ಟಾಟಾ ಎಸ್‌ಯುವಿಗಳಿಗೆ ಬರುತ್ತೇ ಹೊಸ ಎಂಜಿನ್

By Nagaraja

ದೇಶದ ಅತಿದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್‌ಗೆ ಸಂಬಂಧಪಟ್ಟಂತೆ ಮಗದೊಂದು ಸುದ್ದಿ ಹೊರಬಂದಿದೆ. ಅದೇನೆಂದರೆ ಟಾಟಾ ಎಸ್‌ಯುವಿ ಹಾಗೂ ಪಿಕಪ್ ಟ್ರಕ್‌ಗಳಿಗಾಗಿ ಹೊಸ ಎಂಜಿನ್ ದೇಶಿಯವಾಗಿ ನಿರ್ಮಾಣವಾಗಲಿದೆ.

ಕೆಲವು ಸಮಯಗಳ ಹಿಂದೆಯಷ್ಟೇ ಟಾಟಾ ಕಾರುಗಳಿಗೆ ನೂತನ ರೆವೋಟ್ರಾನ್ ಎಂಜಿನ್ ಆಳವಡಿಸುವ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದೀಗ ಶಕ್ತಿಶಾಲಿ ಎಸ್‌ಯುವಿ ಹಾಗೂ ಪಿಕಪ್ ಟ್ರಕ್‌ಗಳಿಗೆ ಹೊಸತಾದ 4 ಸಿಲಿಂಡರ್ ಇನ್‌ಲೈಟನ್ 3.0 ಲೀಟರ್ ಕಾಮನ್ ರೈಲ್ ಇಂಜೆಕ್ಟಡ್ ಡೀಸೆಲ್ ಎಂಜಿನ್ ಆಳವಡಿಸುವ ಯೋಜನೆಯನ್ನು ಟಾಟಾ ಹೊಂದಿದೆ.

Tata Motors

ಇದು ಪುಣೆ ತಲಹದಿಯ ಎಂಜಿನಿಯರಿಗ್ ರಿಸರ್ಚ್ ಸೆಂಟರ್‌ನಲ್ಲಿ (ಇಆರ್‌ಸಿ) ಅಭಿವೃದ್ಧಿಯಾಗಲಿದೆ. ಹಗುರ ಭಾರ, ಕಡಿಮೆ ಎಮಿಷನ್ ಹಾಗೂ ಹೆಚ್ಚಿನ ಇಂಧನ ಕ್ಷಮತೆ ಹೊಸ ಎಂಜಿನ್‌ನ ವಿಶಿಷ್ಟತೆಯಾಗಿದೆ.

ಈ ಎಲ್ಲ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಟರ್ಬೊಚಾರ್ಜರ್ ತರಹನೇ ಕೆಲಸ ಮಾಡುವ ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯೂಲೇಷನ್ (ಇಸಿಆರ್) ವೈಶಿಷ್ಟ್ಯಗಳನ್ನು ಒಳಗೊಂಡರಿಲಿದೆ. ಪ್ರಸ್ತುತ ಪ್ರಾಥಮಿಕ ಹಂತದಲ್ಲಿರುವ ಯೋಜನೆಯು ಇನ್ನಷ್ಟೇ ಪೂರ್ಣ ರೂಪ ಪಡೆಯಬೇಕಾಗಿದೆ.

Most Read Articles

Kannada
English summary
Besides its new Revotron range of engines, which will include new units in the future, the company is also developing larger engine to power its SUVs and pick-up trucks.
Story first published: Saturday, May 17, 2014, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X