ಜಿಎಸ್‌ಟಿ ಪರಿಣಾಮ : ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ ಬಿಎಂಡಬ್ಲ್ಯೂ

Written By:

ಭಾರತ ಸರ್ಕಾರ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಜಿಎಸ್‌ಟಿ ತೆರಿಗೆಯ ಫಲವಾಗಿ ಐಷಾರಾಮಿ ಕಾರುಗಳ ಬೆಲೆ ಹೆಚ್ಚು ಅಗ್ಗವಾಗಲಿದ್ದು, ಇದರ ಬೆನ್ನಲ್ಲೇ ಬಿಎಂಡಬ್ಲ್ಯೂ ಸಂಸ್ಥೆ ತನ್ನ ಕಾರಿನ ಬೆಲೆಗಳನ್ನು ಕಡಿಮೆಗೊಳಿಸಿದೆ.

To Follow DriveSpark On Facebook, Click The Like Button
ಜಿಎಸ್‌ಟಿ ಪರಿಣಾಮ : ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ ಬಿಎಂಡಬ್ಲ್ಯೂ

ಮರ್ಸಿಡಿಸ್ ಈಗಾಗಲೇ ಬೆಲೆ ಕಡಿತವನ್ನು ಘೋಷಿಸಿತು, ಇದೇ ಹಾದಿ ಹಿಡಿದಿರುವ ಬಿಎಂಡಬ್ಲ್ಯು ಸಹ ತನ್ನ ಹಲವು ಸರಣಿಯ ವಾಹನಗಳ ಬೆಲೆ ಕಡಿತ ಮಾಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮುಂದೆ ಓದಿ.

ಜಿಎಸ್‌ಟಿ ಪರಿಣಾಮ : ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ ಬಿಎಂಡಬ್ಲ್ಯೂ

ಜಿಎಸ್‌ಟಿ ಜಾರಿಗೊಳಿಸಲು ಭಾರತ ಸರ್ಕಾರ ಈಗಾಗಲೇ ಸಿದ್ಧತೆ ನೆಡೆಸಿದ್ದು, ಇದರ ಪರಿಣಾಮವಾಗಿ ಬಿಎಂಡಬ್ಲ್ಯು ತನ್ನ ಮೂರನೇ ಸರಣಿಯ ಸೆಡಾನ್ ಕಾರಿನ ಬೆಳೆಯನ್ನು ರೂ. 45,000 ರಷ್ಟು ಕಡಿಮೆಗೊಳಿಸಿದೆ.

ಜಿಎಸ್‌ಟಿ ಪರಿಣಾಮ : ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ ಬಿಎಂಡಬ್ಲ್ಯೂ

ಸದ್ಯದ ಬೆಲೆಗೆ ಹೋಲಿಸಿದರೆ ಗ್ರಾಹಕರು ಈಗಿರುವ ಬಿಎಂಡಬ್ಲ್ಯು ಕಾರುಗಳ ಮೇಲೆ ಹೆಚ್ಚು ಕಡಿಮೆ ಶೇಕಡಾ 13% ರಷ್ಟು ರಿಯಾಯಿತಿ ಪಡೆಯಲಿದ್ದಾರೆ ಎನ್ನಬಹುದು.

ಜಿಎಸ್‌ಟಿ ಪರಿಣಾಮ : ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ ಬಿಎಂಡಬ್ಲ್ಯೂ

ಕೆಲವು ಮಾದರಿಗಳಲ್ಲಿ ಶೇಕಡಾ 12% ರಷ್ಟು ಬೆಲೆ ಕಡಿತವನ್ನು ನೀಡುವ ಮೂಲಕ ಕಂಪೆನಿಯು ಗ್ರಾಹಕರಿಗೆ ಹೆಚ್ಚು ಲಾಭ ಮಾಡಿಕೊಳ್ಳಲು ಅವಕಾಶ ನೀಡಿದೆ ಎನ್ನಬಹುದು.

ಜಿಎಸ್‌ಟಿ ಪರಿಣಾಮ : ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ ಬಿಎಂಡಬ್ಲ್ಯೂ

ಬಿಎಂಡಬ್ಲ್ಯೂ ನೀಡಿರುವ ಈ ಸದಾವಕಾಶ ಹೆಚ್ಚು ಜನರಿಗೆ ಅನುಕೂಲವಾಗಲಿದೆ. ಈ ಆಫರ್ ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದ್ದು, ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಜಿಎಸ್‌ಟಿ ಪರಿಣಾಮ : ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ ಬಿಎಂಡಬ್ಲ್ಯೂ

ಭಾರತದಲ್ಲಿ ಬಿಎಂಡಬ್ಲ್ಯೂ ಸದ್ಯ ಭಾರತದಲ್ಲಿ 1 ಸರಣಿಯ ಹ್ಯಾಚ್ ಬ್ಯಾಕ್, 3, 5 ಮತ್ತು 7ನೇ ಸರಣಿ ಐಷಾರಾಮಿ ಸೆಡಾನ್, ಹಾಗು ಎಕ್ಸ್1, ಎಕ್ಸ್ 3 ಮತ್ತು ಎಕ್ಸ್5 ಜೊತೆಗೆ 3 ಸರಣಿಯ ಜಿಟಿ ಕಾರುಗಳನ್ನು ತಯಾರಿಸುತ್ತಿದೆ.

ಜಿಎಸ್‌ಟಿ ಪರಿಣಾಮ : ತನ್ನ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ ಬಿಎಂಡಬ್ಲ್ಯೂ

ಐ8, 6 ಸರಣಿಯ ಗ್ರಾನ್ ಕೂಪೆ, ಎಂ6 ಗ್ರಾನ್ ಕೂಪೆ, ಎಂ4 ಗ್ರಾನ್ ಕೂಪೆ, ಎಕ್ಸ್6, ಎಕ್ಸ್5 ಎಂ ಮತ್ತು ಎಕ್ಸ್6 ಎಂ, ಎಂ3, ಎಂ5, ಮತ್ತು ಝೆಡ್4 ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿದೆ.

English summary
sxA
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark