ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಷಾರಾಮಿ ಕಾರು ಸಂಸ್ಥೆ ಯಾವುದು ಗೊತ್ತೇ ?

Written By:

ದುಬಾರಿ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯೂ ಇಂಡಿಯ, ಐಷಾರಾಮಿ ಕಾರುಗಳ ವಿಭಾಗದ ಅಭಿವೃದ್ಧಿಯಲ್ಲಿ ಎಲ್ಲಾ ಸಂಸ್ಥೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಷಾರಾಮಿ ಕಾರು ಸಂಸ್ಥೆ ಯಾವುದು ಗೊತ್ತೇ ?

ಮ್ಯೂನಿಚ್ ಮೂಲದ ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯೂ ಇಂಡಿಯ ಜನವರಿ ತಿಂಗಳಿನಿಂದ ಜೂನ್ ತಿಂಗಳ ಅವಧಿಯಲ್ಲಿ ಸರಿ ಸುಮಾರು ಶೇಕಡಾ 11.5% ಹೆಚ್ಚಳವಾಗುವ ಮೂಲಕ ಐಷಾರಾಮಿ ಕಾರುಗಳ ವಿಭಾಗದಲ್ಲಿ ಹೆಚ್ಚು ಬೆಳವಣಿಗೆ ಕಂಡ ಮೊದಲ ದೇಶ ಎಂಬ ಖ್ಯಾತಿ ಪಡೆದುಕೊಂಡಿದೆ.

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಷಾರಾಮಿ ಕಾರು ಸಂಸ್ಥೆ ಯಾವುದು ಗೊತ್ತೇ ?

ಈ ಮೂಲಕ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಷಾರಾಮಿ ಕಾರು ಬ್ರಾಂಡ್ ಎಂಬ ಟ್ಯಾಗ್ ಹಾಗೆಯೇ ಉಳಿಸಿಕೊಂಡ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಷಾರಾಮಿ ಕಾರು ಸಂಸ್ಥೆ ಯಾವುದು ಗೊತ್ತೇ ?

ಕಂಪೆನಿಯ ಹಿರಿಯ ಅಧಿಕಾರಿಯ ಪ್ರಕಾರ, ಬಿಎಂಡಬ್ಲ್ಯೂ ಇಂಡಿಯಾ 2017ರ ಮೊದಲಾರ್ಧದಲ್ಲಿ 4,589 ಕಾರುಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷಕ್ಕಿಂತ ದ್ವಿಗುಣ ಬೆಳವಣಿಗೆಯಾಗಿದೆ.

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಷಾರಾಮಿ ಕಾರು ಸಂಸ್ಥೆ ಯಾವುದು ಗೊತ್ತೇ ?

ಅತಿದೊಡ್ಡ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಬೆಂಝ್ ಕೂಡ ಶೇಕಡಾ 18% ರಷ್ಟು ಬೆಳವಣಿಗೆ ಕಂಡಿದ್ದು, ಇದು ಕಂಪನಿಯ ಅತ್ಯುತ್ತಮ ತ್ರೈಮಾಸಿಕ ಬೆಳವಣಿಗೆಯಾಗಿದೆ.

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಷಾರಾಮಿ ಕಾರು ಸಂಸ್ಥೆ ಯಾವುದು ಗೊತ್ತೇ ?

ಬಿಎಂಡಬ್ಲ್ಯೂ ಇಂಡಿಯ ಮತ್ತು ಮರ್ಸಿಡಿಸ್ ಬೆಂಝ್ ಸಂಸ್ಥೆಗಳ ಎರಡು ಅಂಕಿ ಬೆಳವಣಿಗೆಯಿಂದಾಗಿ ಭಾರತದ ಐಷಾರಾಮಿ ಕಾರು ಮಾರುಕಟ್ಟೆ ಬಗ್ಗೆ ಗ್ರಾಹಕರ ಗಮನ ಹೆಚ್ಚಿಗೆಯಾಗಿರುವುದು ಕಂಡು ಬರುತ್ತಿದೆ ಎನ್ನಬಹುದು.

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಷಾರಾಮಿ ಕಾರು ಸಂಸ್ಥೆ ಯಾವುದು ಗೊತ್ತೇ ?

ಗ್ರಾಹಕರ ಅವಶ್ಯಕತೆಗಳಿಗನುಗುಣವಾಗಿ ಸಂಸ್ಥೆಗಳು ಉತ್ತಮವಾಗಿರುವ ಶ್ರೇಷ್ಠ ವಾಹನಗಳನ್ನು ತಯಾರು ಮಾಡುತ್ತಿರುವುದೇ ಇಷ್ಟೆಲ್ಲಾ ಬೆಳವಣಿಗೆಗಳಿಗೆ ಮುಖ್ಯ ಕಾರಣವಾಗಿದೆ.

English summary
Read in kannada about BMW has retained the crown of fastest-growing luxury car brand in the country.
Story first published: Monday, July 10, 2017, 15:19 [IST]
Please Wait while comments are loading...

Latest Photos