ಲ್ಯಾಂಡ್ ರೋವರ್ ದುಬಾರಿ ಎಸ್‌ಯುವಿ ಬೆಂಗಳೂರು ಪ್ರವೇಶ

Written By:

ಅತಿ ನೂತನ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ನಮ್ಮ ಬೆಂಗಳೂರಿಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

 • ಪ್ರಾರಂಭಿಕ ಬೆಲೆ: 46.92 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಲ್ಯಾಂಡ್ ರೋವರ್ ಆಕರ್ಷಕ ಚಿತ್ರಗಳಿಗಾಗಿ ಭೇಟಿ ಕೊಡಿರಿ

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಮುಖ್ಯಾಂಶಗಳು

 • ಪುಣೆಯ ಘಟಕದಲ್ಲಿ ಜೋಡಣೆ
 • ದಿಟ್ಟ, ಪ್ರಗತಿಶೀಲ ವಿನ್ಯಾಸ
 • 5+2 ಆಸನ ವ್ಯವಸ್ಥೆ, ಏಳು ಬಣ್ಣಗಳು
 • 17 ಸ್ಪೀಕರ್, 825 ವ್ಯಾಟ್ ಮೆರಿಡಿಯನ್ ಟಿಎಂ ಸೌರಂಡ್ ಸೌಂಡ್ ಸಿಸ್ಟಂ,
 • 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,
 • ಟರೈನ್ ರೆಸ್ಪಾನ್ಸ ಆ್ಯಂಡ್ ಪಾರ್ಕ್ ಅಸಿಸ್ಟ್

ಪ್ರೀಮಿಯಂ ವಿನ್ಯಾಸ ತಂತ್ರಗಾರಿಕೆ, ಉನ್ನತ ಮಟ್ಟದ ಸ್ಟೀಲ್ ಹಾಗೂ ಹಗುರ ಭಾರದ ಅಲ್ಯೂಮಿನಿಯಂ ಆಳವಡಿಸಲಾಗಿದೆ. ಇನ್ನುಳಿದಂತೆ ಪಾರ್ಕ್ ಅಸಿಸ್ಟ್, 20.32 ಕಲರ್ ಟಚ್ ಸ್ಕ್ರೀನ್ ಜೊತೆಗೆ ನೇವಿಗೇಷನ್ ಪ್ರಮುಖ ಆಕರ್ಷಣೆಯಾಗಲಿದೆ.

ಎಂಜಿನ್ ತಾಂತ್ರಿಕತೆ:

2.2 ಲೀಟರ್ ಫೋರ್ ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್

 • ಟಿಡಿ4 ವರ್ಷನ್: 150 ಅಶ್ವಶಕ್ತಿ (400 ಎನ್‍‌ಎಂ ತಿರುಗುಬಲ)
 • ಎಸ್‌ಡಿ4 ವರ್ಷನ್: 190 ಅಶ್ವಶಕ್ತಿ (450 ಎನ್‌ಎಂ ತಿರುಗುಬಲ)

ಸಮಗ್ರ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

 • 2.2 ಲೀಟರ್ ಟಿಡಿ4 ಡೀಸೆಲ್ ಎಸ್: 46.92 ಲಕ್ಷ ರು. (5 ಸೀಟು)
 • 2.2 ಲೀಟರ್ ಟಿಡಿ4 ಡೀಸೆಲ್ ಎಸ್‌ಇ: 51.91 ಲಕ್ಷ ರು. (5 ಸೀಟು), 53.43 ಲಕ್ಷ ರು. (5+2 ಸೀಟು)
 • 2.2 ಲೀಟರ್ ಟಿಡಿ4 ಡೀಸೆಲ್ ಎಚ್‌ಎಸ್‌ಇ: 54.28 ಲಕ್ಷ ರು. (5 ಸೀಟು), 55.80 ಲಕ್ಷ ರು. (5+2 ಸೀಟು)
 • 2.2 ಲೀಟರ್ ಎಸ್‌ಡಿ4 ಡೀಸೆಲ್ ಎಚ್‌ಎಸ್‌ಇ ಲಗ್ಷುರಿ: 61.78 ಲಕ್ಷ ರು. (5 ಸೀಟು), 63.28 ಲಕ್ಷ ರು. (5+2 ಸೀಟು)

3 ವರ್ಷಗಳ ವಾರಂಟಿ/100000 ಕೀ.ಮೀ. ಜೊತೆಗೆ 3 ವರ್ಷಗಳ ಸ್ಟ್ಯಾಂಡರ್ಡ್ ಸರ್ವಿಸ್ ಪ್ಯಾಕ್

English summary
New Discovery Sport Arrives In Bengaluru at INR 46.92 Lacs
Story first published: Wednesday, October 7, 2015, 7:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark