ಬರಿ ಕಾರು ರಿಜಿಸ್ಟ್ರೇಷನ್ ನಂಬರ್ ನೀಡಿ ಥಟ್ಟನೆ ವಿಮೆ ಪಡೆಯಿರಿ!

Written By:

ಹಿಂದೆಲ್ಲ ಕಾರು ವಿಮೆ ಗಿಟ್ಟಿಸಿಕೊಳ್ಳುವುದು ಬಹಳಷ್ಟು ಗೊಂದಲದಿಂದ ಕೂಡಿದ ತ್ರಾಸದಾಯಕ ಕೆಲಸವಾಗಿತ್ತು. ಈ ಸುದೀರ್ಘವಾದ ಪ್ರಕ್ರಿಯೆಯಲ್ಲಿ ಗ್ರಾಹಕರಿಗೆ ಅನೇಕ ತೊಂದರೆಗಳು ಎದುರಾಗುತ್ತಿದ್ದವು. ಯಾರನ್ನು ಸಂಪರ್ಕಿಸಬೇಕು, ಯಾವ ವಿಮೆ ಆಯ್ಕೆ ಮಾಡಬೇಕು ಎಂಬುದರ ಕುರಿತು ತಿಳುವಳಿಕೆ ನೀಡುವವರು ಯಾರೂ ಇರಲಿಲ್ಲ.

ನೀವು ನೇರವಾಗಿ ನಿಮಗೆ ಪರಿಚಯಸ್ಥ ವಿಮಾ ಏಜೆಂಟ್ ಸ್ನೇಹಿತರನ್ನು ಸಂಪರ್ಕಿಸಿ ನೆರವನ್ನು ಪಡೆಯಬಹುದು. ಇಲ್ಲವಾದ್ದಲ್ಲಿ ನೇರವಾಗಿ ಏಜೆಂಟ್ ಬಳಿ ತೆರಳಿ ಅನೇಕ ಅರ್ಜಿಗಳನ್ನು ನಮೂದಿಸಿ ಬಳಿಕ ಕಾರು ಪರೀಶೀಲನೆಗೆ ವಿಮೆಗಾರರನ್ನು ಕರೆದೊಯ್ಯಬಹುದು.

To Follow DriveSpark On Facebook, Click The Like Button
ರಿಲಯನ್ಸ್ ಕಾರು ವಿಮೆ

ಆದರೆ ಕಾಲ ಬದಲಾಗಿದೆ. ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಕಾರು ವಿಮೆ ಒದಗಿಸುವ ಸಂಸ್ಥೆಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ದೇಶದ ಮುಂಚೂಣಿಯ ರಿಲಯನ್ಸ್ ಸಂಸ್ಥೆಯು ಮುಂದೆ ಬಂದಿದೆ.

ರಿಲಯನ್ಸ್ ಜನರಲ್ ಕಾರು ವಿಮೆ

ಇಂದಿನ ಆಧುನಿಕ ಇಂಟರ್ ನೆಟ್ ಯುಗದಲ್ಲಿ ಇಡೀ ಲೋಕವೇ ತನ್ನ ಮುಷ್ಠಿಗೆ ಬಂದು ತಲುಪಿದೆ. ಇದರೊಂದಿಗೆ ಗ್ರಾಹಕರಿಗೆ ಕ್ಷಣಾರ್ಧದಲ್ಲಿ ತಮ್ಮ ಸಮಸ್ಯೆಗೆ ಪರಿಹಾರವೂ ದೊರಕುತ್ತದೆ. ಗ್ರಾಹಕ ಸೇವೆಯಲ್ಲಿ ಆಗಲೇ ನಿಷ್ಠೆಗೆ ಪಾತ್ರವಾಗಿರುವ ರಿಲಯನ್ಸ್ ಈಗ ಜನರಲ್ ಕಾರು ವಿಮಾ ಸೇವೆಯನ್ನು ಓದಗಿಸುತ್ತಿದೆ.

ಕೆಲವೇ ನಿಮಿಷಗಳಲ್ಲಿ ವಿಮಾ ಸೇವೆ...

ವಾಹನ ವಿಮಾ ಸೇವೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿರುವ ರಿಲಯನ್ಸ್ ಕಾರು ವಿಮಾ ಪ್ರಕ್ರಿಯೆಯನ್ನು ಅತ್ಯಂತ ಸರಳವಾಗಿಸಿದ್ದು, ಕೇವಲ ನಿಮಿಷಗಳ ಅವಧಿಯಲ್ಲಿ ವಿಮೆ ಗಿಟ್ಟಿಸಿಕೊಳ್ಳಬಹುದಾಗಿದೆ.

ಕೇವಲ ಒಂದು ಕ್ಲಿಕ್...

ಕೇವಲ ಒಂದು ಕ್ಲಿಕ್ ನಲ್ಲಿ ಬಹಳ ಸರಳವಾಗಿ ಮತ್ತು ತ್ವರಿತ ಗತಿಯಲ್ಲಿ ಗ್ರಾಹಕರು ಕಾರು ವಿಮೆ ಗಿಟ್ಟಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಕಾರು ನಂಬರ್, ಇ-ಮೇಲ್ ಐಡಿ ಮತ್ತು ಫೋನ್ ನಂಬರ್ ಮಾತ್ರ ನೀಡಿದರೆ ಸಾಕು.

ಈ ಸಮಗ್ರ ಕಾರು ವಿಮಾ ಪಾಲಿಸಿಯು ಚಕ್ರಗಳ ಹಿಂದೆ ನಿಮಗೆ ಬೇಕಾಗಿರುವ ವಿಶ್ವಾಸ, ನಂಬಿಕೆಯನ್ನು ನೀಡಲಿದೆ. ನಿಮಗೂ ರಿಲಯನ್ಸ್ ವಿಮೆ ಖರೀದಿಸುವ ಅಥವಾ ಹೆಚ್ಚು ತಿಳಿಯುವ ಹಂಬಲವಿದ್ದಲ್ಲಿ ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಬಹುದು. ನಿಮ್ಮೆಲ್ಲ ಸಂದೇಹಗಳಿಗೆ ಇಲ್ಲಿ ಸ್ಪಷ್ಟ ಉತ್ತರ ದೊರಕಲಿದೆ.

Read more on ಕಾರು car
English summary
Revolutionary Reliance General Car Insurance Set To Simplify Car Insurance Needs
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark