ಮತ್ತಷ್ಟು ಶಕ್ತಿ ಪಡೆದು ನಿಮ್ಮ ಮುಂದೆ ಬರಲಿದೆ ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರು

ಯುವ ಜನತೆಯ ನೆಚ್ಚಿನ ಮಹೀಂದ್ರಾ ಸಂಸ್ಥೆಯ ಎಕ್ಸ್‌ಯುವಿ ಕಾರು ಬಿಡುಗಡೆಯಾಗಲು ಸಜ್ಜಾಗಿದ್ದು, ಹೊಸ ವಿನ್ಯಾಸದ ಫೇಸ್ ಲಿಫ್ಟ್ ಅಂಶ ಮತ್ತು ಹೆಚ್ಚು ಶಕ್ತಿಯುತ ಎಂಜಿನ್ ಹೊಂದಿರಲಿದೆ.

By Girish

ಭಾರತ ದೇಶದ ಮಹೀಂದ್ರಾ ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ500 ನ ಸುಸಜ್ಜಿತ ಫೇಸ್ ಲಿಫ್ಟ್ ಕಾರನ್ನು ತಯಾರಿಸುವ ಕಡೆ ಹೆಚ್ಚು ಗಮನ ಕೊಟ್ಟಿದೆ. ಪ್ರಸ್ತುತ ಬಿಡುಗಡೆಯಾಗಲಿರುವ ಫೇಸ್ ಲಿಫ್ಟ್ ಎಕ್ಸ್‌ಯುವಿ ಕಾರು ಹೆಚ್ಚು ಶಕ್ತಿಯುತ ಎಂಜಿನ್ ಪಡೆಯಲಿದೆ ಎನ್ನಲಾಗಿದೆ.

ಮತ್ತಷ್ಟು ಶಕ್ತಿ ಪಡೆದು ನಿಮ್ಮ ಮುಂದೆ ಬರಲಿದೆ ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರು

ವರದಿಗಳ ಪ್ರಕಾರ, ಹೊಸ ಮಹೀಂದ್ರಾ ಎಕ್ಸ್‌ಯುವಿ500 ಕಾರಿನಲ್ಲಿ ಎಂದಿನಂತೆ 2.2-ಲೀಟರ್ ಡೀಸೆಲ್ ಮೋಟಾರ್ ಇರಿಸಲಾಗಿದ್ದು, ಪ್ರಮುಖ ಬಾಹ್ಯ ಬದಲಾವಣೆಗಳನ್ನು ಹೊಂದಿರಲಿದೆ.

ಮತ್ತಷ್ಟು ಶಕ್ತಿ ಪಡೆದು ನಿಮ್ಮ ಮುಂದೆ ಬರಲಿದೆ ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರು

ಪ್ರಸ್ತುತ ಪೀಳಿಗೆಯ ಎಕ್ಸ್‌ಯುವಿ500 ಕಾರು 2.2 ಲೀಟರ್ ಡೀಸೆಲ್ ಹೊಂದಿದ್ದು, 330 ಎನ್ಎಂ ತಿರುಗುಬಲದಲ್ಲಿ 140 ರಷ್ಟು ಅಶ್ವಶಕ್ತಿ ಉತ್ಪಾದಿಸುತ್ತಿದೆ.

ಮತ್ತಷ್ಟು ಶಕ್ತಿ ಪಡೆದು ನಿಮ್ಮ ಮುಂದೆ ಬರಲಿದೆ ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರು

1.99 ಲೀಟರ್ ಎಂಜಿನ್ ಹೊಂದಿರುವ ಎಕ್ಸ್‌ಯುವಿ500 ಕಾರನ್ನು ಮಹೀಂದ್ರಾ ಈಗಾಗಲೇ ತಯಾರು ಮಾಡುತ್ತಿದೆ. ಈ ಶಕ್ತಿಯುತ ಕಾರು 320 ಏನ್ಎಂ ತಿರುಗುಬಲ ಹೊಂದಿದ್ದು, ನಿಖರವಾದ ಶಕ್ತಿ ಉತ್ಪಾದನೆ ಮಾಡುತ್ತಿದೆ.

ಮತ್ತಷ್ಟು ಶಕ್ತಿ ಪಡೆದು ನಿಮ್ಮ ಮುಂದೆ ಬರಲಿದೆ ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರು

ಸದ್ಯ ಇರುವ ಎಕ್ಸ್‌ಯುವಿ500 ಕಾರು 6 ಸ್ಪೀಡ್ ಮ್ಯಾನ್ಯುವಲ್ ಹೊಂದಿರಲಿದೆ. 6 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಸಹ ಇರಲಿದೆ.

ಮತ್ತಷ್ಟು ಶಕ್ತಿ ಪಡೆದು ನಿಮ್ಮ ಮುಂದೆ ಬರಲಿದೆ ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರು

ಫ್ರಂಟ್ ವೀಲ್ ಡ್ರೈವ್ ಮತ್ತು ಫೋರ್ ವೀಲ್ ಡ್ರೈವ್ ಆಯ್ಕೆ ಇರುವ ಕಾರು, ಎಂಡೇವರ್ ಫಾರ್ಚುನರ್ ಕಾರುಗಳಿಗೆ ಸಮನಾದ ಸ್ಪರ್ಧೆ ನೀಡುತ್ತ ಬಂದಿದೆ.

Most Read Articles

Kannada
English summary
Read in Kannada about new facelift XUV500, reportedly getting a more powerful engine compared to old version
Story first published: Tuesday, May 30, 2017, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X