ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

Written By: Staff

ಜಪಾನಿನ ಕಾರು ತಯಾರಕ ಸಂಸ್ಥೆ @DatsunIndia ಭಾರತದ ಕಾರು ಮಾರುಕಟ್ಟೆಗೆ ರೆಡಿ ಗೋ ಎನ್ನುವ ಅರ್ಬನ್ ಕ್ರಾಸ್ ಓವರ್ ಕಾರನ್ನು ಬಿಡುಗಡೆ ಮಾಡಿದೆ. ಜನವರಿ 7, 2016ರಂದು ಈ ಕಾರನ್ನು ಬಿಡುಗಡೆ ಮಾಡಿದ್ದು, ತನ್ನ ಭಾರತೀಯ ಕಾರುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡಿದೆ.

ಕಾರಿನ ಎಕ್ಸ್ ಶೋ ರೂಂ (ದೆಹಲಿ) ಬೆಲೆ 2.38 ಲಕ್ಷ ರು.ಯಾಗಿದ್ದು ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರು ಪ್ರಿ ಬುಕ್ ಮಾಡುವುದರೊಂದಿಗೆ ಒಂದೇ ಸಲಕ್ಕೆ ಹಿಟ್ ಆಗಿದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಗ್ರಾಹಕರು ರೆಡಿ ಗೋ ಕಾರನ್ನು ಮೆಚ್ಚಿಕೊಳ್ಳಲು ಹಲವು ಕಾರಣಗಳಿವೆ. ಇದರಲ್ಲಿ 5 ವರ್ಷ/ ಅನಿಯಮಿತ ವಿಸ್ತರಿಸಿದ ವಾರಂಟಿಯೂ ಇದೆ. ದೇಶದಲ್ಲಿರುವ ಇತರ ಕಾರು ಉತ್ಪಾದಕರು ಈ ಸೌಲಭ್ಯ ನೀಡುತ್ತಿಲ್ಲ.

ರೆಡಿ ಗೋ ಬೆಲೆಯು ಮಾರುಕಟ್ಟೆಯಲ್ಲಿರುವ ಇತರ ಪ್ರತಿ ಸ್ಪರ್ಧಿ ಕಾರುಗಳ ಬೆಲೆಗಿಂತ ಶೇಕಡಾ 32ರಷ್ಟು ಕಡಿಮೆಯಾಗಿದ್ದು, ಗ್ರಾಹಕರನ್ನು ಕಡಿಮೆ ಬೆಲೆಗೆ ಮಾಲಿಕರನ್ನಾಗಿಸಲು ಬದ್ಧವಾಗಿದೆ. ಜತೆಗೆ ರೋಡ್ ಸೈಡ್ ಅಸಿಸ್ಟನ್ಸನ್ನೂ ಸ್ಟ್ಯಾಂಡರ್ಡ್ ಮತ್ತು ಎಕ್ಸ್ಟೆಂಡೆಂಡ್ ವಾರಂಟಿ ಜತೆಗೆ ಉಚಿತವಾಗಿ ನೀಡಲಾಗುತ್ತದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಇದರ ಜತೆಗೆ ಕಾರಿನ ಮತ್ತೊಂದು ವಿಶೇಷವೆಂದರೆ ಕಾರಿನ ಮೈಲೇಜ್. ರೆಡಿ ಗೋ 25.17ಕಿ.ಮೀ/ಲೀ ಮೈಲೇಜ್ ನೀಡುತ್ತದೆ. ಇದು ರೆನಾಲ್ಟ್ ಕ್ವಿಡ್ನ ಮೈಲೇಜಿಗೆ ಸರಿಸಮನಾಗಿದೆ. ಆದರೆ ಮಾರುತಿ ಸುಝುಕಿಯ ಆಲ್ಟೊ 800ನ 24.9 ಕಿ.ಮೀ/ಲೀ ಮೈಲೇಜಿಗಿಂತ ಹೆಚ್ಚಿನದಾಗಿದೆ.

