ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್

Posted By:

ಸಾಮಾನ್ಯವಾಗಿ ಪಿಜ್ಜಾ ಡೆಲಿವರಿ ಮಾಡುವ ಕಾರು ಅಥವಾ ಬೈಕ್‌ಗಳ ಬಗ್ಗೆ ಯಾರು ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಆದರೆ ಅಮೆರಿಕದಲ್ಲಿ ಯಾವುದು ಶ್ರೇಷ್ಠ ಪಿಜ್ಜಾ ಡೆಲಿವರಿ ಕಾರು ಎಂಬುದಕ್ಕೆ ಸಂಬಂಧಿಸಿದಂತೆ ಸ್ಪರ್ಧೆಯೊಂದನ್ನೇ ಏರ್ಪಡಿಸಿರುವುದು ಗಮನ ಸೆಳೆದಿದೆ.

ಡೊಮೆನೊ ಪಿಜ್ಜಾ ಹಾಗೂ ಲಾಕಲ್ ಮೋಟಾರ್ಸ್ ಸಂಯುಕ್ತವಾಗಿ, ಅತ್ಯುತ್ತಮ ಪಿಜ್ಜಾ ಕಾರು ವಿನ್ಯಾಸದ ಸ್ಪರ್ಧೆಯನ್ನು ಏರ್ಪಡಿಸಿತ್ತು. ಅಂತಿಮವಾಗಿ ಅಮೆರಿಕದಲ್ಲಿ ಸ್ಪಾರ್ಕ್ ಎಂದು ಅರಿಯಲ್ಪಡುವ ಷೆವರ್ಲೆ ಬೀಟ್ ಸಣ್ಣ ವಿಜೇತ ಕಾರು ಎಂದು ಘೋಷಿಸಲಾಗಿದೆ.

ಷೆವರ್ಲೆ ಬೀಟ್ ಪರಿಪೂರ್ಣ ಸಣ್ಣ ಕಾರಾಗಿದ್ದು, ನಗರ ಪ್ರದೇಶದ ಸಂಚಾರಕ್ಕೆ ಯೋಗ್ಯವಾಗಿದೆ. ಇದರಿಂದಲೇ ಪಿಜ್ಜಾ ತಯಾರಕ ಡೊಮಿನೊ ಅವರ ಫೇವರಿಟ್ ಎನಿಸಿಕೊಂಡಿದೆ.

ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್

ತಾಜಾ ಹಾಗೂ ಹಾಟ್ ಪಿಜ್ಜಾ ಗ್ರಾಹರಿಕರಿಗೆ ತಲುಪಿಸುವಲ್ಲಿ ಡೊಮಿನಾ ಜನಪ್ರಿಯವಾಗಿದೆ. ಇದರಂತೆ ಡೊಮಿನೊ ಅಲ್ಟಿಮೇಟ್ ಡೆವಿವರಿ ವೆಹಿಕಲ್ ಚಾಲೆಂಜ್ ಎಂಬ ಐದು ಘಟ್ಟದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್

2012 ಆಗಸ್ಟ್‌ನ್ಲಲಿ ಶ್ರೇಷ್ಠ ಪಿಜ್ಜಾ ಡೆಲಿವರಿ ಕಾರಿನ ಸ್ಪರ್ಧೆ ಆರಂಭಗೊಂಡಿತ್ತು. ಡೊಮಿನೊ ಪಿಜ್ಜಾ ಪ್ರಶಸ್ತಿ ಗೆದ್ದ ಸಣ್ಣ ಕಾರು 10 ಲಕ್ಷ ರು.ಗಳ ಬಜೆಟ್‌ನಲ್ಲಿ ಆಮಮನವಾಗಿದೆ.

ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್

ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ದೆ ನಡೆಸಲಾಗಿತ್ತು ಎಕ್ಸ್‌ಟೀರಿಯರ್ ರೆಂಡೆರಿಂಗ್, ಇಂಟಿರಿಯರ್ ರೆಂಡೆರಿಂಗ್‌, ನೈಟ್ ಸೀನ್ ಹಾಗೂ ಬೆಸ್ಟ್ ಬ್ರಾಂಡಿಂಗ್.

ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್

ಈ ಪೈಕಿ ಮೂರು ವಿಭಾಗಗಳಲ್ಲಿ ರೊಮಾನಿಯಾ ಡಿಸೈನರ್ ಮರಿಯನ್ ಸಿಲಿಬೆನೂ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್

ಅವರ ಡಿ-ಬಾಕ್ಸ್2 ಅತ್ಯುತ್ತಮ ಎಕ್ಸ್‌ಟೀರಿಯರ್ ರೆಂಡೆರಿಂಗ್‌ಗಾಗಿ ಪ್ರಶಸ್ತಿ ಗೆದ್ದುಕೊಂಡರು. ಕಾರಿನ ಹೊರಗಡೆ ಪಿಜ್ಜಾ ಡೆವಿವರಿ ಲೊಗೊ ಇನ್ನು ಆಕರ್ಷಕವಾಗಿತ್ತು.

ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್
ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್
ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್
ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್
ಪಿಜ್ಜಾ ಡೆಲಿವರಿ ಕಾರಿಗೂ ಬೇಕು ಬೆಸ್ಟ್ ಡಿಸೈನ್

English summary
Chevrolet Beat, which is known as a Spark in the United States is a perfect small car for driving through city. Perhaps why pizza maker Domino's chose it as their pizza delivery car. But before it could be employed, one had to be designed for the job.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more