2015 ಷೆವರ್ಲೆ ಕಾಪ್ಟಿವಾ ಐಷಾರಾಮಿ ಎಸ್‌ಯುವಿ ಬಿಡುಗಡೆ

Written By:

ಅಮೆರಿಕ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್ ಭಾರತ ವಾಹನ ಮಾರುಕಟ್ಟೆಗೆ 2015 ಷೆವರ್ಲೆ ಕಾಪ್ಟಿವಾ ಕ್ರೀಡಾ ಬಳಕೆಯ ವಾಹನವನ್ನು ಪರಿಚಯಿಸಿದೆ. ನೂತನ 2.2 ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವು ಮಾಡೆಲ್ ಇಯರ್ 15 ಷೆವರ್ಲೆ ಕಾಪ್ಟಿವಾ ಎಂದೆನಿಸಿಕೊಳ್ಳಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

 • ಷೆವರ್ಲೆ ಕಾಪ್ಟಿವಾ ಮ್ಯಾನುವಲ್ ಗೇರ್ ಬಾಕ್ಸ್ - 25,13 ಲಕ್ಷ ರು.
 • ಷೆವರ್ಲೆ ಕಾಪ್ಟಿವಾ ಆಟೋಮ್ಯಾಟಿಕ್ - 27,36 ಲಕ್ಷ ರು.
my 15 chevrolet captiva

ಎಂಜಿನ್ ತಾಂತ್ರಿಕತೆ

 • 2.2 ಲೀಟರ್ ಡೀಸೆಲ್ ಎಂಜಿನ್,
 • 186.5 ಅಶ್ವಶಕ್ತಿ (400 ತಿರುಗುಬಲ),
 • ಐಚ್ಛಿಕ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,
 • ಆಲ್ ವೀಲ್ ಡ್ರೈವ್

ವಿಶೇಷತೆಗಳು

 • ಕ್ರೂಸ್ ಕಂಟ್ರೋಲ್,
 • ಮೂರನೇ ಸಾಲಿನಲ್ಲಿ ಹೀಟಿಂಗ್,
 • ಎಸಿ ವ್ಯವಸ್ಥೆ,
 • ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್,
 • ರೈನ್ ಸೆನ್ಸಿಂಗ್ ವೈಪರ್,
 • ಸನ್ ರೂಫ್,
 • ಡ್ಯುಯಲ್ ಜೋನ್ ಎಸಿ,
 • ಹೊಸತಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್,
 • ಪ್ರೊಜೆಕ್ಷನ್ ಹೆಡ್ ಲ್ಯಾಂಪ್,
 • ಕೂಪೆ ಶೈಲಿಯ ರಿಯರ್ ವಿಂಡೋ,
 • ಕ್ರೋಮ್ ಸ್ಪರ್ಶ
 • ಸ್ಟೈಲಿಷ್ ಲಂಬಕಾರಾದ ಎಲ್‌ಇಡಿ ಟೈಲ್ ಲ್ಯಾಂಪ್
 • 5 + 2 ಆಸನ ವ್ಯವಸ್ಥೆ
 • 1,565 ಲೀಟರ್ ಢಿಕ್ಕಿ ಜಾಗ
 • 2 ಡಿನ್ ಸಿಡಿ/ಎಂಪಿ3 ಪ್ಲೇಯರ್ ಜೊತೆ ಆರು ಸ್ಪೀಕರ್,
 • ಪವರ್ ಗಾಜು,
 • ಆಟೋಮ್ಯಾಟಿಕ್ ವಿಂಡೋ,
 • ಎಂಟು ವಿಧದಲ್ಲಿ ಪವರ್ ಹೊಂದಾಣಿಸಬಹುದಾದ ಚಾಲಕ ಸೀಟು,
 • ವಿದ್ಯುನ್ಮಾನವಾಗಿ ಕ್ಲೈಮೇಟ್ ಕಂಟ್ರೋಲ್ ನಿಯಂತ್ರಣ
my 15 chevrolet captiva

ಸುರಕ್ಷತೆ

 • ಆರು ಏರ್ ಬ್ಯಾಗ್,
 • ಫ್ರಂಟ್ ಸೀಟ್ ಬೆಲ್ಟ್
 • ಎತ್ತರ ಹೊಂದಾಣಿಸಬಹುದಾದ ಫ್ರಂಟ್ ಸೀಟು ಬೆಲ್ಟ್,
 • ಸೀಟು ಬದಿ ಹಾಗೂ ರೂಫ್ ಬದಿಯಲ್ಲಿ ಏರ್ ಬ್ಯಾಗ್,
 • ಎಬಿಎಸ್,
 • ಬ್ರೇಕ್ ಅಸಿಸ್ಟ್ ಡಿಸ್ಕ್.
English summary
General Motors India today launched MY 15 Chevrolet Captiva 2.2 premium Sport Utility Vehicle.
Story first published: Tuesday, March 17, 2015, 7:34 [IST]
Please Wait while comments are loading...

Latest Photos