ಮೈಲೇಜನ್ನು ಪ್ರಮುಖವಾಗಿ ಗಮನಿಸುವ ಭಾರತದಲ್ಲಿ ರೆಡಿ ಗೋ ಯಶಸ್ಸು ಸಾಧಿಸಲು ಮೈಲೇಜ್ ಪ್ರಮುಖವಾಗಿದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಭಾರತದ ಕ್ಲಿಷ್ಟ ರಸ್ತೆಗಳಲ್ಲಿ ಓಡಾಡಲು ಅನುಕೂಲವಾಗುವಂತೆ 185 ಮಿ.ಮಿಗಳ ಗ್ರೌಂಡ್ ಕ್ಲಿಯರೆನ್ಸ್ ಕಾರಿನಲ್ಲಿದೆ. ಇದು ಕೂಡ ಪ್ರತಿಸ್ಪರ್ದಿ ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಸುಝುಕಿಯ ಆಲ್ಟೊ 800ಗಿಂತ ಹೆಚ್ಚಾಗಿದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ವಿನ್ಯಾಸದ ವಿಚಾರಕ್ಕೆ ಬಂದಾಗ ಡಟ್ಸನ್ ತನ್ನ ರೆಡಿ ಗೋ ಕಾರಿನಲ್ಲಿ ಡೇಟೈಮ್ ರನ್ನಿಂಗ್ ಲೈಟ್ಸ್ (ಡಿ.ಆರ್.ಎಲ್) ಮತ್ತು ಜೇಬಿನಲ್ಲಿ ಸುಲಭವಾಗಿ ಇಡಬಹುದಾದ ಹ್ಯಾಚ್ ಬ್ಯಾಕ್ ಗಳಿವೆ.

ಇತರ ಉತ್ಪಾದಕರ ವಾಹನಗಳಲ್ಲಿ ಮಾತ್ರ ಡಿ.ಆರ್.ಎಲ್ ಲಭ್ಯವಿದ್ದು, ಅವುಗಳ ಬೆಲೆ ಕೂಡ ಹೆಚ್ಚಿನದಾಗಿದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ರೆಡಿ ಗೋದ ಆತ್ಯಾಕರ್ಷಕ ವೈಶಿಷ್ಟ್ಯಗಳಿಗೆ ನಾಗರಿಕರು ಧನ್ಯವಾದಗಳನ್ನು ಹೇಳಿದ್ದಾರೆ. ದೇಶದಾದ್ಯಂತ ಕಾರಿಗೆ ಅಪಾರವಾದ ಬೇಡಿಕೆ ಕಂಡು ಬಂದಿದ್ದು, ಕಂಪನಿ ಸಮರೋಪಾದಿಯಲ್ಲಿ ಕಾರುಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ನಿರತವಾಗಿದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಈ ರೀತಿಯ ಒಂದು ಕಾರ್ಯಕ್ರಮವನ್ನು ಹೈದರಾಬಾದಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು 2016ರ ಒಲಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಭಾಗವಹಿಸಿದ್ದರು.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ರೆಡಿ ಗೋ ಗೆ ಇರುವ ಬೇಡಿಕೆಯನ್ನು ಮನಗಂಡು ಸೆಪ್ಟೆಂಬರ್ 29, 2016ರಂದು ಕಂಪನಿ ಹ್ಯಾಚ್ ಬ್ಯಾಕ್ ಗಳ ವಿಶೇಷ ಆವೃತ್ತಿಯನ್ನು ರೆಡಿ ಗೋ ಸ್ಪೋರ್ಟ್ಸ್ ಹೆಸರಿನಲ್ಲಿ ಬಿಡುಗಡೆ ಮಾಡಿತು.

2016ರ ಒಲಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ರೆಡಿ ಗೋ ಸ್ಪೋರ್ಟ್ಸ್ ಕಾರುಗಳಿಗೆ ರಾಯಭಾರಿಯಾಗಿದ್ದಾರೆ. ಅಷ್ಟೆ ಅಲ್ಲದೆ ಒಲಂಪಿಕ್ಸ್ ಗೇಮ್ಸ್ ನಲ್ಲಿ ಉತ್ತೆಜನಕಾರಿ ಆಟವಾಡಿದ್ದ ಸಾಕ್ಷಿ ಮಲಿಕ್ ಸ್ಪೋರ್ಟ್ಸ್ ಕಾರುಗಳ ಕೀಯನ್ನು ಪಡೆದುಕೊಂಡ ಮೊದಲಿಗರು.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಹೊಸ ರೆಡಿ ಗೋ ಸ್ಪೋರ್ಟ್ಸ್ ಕಾರು ಕಾಸ್ಮೆಟಿಕ್ ಸ್ಟ್ರಿಪ್, ಕೆಂಪು ಬಣ್ಣದ ಹನಿಕೊಂಬ್ ರೀತಿಯ ನವನವೀನ ವೈಶಿಷ್ಟ್ಯಪೂರ್ಣ ಬಣ್ಣಗಳನ್ನು ಹೊಂದಿದೆ.

ಉರಿಯುತ್ತಿರುವ ಬೆಂಕಿಯಂತ ಕೆಂಪು ಬಣ್ಣವನ್ನು ಕಾರಿನ ಚಕ್ರದ ಒಂದು ಭಾಗದಲ್ಲಿ ಮತ್ತು ಒಳಭಾಗದಲ್ಲಿಯೂ ಕಾಣಬಹುದು.

ಇದರ ಜತೆಗೆ ಲಿಮಿಟೆಡ್ ಎಡಿಷನ್ನಿನ ಸ್ಪೋಟ್ಸ್ ಕಾರುಗಳ ಮುಂಭಾಗದ ಮತ್ತು ಹಿಂಭಾಗದ ಬಂಪರ್ಗಳಿಗೆ ವಿನ್ಯಾಸ ಬಸಲಿಸಲಾಗಿದ್ದು ಕ್ರೋಮ್ ಎಗ್ಸಾಸ್ಟ್ ಮತ್ತು ಬ್ಲ್ಯಾಕ್ ರೂಫ್ ಸ್ಪಾಯ್ಲರ್ ಗಳಿವೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಡಟ್ಸನ್ ರೆಡಿ ಗೋ ಕಾರುಗಳಿಗೆ ಇನ್ನೂ ಕೆಲವು ಸುರಕ್ಷತಾ ವ್ಯವಸ್ಥೆಗಳನ್ನು ಸೇರಿಸಿದೆ. ಕೀ ರಹಿತ ಪ್ರವೇಶ ಮತ್ತು ನಿಮ್ಮಿಷ್ಟದ ಸಂಗೀತ ಕೇಳಲು ಬ್ಲೂಟೂತ್ ವ್ಯವಸ್ಥೆಯೂ ಇದರಲ್ಲಿದೆ.

ಇದರ ಜತೆಗೆ ವಿಶೇಷ ಸರಣಿಯ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಪಾರ್ಕಿಂಗ್ ಸೆನ್ಸಾರ್ ಗಳೂ ಇವೆ. ಈ ವೈಶಿಷ್ಟ್ಯಗಳನ್ನೂ ಡಟ್ಸನ್ ಗ್ರಾಹಕರಿಗಾಗಿ ನೀಡುತ್ತಿದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಜನರ ಬೇಡಿಕೆ ಯಾವ ಮಟ್ಟಕ್ಕೆ ಇದೆ ಎಂದರೆ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾರಾಟವಾಗಿವೆ. ಇದನ್ನು ಡಟ್ಸನ್ #UnlimitedPassion ಎಂದು ಕರೆಯಲು ಇಚ್ಛಿಸುತ್ತದೆ.

ಬೇಡಿಕೆ ಎಷ್ಟು ಹೆಚ್ಚಾಗಿತ್ತೆಂದರೆ, ಡಟ್ಸನ್ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ವಿಶೇಷ ಕಾರುಗಳನ್ನು ಕಂಪನಿ ತಯಾರಿಸಬೇಕಾಯಿತು.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಹೊಸ ರೆಡಿ ಗೋ ಕಾರನ್ನು ಆಧುನಿಕ ಭಾರತೀಯರು ಎಷ್ಟರಮಟ್ಟಿಗೆ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಕಾರು ತಯಾರಕರು #DutsunLove ಸ್ಪರ್ಧೆ ಏರ್ಪಡಿಸಿದ್ದರು. ಕಾರು ಮಾಲಿಕರಿಂದ ರೆಡಿ ಗೋ ಕಾರುಗಳ ಚಿತ್ರವನ್ನು ಆಹ್ವಾನಿಸಿತ್ತು.

ಭಾರತದ ಎಲ್ಲೆಡೆಯಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಎಲ್ಲಾ ಖರ್ಚುಗಳನ್ನು ಭರಿಸುವ ಜಪಾನ್ ಪ್ರವಾಸಕ್ಕೆ ಹೋಗಲು, ದೇಶದಾದ್ಯಂತ ಕಾರು ಮಾಲಿಕರು ಚಿತ್ರಗಳನ್ನು ಕಳುಹಿಸಿದ್ದಾರೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ದೆಹಲಿಯ ವಿಶಾಲ್ ವ್ಯಾಟ್ಸ್ ತಾವು ರೆಡಿ ಗೋ ಕಾರಿನಲ್ಲಿ ಲೇಹ್ ಲಡಾಖಿಗೆ ಹೋದ ಚಿತ್ರ ಕಳುಹಿಸಿದ್ದು ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ವಾಟ್ಸ್ ಮತ್ತು ಅವರ ಕಾರು ಖಾರ್ದುಂಗ್ ಲಾ ದಾಟಿದ್ದು, ಇದೊಂದು ವಿಶ್ವದಲ್ಲೇ ವಾಹನಗಳು ಓಡಾಡುವ ಅತೀ ಎತ್ತರದ ಪ್ರದೇಶವಾಗಿದೆ. ಇಲ್ಲಿಯೂ ಕಾರು ಚಲಿಸುವ ಮೂಲಕ ಅರ್ಬನ್ ಕ್ರಾಸ್ ಓವರ್ ವಿಶ್ವದ ದುರ್ಭರ ಮಾರ್ಗಗಳಲ್ಲಿಯೂ ಚಲಿಸುವ ಸಾಮರ್ಥ್ಯ ಪಡೆದಿದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಡಟ್ಸನ್, ಡಿಜಿಟಲ್ ಅವಕಾಶಗಳನ್ನು ಕಾರು ಖರೀದಿಗೆ ಬಳಸಿಕೊಳ್ಳುತ್ತಿದ್ದು, ಇ-ಕಾಮರ್ಸ್ ತಾಣ ಸ್ನಾಪ್ ಡೀಲ್ ಮೂಲಕ ಬುಕ್ಕಿಂಗಿಗೆ ಅವಕಾಶ ನೀಡಿದ್ದು, ರೆಡಿ ಗೋ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಕೊಳ್ಳುವವರು ಡೀಲರ್ ಬಳಿಗೆ ಹೋಗುವ ಅಗತ್ಯವೇ ಇಲ್ಲ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಸ್ನಾಪ್ ಡೀಲ್ ಮುಖಾಂತರ ಬುಕ್ಕಿಂಗ್ ಮಾಡಲು ಇಷ್ಟವಿಲ್ಲದವರು ಡಟ್ಸನ್ ಆ್ಯಪನ್ನು ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ ಲೋಡ್ ಮಾಡಿ ಅಲ್ಲಿಯೂ ಬುಕ್ ಮಾಡಬಹುದು. ಇನ್ನು www.datsun.co.in ವೆಬ್ಸೈಟ್ ಮೂಲಕವೂ ಬುಕ್ಕಿಂಗ್ ಮಾಡಲು ಅವಕಾಶವಿದೆ.

ಸದ್ಯ ಅಪನಗದೀಕರಣದಿಂದಾಗಿ ನಗದುರಹಿತ ವಹಿವಾಟುಗಳು ಹೆಚ್ಚಾಗಿದ್ದರಿಂದ ಗ್ರಾಹಕರಿಗೆ ಅನುಕೂಲವಾಗಲು ಡಿಜಿಟಲ್ ಪ್ಲಾಟ್ ಫಾರಂಗಳನ್ನು ಬುಕ್ಕಿಂಗಿಗೆ ಬಳಸಿಕೊಳ್ಳುತ್ತಿದೆ. ಇದು 2/3 ಟಯರ್ ನಗರದವರಿಗೆ ಈ ಅವಕಾಶ ಅನುಕೂಲಕರವಾಗಿದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

ಮೂರು ದಶಕಗಳನಂತರ 2014ರಲ್ಲಿ ಡಟ್ಸನ್ ರೀಲಾಂಚ್ ಆದ ಬಳಿಕ, ಆನ್ಲೈನ್ ಬೆಂಬಲದಿಂದಾಗಿ ಮಾರಾಟ ಮತ್ತು ಸೇವಾ ಜಾಲ ದೊಡ್ಡ ಮಟ್ಟಕ್ಕೆ ವಿಸ್ತರಣೆಗೊಂಡಿದೆ.

ಡಟ್ಸನ್ ರೆಡಿ ಗೋ: ಭಾರತದ ಮೊದಲ ಅರ್ಬನ್ ಕ್ರಾಸ್ಓವರ್ ಕಾರಿನ ಯಶಸ್ಸಿನ ಹಿಂದಿನ ಕತೆ

2014ರಲ್ಲಿ ಡಟ್ಸನ್ ಭಾರತಕ್ಕೆ ಕಾಲಿಟ್ಟ ನಂತರ ಕಾರು ತಯಾರಕ ಕಂಪೆನಿ 14 ದೇಶಗಳಿಗೆ ವಿಸ್ತರಿಸಿಕೊಂಡಿದೆ. ಇವುಗಳಲ್ಲಿ ರಷ್ಯಾ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ನೇಪಾಳ, ಶ್ರೀ ಲಂಕಾ ಮತ್ತು ಲೆಬನಾನ್ ಗಳೂ ಸೇರಿದ್ದು ಕಳೆದ ಎರಡೂ ವರೆ ವರ್ಷಗಳಲ್ಲಿ 7 ಕಾರುಗಳನ್ನು ಬಿಡುಗಡೆ ಮಾಡಿದೆ.

ರೆಡಿ ಗೋ ಬಿಡುಗಡೆಯ ನಂತರ ಡಟ್ಸನ್ ಶೇಕಡಾ 200ರಷ್ಟು ಬೆಳವಣಿಗೆ ಕಂಡಿದೆ. ಭಾರತ ಮತ್ತು ವಿಶ್ವದಲ್ಲಿ ಇದು ಖಂಡಿತವಾಗಿಯೂ ಬಿ-ಸೆಗ್ಮೆಂಟ್ ಸಾಧನೆ ಮಾಡಲಿದೆ.

Read more on ದಟ್ಸನ್ datsun
English summary
Take an in-depth look at what has made the Datsun redi-GO a success story for the reborn Japanese marque.
Please Wait while comments are loading...

Latest Photos