ಮಹೀಂದ್ರ ನಾವಿಸ್ಟಾರ್ ವಾಣಿಜ್ಯ ವಾಹನಗಳಿಗೆ ಸ್ವಾಗತ

"ಖಾಸಗಿ ವಾಹನ ಮಾರಾಟಕ್ಕೆ ಹೋಲಿಸಿದರೆ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಅವಕಾಶ ಹೆಚ್ಚಿದೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಗೋಯೆಂಕಾ ಹೇಳಿದ್ದಾರೆ.
"ದೇಶದಲ್ಲಿನ ವಾಣಿಜ್ಯ ವಾಹನ ಬೇಡಿಕೆಗೆ ತಕ್ಕಂತೆ ಅತ್ಯುತ್ತಮ ದರ್ಜೆಯ ಸೇವೆಯನ್ನು ಮಹೀಂದ್ರ ಕಂಪನಿಯು ನೀಡಲಿದೆ" ಎಂದು ಗೋಯೆಂಕಾ ಹೇಳಿದ್ದಾರೆ. ಮಹೀಂದ್ರ ಕಂಪನಿಯು ದೇಶದಲ್ಲಿ ಸುಮಾರು 940 ಸರ್ವಿಸ್ ಪಾಯಿಂಟ್ ಕೇಂದ್ರಗಳ ಮೂಲಕ ಸೇವೆಯನ್ನು ನೀಡುತ್ತಿದೆ ಎಂದರು.


Click it and Unblock the Notifications








