ವಿಶ್ವದ ಅತಿ ದೊಡ್ಡ ಕಾರು ಹರಾಜಿಗೆ ವೇದಿಕೆ ಸಜ್ಜು

By Nagaraja

ವಿಶ್ವದ ಅತಿ ದೊಡ್ಡ ಕಾರು ಹರಾಜು ಮೇಳಗಳಲ್ಲಿ ಒಂದಾಗಿರುವ ಬ್ಯಾರೆಟ್-ಜಾಕ್ಸನ್ (Barrett-Jackson) ಗ್ರೇಟೆಸ್ಟ್ ಕಲೆಕ್ಟರ್ ಕಾರ್ ಈವೆಂಟ್ ಇದೇ ಮುಂಬರುವ ಸೆಪ್ಟೆಂಬರ್ 25ರಂದು ಲಾಸ್ ವೇಗಾಸ್‌ನಲ್ಲಿ ನಡೆಯಲಿದೆ.

ಮೂರು ದಿನಗಳ ಪರ್ಯಂತ ಸಾಗಲಿರುವ ಈ ಕ್ಲಾಸಿಕ್ ಕಾರುಗಳ ಹರಾಜು ಮೇಳವು 2014 ಸೆಪ್ಟೆಂಬರ್ 27ರಂದು ಕೊನೆಗೊಳ್ಳಲಿದೆ.

Worlds Greatest Collector Car Auction

ಬ್ಯಾರೆಟ್-ಜಾಕ್ಸನ್ ವರ್ಲ್ಡ್ಸ್ ಗ್ರೇಟೆಸ್ಟ್ ಕಲೆಕ್ಟರ್ ಕಾರು ಹರಾಜು ಎರಡು ಗಿನ್ನೆಸ್ ದಾಖಲೆಗಳನ್ನು ಹೊಂದಿದೆ. ಇದು ಅತಿದೊಡ್ಡ ಚಾವಣಿ (435,656.95 ಚದರ ಅಡಿ) ಮತ್ತು ಏಕಮಾತ್ರ ಅತಿದೊಡ್ಡ ಚಾವಣಿ (351,210.33 ಚದರ ಅಡಿ) ಹೊಂದಿದೆ.

ಇನ್ನು ಈ ಬಾರಿಯ ಹರಾಜು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದ್ದು, 2015 ಡೊಡ್ಜ್ ಚಾಲೆಂಜರ್ ಎಸ್‌ಆರ್‌ಟಿ ಹೆಲ್‌ಕ್ಯಾಟಿ (VIN0001) ಹರಾಜುಗೊಳ್ಳಲಿದೆ. ಇದು ಡೊಡ್ಜ್‌ನಿಂದ ನಿರ್ಮಿತವಾಗಿರುವ ಅತ್ಯಂತ ವೇಗದ ಹಾಗೂ ಅತ್ಯಂತ ಶಕ್ತಿಶಾಲಿ ವಾಹನವಾಗಿದೆ.

ಇದರಲ್ಲಿ 6.5 ಲೀಟರ್ ಎಂಜಿನ್ ಆಳವಡಿಸಲಾಗಿದ್ದು, 470 ಅಶ್ವಶಕ್ತಿ (647 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
The World's Greatest Collector Car Auction is set to begin on the 25th of September, 2014. The auction will be held for three days in Las Vegas and will end on 27th September, 2014. It will be held in Mandalay Bay resort and casino.
Story first published: Monday, September 1, 2014, 11:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X