ಪ್ರದರ್ಶನಕ್ಕೆ ಸಿದ್ದವಾಗಿರುವ ಮಿನಿ ಎಲೆಕ್ಟ್ರಿಕ್ ಪರಿಕಲ್ಪನೆಯ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

Written By:

ಮಿನಿ ಸಂಸ್ಥೆಯು ತನ್ನ ಹೊಸ ಎಲೆಕ್ಟ್ರಿಕ್ ಪರಿಕಲ್ಪನೆಯ ಕಾರನ್ನು ಅನಾವರಣಗೊಳಿಸಿದೆ, ಸೆಪ್ಟೆಂಬರ್‌‌ನಲ್ಲಿ ನೆಡೆಯಲಿರುವ ಫ್ರಾಂಕ್ಫರ್ಟ್ ಮೋಟಾರ್ ಪ್ರದರ್ಶನದಲ್ಲಿ ತನ್ನ ಚೊಚ್ಚಲ ಕಾರು ಅನಾವರಣಗೊಳ್ಳಲಿದೆ.

ಪ್ರದರ್ಶನಕ್ಕೆ ಸಿದ್ದವಾಗಿರುವ ಮಿನಿ ಎಲೆಕ್ಟ್ರಿಕ್ ಪರಿಕಲ್ಪನೆಯ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ನಗರವಾಸಿಗಳ ಬಳಕೆಗೆಂದೇ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಿರುವ ಈ ಕಾರು ಮುಂದಿನ ವರ್ಷ ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಮುಂಬರುವ ದಿನಗಳಲ್ಲಿ ದಿನನಿತ್ಯ ಉಪಯೋಗಿಸುವಂತಹ ಶುದ್ಧ-ವಿದ್ಯುತ್ ಕಾರು ಹೇಗಿರಲಿದೆ? ಎನ್ನವುದಕ್ಕೆ ಈ ಕಾರು ತಾಜಾ ಉದಾಹರಣೆಯಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಪ್ರದರ್ಶನಕ್ಕೆ ಸಿದ್ದವಾಗಿರುವ ಮಿನಿ ಎಲೆಕ್ಟ್ರಿಕ್ ಪರಿಕಲ್ಪನೆಯ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಚಿತ್ರದಲ್ಲಿ ಗಮನಿಸಿದಂತೆ, ಎಲೆಕ್ಟ್ರಿಕ್ ಕಾರಿನ ಮುಂಭಾಗದ ತಂತುಕೋಶವು ವಿಶಿಷ್ಟವಾದ ಗ್ರಿಲ್ ಹೊಂದಿದ್ದು, ಇ ಬ್ಯಾಡ್ಜ್, ಎಲ್ಇಡಿ ಹೆಡ್‌ಲೈಟ್‌ಗಳು, ಸ್ಪೋರ್ಟಿ ಬಂಪರ್ ಹಾಗು ಹಳದಿ ಬಣ್ಣದ ಅಡ್ಡಪಟ್ಟಿಯನ್ನು ಹೊಂದಿದೆ.

ಪ್ರದರ್ಶನಕ್ಕೆ ಸಿದ್ದವಾಗಿರುವ ಮಿನಿ ಎಲೆಕ್ಟ್ರಿಕ್ ಪರಿಕಲ್ಪನೆಯ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಮಿನಿ ಎಲೆಕ್ಟ್ರಿಕ್ ಪರಿಕಲ್ಪನೆಯ ಕಾರು, ಮೌಂಟ್ ಆಗಿರುವಂತಹ ಸ್ಪೋರ್ಟಿ ಡೋರ್ ಹ್ಯಾಂಡಲ್, ರೂಫ್ ಮೌಂಟ್ ಆಗಿರುವಂತಹ ಸ್ಪಾಲೈರ್ ಮತ್ತು ಫೈಬರ್‌ಗ್ಲಾಸ್ ಡಿಫ್ಯುಸೆರ್ ಪಡೆದುಕೊಂಡಿದೆ.

ಪ್ರದರ್ಶನಕ್ಕೆ ಸಿದ್ದವಾಗಿರುವ ಮಿನಿ ಎಲೆಕ್ಟ್ರಿಕ್ ಪರಿಕಲ್ಪನೆಯ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಪರಿಕಲ್ಪನೆಯ ಕಾರಿನ ಹಿಂಭಾಗವು ಹೆಚ್ಚು ಸಾಂಪ್ರದಾಯಿಕ ಶೈಲಿಯನ್ನು ಒಳಗೊಂಡಿದ್ದು, ಮಿನಿ ಕಂಪನಿಯ ಬ್ರಿಟಿಷ್ ವಿನ್ಯಾಸದ ಅಂಶಗಳನ್ನು ಕಾಣಬಹುದಾಗಿದ್ದು, ಬೆಸ್ಪೋಕ್ ಎಲ್ಇಡಿ ಟೈಲ್ ದೀಪಗಳು ಹೆಚ್ಚು ಗಮನಸೆಳೆಯುತ್ತವೆ.

ಪ್ರದರ್ಶನಕ್ಕೆ ಸಿದ್ದವಾಗಿರುವ ಮಿನಿ ಎಲೆಕ್ಟ್ರಿಕ್ ಪರಿಕಲ್ಪನೆಯ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಯೂನಿಯನ್ ಜ್ಯಾಕ್ ಉಚ್ಚಾರಣೆಗಳೊಂದಿಗೆ ಫ್ರಾಂಕ್ಫರ್ಟ್ ಮೋಟಾರ್ ಪ್ರದರ್ಶನದಲ್ಲಿ ಪ್ರದರ್ಶನವಾಗಲಿರುವ ಈ ಕಾರು, 3ಡಿ ಮುದ್ರಕವನ್ನು ಬಳಸಿ ನಿರ್ಮಿಸಲಾದ ಏರೋಡೈನಾಮಿಕ್ ಒಳಹರಿವು ಹೊಂದಿರುವ 19 ಇಂಚಿನ ಚಕ್ರಗಳ ಅಳವಡಿಕೆಯಾಗಿರುವುದನ್ನು ನಾವು ಗಮನಿಸಬಹುದಾಗಿದೆ.

ಪ್ರದರ್ಶನಕ್ಕೆ ಸಿದ್ದವಾಗಿರುವ ಮಿನಿ ಎಲೆಕ್ಟ್ರಿಕ್ ಪರಿಕಲ್ಪನೆಯ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಮಿನಿ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಅಂಶಗಳು ಸೇರಿದಂತೆ ಈ ಕಾರಿನ ಕುರಿತಾದ ಹೆಚ್ಚಿನ ವಿವರಗಳನ್ನು ಸೆಪ್ಟೆಂಬರ್‌ನಲ್ಲಿ ಜರುಗಲಿರುವ ಫ್ರಾಂಕ್ಫರ್ಟ್ ಮೋಟಾರ್ ಶೋನಲ್ಲಿ ಬಹಿರಂಗಪಡಿಸಲಾಗುವುದು ಎಂಬ ನಿರೀಕ್ಷೆ ಇದೆ.

Read more on ಮಿನಿ mini
English summary
MINI has unveiled the new Electric Concept car, set to make its debut at the 2017 Frankfurt Motor Show in September. The electric car will hit the markets in 2019.
Story first published: Wednesday, August 30, 2017, 14:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark