ಗೋವಾದಲ್ಲಿ ಆರಂಭಗೊಂಡ 'ಫೋರ್ಸ್ ಗುರ್ಖ ಆರ್‌ಎಫ್‌ಸಿ ಇಂಡಿಯಾ' ಮೋಟಾರ್ ಸ್ಪೋರ್ಟ್ಸ್ ಪಂದ್ಯಾವಳಿ

Written By:

ಭಾರತದಲ್ಲಿ ನಾಲ್ಕನೇ ಋತುವಿನ Force Gurkha RFC India ಮೋಟಾರ್ ಸ್ಪೋರ್ಟ್ಸ್ ಪಂದ್ಯಾವಳಿಗಳು ಇದೇ ತಿಂಗಳು ಜುಲೈ 22ರಿಂದ ಗೋವಾ ರಾಜ್ಯದಲ್ಲಿ ನೆಡೆಯಲಿವೆ.

To Follow DriveSpark On Facebook, Click The Like Button
ಗೋವಾದಲ್ಲಿ ಆರಂಭಗೊಂಡ 'ಫೋರ್ಸ್ ಗುರ್ಖ ಆರ್‌ಎಫ್‌ಸಿ ಇಂಡಿಯಾ' ಮೋಟಾರ್ ಸ್ಪೋರ್ಟ್ಸ್ ಪಂದ್ಯಾವಳಿ

ಭಾರತದ ಅತ್ಯಂತ ಪ್ರಸಿದ್ಧ ಆಫ್ ರೋಡ್ ರೇಸ್ ಎಂಬ ಹೆಸರು ಪಡೆದುಕೊಂಡಿರುವ Force Gurkha RFC India ಮೋಟಾರ್ ಸ್ಪೋರ್ಟ್ಸ್ ಈವೆಂಟ್ ಅದ್ದೂರಿಯಾಗಿ ಗೋವಾ ರಾಜ್ಯದಲ್ಲಿ ನೆಡೆಸಲು ಈ ವರ್ಷ ತೀರ್ಮಾನಿಸಲಾಗಿದ್ದು, ಪಂದ್ಯಗಳು ಜುಲೈ 22ರಿಂದ ಜುಲೈ 30ರ ವರೆಗೆ ನೆಡೆಯಲಿವೆ.

ಗೋವಾದಲ್ಲಿ ಆರಂಭಗೊಂಡ 'ಫೋರ್ಸ್ ಗುರ್ಖ ಆರ್‌ಎಫ್‌ಸಿ ಇಂಡಿಯಾ' ಮೋಟಾರ್ ಸ್ಪೋರ್ಟ್ಸ್ ಪಂದ್ಯಾವಳಿ

ಭಾರತದ 2014ರಲ್ಲಿ ಮೊದಲ ಬಾರಿಗೆ ದೆಹಲಿ ಮೂಲದ ಕೂಗರ್ ಮೋಟಾರ್‌ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ Force Gurkha RFC India ಪಂದ್ಯಾವಳಿಗಳನ್ನು ಪ್ರಾರಂಭಿಸಿತು.

ಗೋವಾದಲ್ಲಿ ಆರಂಭಗೊಂಡ 'ಫೋರ್ಸ್ ಗುರ್ಖ ಆರ್‌ಎಫ್‌ಸಿ ಇಂಡಿಯಾ' ಮೋಟಾರ್ ಸ್ಪೋರ್ಟ್ಸ್ ಪಂದ್ಯಾವಳಿ

ಕಳೆದ ಮೂರು ವರ್ಷಗಳಿಂದಲೂ ಸಹ ಸಾಕಷ್ಟು ಜನರನ್ನು ಮತ್ತು ಜನಪ್ರಿಯತೆಯನ್ನು ಗಳಿಸುತ್ತಾ ಬಂದಿರುವ ಈ ಮೋಟಾರ್ ಸ್ಪೋರ್ಟ್ ಈವೆಂಟ್ ಈ ವರ್ಷ ದೇಶದೆಲ್ಲೆಡೆಯಿಂದ ಬಂದಿರುವ ಬಲಿಷ್ಠ 40 ತಂಡಗಳ ಬಲ ಹೊಂದಿದೆ.

ಗೋವಾದಲ್ಲಿ ಆರಂಭಗೊಂಡ 'ಫೋರ್ಸ್ ಗುರ್ಖ ಆರ್‌ಎಫ್‌ಸಿ ಇಂಡಿಯಾ' ಮೋಟಾರ್ ಸ್ಪೋರ್ಟ್ಸ್ ಪಂದ್ಯಾವಳಿ

ಮಲೇಷಿಯನ್ ಮೂಲದ ಆವೃತಿಯಾಗಿ ಈ ಪಂದ್ಯಾವಳಿಗಳು ನೆಡೆಯಲಿದ್ದು, ವಿಶ್ವದ ಎಂಜಿನ್ ಅಗ್ರ ಹತ್ತು ಕಷ್ಟಕರ ಪಂದ್ಯಾವಳಿಗಳಲ್ಲಿ ಈ Force Gurkha RFC India ಮೋಟಾರ್ ಸ್ಪೋರ್ಟ್ಸ್ ಸ್ಥಾನ ಪಡೆದುಕೊಂಡಿದೆ ಹಾಗು ವಿಶ್ವದಾದ್ಯಂತ 20ಕ್ಕೂ ಹೆಚ್ಚು ಆವೃತ್ತಿಗಳ ಅನುಭವ ಹೊಂದಿದೆ.

English summary
Read in kannada about The fourth season of the Force Gurkha RFC India will kick-off in Goa. Know more about this event and more
Story first published: Monday, July 24, 2017, 11:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark