ಭಾರತಕ್ಕೆ ಬರುತ್ತಿದೆ 'ಮ್ಯಾಮತ್' ಐಷಾರಾಮಿ ಬಸ್

Written By:

ಭಾರತೀಯ ಮೂಲದ ಖಾಸಗಿ ಬಸ್ ನಿರ್ಮಾಣ ಸಂಸ್ಥೆಯಾಗಿರುವ ಎಂಜಿ ಗ್ರೂಪ್ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ 'ಮ್ಯಾಮತ್' ಐಷಾರಾಮಿ ಬಸ್ಸುಗಳನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ.

ಭಾರತಕ್ಕೆ ಬರುತ್ತಿದೆ 'ಮ್ಯಾಮತ್' ಐಷಾರಾಮಿ ಬಸ್

ನವೆಂಬರ್ 10ರಿಂದ 12ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಅಂತರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ (ಬಿಐಇಸಿ) ಪ್ರದರ್ಶನ ಮೇಳದಲ್ಲಿ ಕೊಲಂಬಸ್ ಎಂಬ ಐಷಾರಾಮಿ ಬಸ್ಸನ್ನು ಅನಾವರಣಗೊಳಿಸಲಿದೆ.

ಭಾರತಕ್ಕೆ ಬರುತ್ತಿದೆ 'ಮ್ಯಾಮತ್' ಐಷಾರಾಮಿ ಬಸ್

ಯಶಸ್ವಿ 20ನೇ ವರ್ಷಕ್ಕೆ ಕಾಲಿಡುತ್ತಿರುವ ಒಂದು ಲಕ್ಷ ಬಸ್ಸುಗಳ ನಿರ್ಮಾಣ ಮೈಲುಗಲ್ಲನ್ನು ದಾಟಿರುವ ಸಂಭ್ರಮದ ಭಾಗವಾಗಿ ಹೊಸ ಬಸ್ಸುಗಳನ್ನು ಪರಿಚಯಿಸಲಾಗುತ್ತಿದೆ.

ಭಾರತಕ್ಕೆ ಬರುತ್ತಿದೆ 'ಮ್ಯಾಮತ್' ಐಷಾರಾಮಿ ಬಸ್

ಪ್ರಸ್ತುತ ಬಸ್ಸುಗಳು ಆಗಲೇ ವಿದೇಶ ಮಾರುಕಟ್ಟೆಗಾಗಿ ಉತ್ಪಾದನೆಯಾಗುತ್ತಿದ್ದು, ಈಗ ದೇಶೀಯ ಮಾರುಕಟ್ಟೆಗೂ ಪ್ರವೇಶಿಸಲು ಸಜ್ಜಾಗುತ್ತಿದೆ.

ಭಾರತಕ್ಕೆ ಬರುತ್ತಿದೆ 'ಮ್ಯಾಮತ್' ಐಷಾರಾಮಿ ಬಸ್

ಮ್ಯಾನ್ ಜರ್ಮನಿಯಿಂದ ಮಾನ್ಯತೆಯನ್ನು ಪಡೆದಿರುವ ಈ ಮ್ಯಾನ್ ಚಾಸೀಯ ಮ್ಯಾನತ್ ಬಸ್ಸು, ಎಂಟು ತುರ್ತು ಬಾಗಿಲುಗಳನ್ನು ಪಡೆದಿದೆ.

ಭಾರತಕ್ಕೆ ಬರುತ್ತಿದೆ 'ಮ್ಯಾಮತ್' ಐಷಾರಾಮಿ ಬಸ್

ಇನ್ನು ಹೆಚ್ಚಿನ ಸುರಕ್ಷತೆಗಳಿಗೂ ಆದ್ಯತೆ ಕೊಡಲಾಗಿದ್ದು, ಕಡಿದಾದ ತಿರುವು ರಹಿತ, ಪ್ರತಿಯೊಬ್ಬ ಪ್ರಯಾಣಿಕರಿಗೂ ಸೀಟು ಬೆಲ್ಟ್, ಹಿಂದುಗಡೆ ತುರ್ತು ನಿರ್ಗಮನ ವ್ಯವಸ್ಥೆಗಳನ್ನು ಪಡೆದಿದೆ.

ಭಾರತಕ್ಕೆ ಬರುತ್ತಿದೆ 'ಮ್ಯಾಮತ್' ಐಷಾರಾಮಿ ಬಸ್

ಭಾರತದಲ್ಲಿ ಬಸ್ಸುಗಳ ಮಾರುಕಟ್ಟೆ ಬಹಳ ವಿಸ್ತಾರವಾಗಿ ಹರಡಿದ್ದು, ಈಗ ದೇಶದ ಮುಂಚೂಣಿಯ ಸಂಸ್ಥೆಗೆ ಮತ್ತಷ್ಟು ಬಲವೃದ್ಧಿಸಿಕೊಳ್ಳಲು ನೆರವಾಗಿದೆ.

ಭಾರತಕ್ಕೆ ಬರುತ್ತಿದೆ 'ಮ್ಯಾಮತ್' ಐಷಾರಾಮಿ ಬಸ್

ಮಹೀಂದ್ರ ಆಂಡ್ ಮಹೀಂದ್ರ, ಅಶೋಕ್ ಲೇಲ್ಯಾಂಡ್, ವಿಇಸಿವಿ, ಟಾಟಾ ಮೋಟಾರ್ಸ್ ಮತ್ತು ಮ್ಯಾನ್ ಸಂಸ್ಥೆಗಳಿಗೂ ಎಂಜಿ ಗ್ರೂಪ್ ಬಸ್ಸುಗಳನ್ನು ಒದಗಿಸುತ್ತಿದೆ.

ಭಾರತಕ್ಕೆ ಬರುತ್ತಿದೆ 'ಮ್ಯಾಮತ್' ಐಷಾರಾಮಿ ಬಸ್

ಸ್ಲೀಪರ್ ಹಾಗೂ ಸಿಟ್ಟಿಂಗ್ ವ್ಯವಸ್ಥೆಗಳೊಂದಿಗೆ ಮ್ಯಾಮತ್ ಬಸ್ಸುಗಳನ್ನು ದೇಶಕ್ಕೆ ಪರಿಚಯಿಸಲಾಗುವುದು. ಗ್ರಾಹಕರಿಂದ ಮಾಹಿತಿಗಳನ್ನು ಸಂಗ್ರಹಿಸಿ ಬಸ್ಸುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

Read more on ಬಸ್ bus
English summary
MG Group To Launch Luxury Mammoth Bus In India
Story first published: Friday, November 4, 2016, 17:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark