ರೆನೊದಿಂದ ಸದ್ದಿಲ್ಲದೇ ಸ್ಕಾಲಾ ಬೇಸ್ ವೆರಿಯಂಟ್ ಲಾಂಚ್

Written By:
To Follow DriveSpark On Facebook, Click The Like Button
ರೆನೊ ಇಂಡಿಯಾ ಸಂಸ್ಥೆಯು ಭಾರತದಲ್ಲಿ ಸದ್ದಿಲ್ಲದೆ ಸ್ಕಾಲಾ ಡೀಸೆಲ್ ವೆರಿಯಂಟ್ ಲಾಂಚ್ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 8.29 ಲಕ್ಷ ರು.ಗಳಾಗಿವೆ.

ಹಾಗಿದ್ದರೂ ಹೊಸ ಬೇಸ್ ವೆರಿಯಂಟ್‌ನಲ್ಲಿ ಯಾವೆಲ್ಲ ವೈಶಿಷ್ಟ್ಯಗಳಿರವೆ ಎಂಬುದರ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ಸಂಬಂಧ ರೆನೊ ಇಂಡಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಸದ್ಯದಲ್ಲೇ ಮಾಹಿತಿ ಅಪ್‌ಡೇಟ್ ಆಗುವ ನಿರೀಕ್ಷೆಯಿದೆ.

ರೆನೊ ಸ್ಕಾಲಾ RXE: 8.29 ಲಕ್ಷ ರು.(ಎಕ್ಸ್ ಶೋ ರೂಂ ದೆಹಲಿ)

ನೂತನ ರೆನೊ ಸ್ಕಾಲಾ ಆರ್‌ಎಕ್ಸ್‌ಇ, ಮಧ್ಯಂತರ ಆರ್‌ಎಕ್ಸ್‌ಎಲ್ ವೆರಿಯಂಟ್‌ಗಿಂತಲೂ ಅಗ್ಗವಾಗಿರಲಿದೆ. ಇದು ಸಿಂಗಲ್ ಏರ್‌ಬ್ಯಾಗ್, ಹೊಂದಾಣಿಸಬಹುದಾದ ಮಿರ್, ಬ್ಲ್ಯಾಕ್ ಇಂಟಿರಿಯರ್ ಹಾಗೂ ಡಿಫಾಗರ್‌ಗಳಂತಹ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಇನ್ನು ಆರ್‌ಎಕ್ಸ್‌ಐ ಸಮಾನ 1.5 ಲೀಟರ್ K9K ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 85 ಪಿಎಸ್ ಪವರ್ (200 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

English summary
Renault India has launched new Scala RxE base trim. Renault Scala RxE variant is priced at Rs 8.29 lakhs.Renault India has launched new Scala RxE base trim. Renault Scala RxE variant is priced at Rs 8.29 lakhs.
Story first published: Wednesday, May 29, 2013, 16:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark