ನಾಲ್ಕು ಚಕ್ರದ ಆರ್ಇ60 ಪರಿಚಯಿಸಿದ ಬಜಾಜ್ ಆಟೋ

Posted By:
To Follow DriveSpark On Facebook, Click The Like Button
Bajaj Auto Four wheeled vehicle RE60
ನೂತನ ನಾಲ್ಕು ಚಕ್ರದ ವಾಹನ "ಆರ್ಇ60"ಯನ್ನು ಬಜಾಜ್ ಆಟೋ ಪರಿಚಯಿಸಿದೆ. ಇದು ಪ್ರತಿಲೀಟರ್ ಪೆಟ್ರೋಲಿಗೆ 35 ಕಿ.ಮೀ. ಮೈಲೇಜ್ ನೀಡುತ್ತದೆ.

"ನೂತನ RE60 ವಾಹನವನ್ನು ದೇಶದ ರಸ್ತೆಗೆ ಪರಿಚಯಿಸಿದ್ದೇವೆ. ಇದು ದೇಶದ ನಗರ ಸಂಚಾರಕ್ಕೆ ಸೂಕ್ತವಾದ ವಾಹನವಾಗಿದೆ" ಎಂದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ.

ಅಂತರ್ ನಗರ ಸಂಚಾರ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನೂತನ ವಾಹನವನ್ನು ಹೊರತಂದಿರುವುದಾಗಿ ರಾಜೀವ್ ಬಜಾಜ್ ಹೇಳಿದ್ದಾರೆ. ಈ ವಾಹನದಲ್ಲಿ ಗಂಟೆಗೆ ಗರಿಷ್ಠ 70 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

English summary
Bajaj Auto introduced the four wheeled vehicle "RE60". The maximum speed RE60 is 70 km per hour and mileage of 35 kmpl.
Story first published: Tuesday, January 3, 2012, 14:41 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark