಗ್ರೂಪಿನ ಕುಮಾರಂ ಮಂಗಳಂ ಬಿರ್ಲಾ ನಿತ್ಯ ಬಳಸೋ ಕಾರು ಬಿಎಂಡಬ್ಲ್ಯು 5 ಸೀರಿಸ್ ಕಾರು.


Click it and Unblock the Notifications








