ಐ20 ಬುಕ್ಕಿಂಗ್ ಸ್ಥಗಿತಗೊಳಿಸಿದ ಹ್ಯುಂಡೈ, ಯಾಕಂತೆ?

Hyundai Stops i20 Bookings
ಹ್ಯುಂಡೈ ಮೋಟರ್ಸ್ ಕಂಪನಿಯ ಐ20 ಕಾರೊಂದನ್ನು ಖರೀದಿಸಲು ಈಗ ಪ್ಲಾನ್ ಮಾಡಿದವರಿಗೆ ಕೊಂಚ ನಿರಾಶೆಯಾದೀತು. ಯಾಕೆಂದ್ರೆ ಕಂಪನಿಯು ಐ20 ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ಕಾರಿನ ಬುಕ್ಕಿಂಗ್ ಸ್ವೀಕರಿಸುವುದನ್ನು ಸ್ಥಗಿತಗೊಳಿಸಿದೆ.

ಈಗ ಬುಕ್ಕಿಂಗ್ ಸ್ಥಗಿತಗೊಳಿಸಿರುವುದು ನೂತನ ಫ್ಲೂಡಿಕ್ ಐ20 ಕಾರು ಆಗಮಿಸುವುದರ ಸೂಚನೆಯಂತಿದೆ. ಹ್ಯುಂಡೈ ಕಂಪನಿಯು ಈಗ ತನ್ನೆಲ್ಲ ಕಾರುಗಳಿಗೆ ಫ್ಲೂಡಿಕ್ ವಿನ್ಯಾಸದ ಟಚ್ ನೀಡುತ್ತಿದೆ. ವೆರ್ನಾ ಮತ್ತು ಇಯಾನ್ ಕಾರುಗಳು ಈಗಾಗಲೇ ಫ್ಲೂಡಿಕ್ ವಿನ್ಯಾಸದಿಂದ ಜನಪ್ರಿಯತೆ ಗಳಿಸಿವೆ. ಕಂಪನಿಯು ಫ್ಲೂಡಿಕ್ ಸೊನಾಟಾ ಕಾರನ್ನು ಕೂಡ ಹೊರತರಲಿದೆ.

ಕಂಪನಿಯು ಐ20ಗೂ ಫ್ಲೂಡಿಕ್ ಟಚ್ ನೀಡಲಿದೆ. ಹೊಸ ಫ್ಲೂಡಿಕ್ ಐ20 ಕಾರಿನ ಗಾತ್ರ, ಸಾಮರ್ಥ್ಯ ಎಲ್ಲವೂ ಹಳೆಯದರಂತೆ ಇರಲಿದೆ. ಆದರೆ ಕಾರಿನ ಮೇಲಿರುವ ಗೆರೆಗಳು, ಗ್ರಿಲುಗಳು ಫ್ಲೂಡಿಕ್ ಕಾನ್ಸೆಪ್ಟ್ ನಿಂದ ಕೂಡಿರಲಿವೆ. ನೂತನ ಫ್ಲೂಡಿಕ್ ಐ20 ಕಾರು ಮುಂದಿನ ತಿಂಗಳು ರಸ್ತೆಗಿಳಿಯುವ ನಿರೀಕ್ಷೆಯಿದೆ.(ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Hyundai has stopped taking bookings of the i20 compact hatchback. The i20 has been a performing well since its launch but the Korean carmaker feels it needs a refresher . The Hyundai i20 has a waiting period of about a month and a half at some showrooms. By closing the bookings Hyundai has clearly indicated the arrival of a new i20
Story first published: Friday, February 10, 2012, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X