ಶಕ್ತಿಶಾಲಿ ಕಾನ್ಸೆಪ್ಟ್ - ಹೋಂಡಾ ಸಿವಿಕ್ ಟೈಪ್-ಆರ್

Written By:

ಹೋಂಡಾ ಸಿವಿಕ್ ಕಸ್ಟಮೈಸ್ಡ್ ಮಾಡಲು ಬಯಸುವವರಿಗೊಂದು ಖುಷಿ ಸುದ್ದಿ. ನಿಮ್ಮ ಸಿವಿಕ್ ಹೆಚ್ಚು ಕ್ರೀಡಾತ್ಮಕ ಹಾಗೂ ಶಕ್ತಿಶಾಲಿ ಆಗಲು ಬಯಸುವವರಿಗಾಗಿ ನೂತನ ಸಿವಿಕ್ ಟೈಪ್-ಆರ್ ಕಾನ್ಸೆಪ್ಟನ್ನು ಜಪಾನ್‌ನ ಈ ವಾಹನ ತಯಾರಕ ಸಂಸ್ಥೆಯು ಬಿಡುಗಡೆಗೊಳಿಸಿದೆ.

ಬಹುನಿರೀಕ್ಷಿತ ಜಿನೆವಾ ಮೋಟಾರು ಶೋ ಮುಂಚಿತವಾಗಿ ಹೋಂಡಾದ ನೂತನ ಸಿವಿಕ್ ಟೈಪ್-ಆರ್ ಕಾನ್ಸೆಪ್ಟ್ ಪ್ರದರ್ಶನಗೊಂಡಿದೆ. ಪ್ರಸ್ತುತ ಕಾರು ಜಿನೆವಾ ಮೋಟಾರು ಶೋದಲ್ಲೂ ತನ್ನ ಶಕ್ತಿ ಪ್ರದರ್ಶನ ಮಾಡಲಿದೆ.

To Follow DriveSpark On Facebook, Click The Like Button
Civic Type R Concept

ಚಿತ್ರದಲ್ಲಿ ನೀವು ನೋಡಿರುವಂತೆಯೇ ನೂತನ ಸಿವಿಕ್ ಕಾನ್ಸೆಪ್ಟ್ ಕಾರು ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಕಾಪಾಡಿಕೊಂಡಿದೆ. ಹಿಂದುಗಡೆಯಿರುವ ಬೃಹತಾದ ಸ್ಪಾಯ್ಲರ್ ಇನ್ನು ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ಇದು ಹಿಂದುಗಡೆಯಿರುವ ವಿಂಡೋದ ಬಹುಭಾಗವನ್ನು ಆವರಿಸುತ್ತಿದೆ.

ಹಾಗೆಯೇ ಡ್ಯುಯಲ್ ಎಕ್ಸಾಸ್ಟ್ ಕೂಡಾ ನೀಡಲಾಗಿದೆ. ಪ್ರಸ್ತುತ ಸಿವಿಕ್ ಟೈಪ್-ಆರ್ 2.0 ಲೀಟರ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 200 ಅಶ್ವಶಕ್ತಿ (192 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಕೇವಲ 6.4 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

English summary
Honda Civic is the sort of hot hatch which people love to modify to make it look sportier and add more power. Not because it lacks any of it, but because it can carry off modifications very well. It's in the very nature of the sporty hatchback.
Story first published: Tuesday, February 18, 2014, 14:16 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark