ಏಷ್ಯಾದಲ್ಲಿ ಮೊದಲ ಬಾರಿಗೆ ಬೃಹತ್ ಕಾರು ಉತ್ಪಾದನಾ ಕೇಂದ್ರ ತೆರೆಯಲಿರುವ ಟೆಸ್ಲಾ..!

Written By:

ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಕಾರು ಉತ್ಪಾದನಾ ಸಂಸ್ಥೆ ಟೆಸ್ಲಾ, ಮೊದಲ ಬಾರಿಗೆ ಏಷ್ಯಾದಲ್ಲಿ ಅತಿ ದೊಡ್ಡ ಕಾರು ಉತ್ಪಾದನಾ ಘಟಕವನ್ನು ತೆರೆಯುತ್ತಿದೆ.

ಏಷ್ಯಾದಲ್ಲಿ ಬೃಹತ್ ಕಾರು ಉತ್ಪಾದನಾ ಕೇಂದ್ರ ತೆರೆಯಲಿರುವ ಟೆಸ್ಲಾ..!

ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ, ಮೊದಲ ಬಾರಿಗೆ ಅಮೆರಿಕ ಹೊರತುಪಡಿಸಿ ಏಷ್ಯಾದಲ್ಲೇ ಅತಿ ದೊಡ್ಡ ಕಾರು ಉತ್ಪಾದನಾ ಘಟಕವನ್ನು ಪ್ರಾರಂಭ ಮಾಡುತ್ತಿದೆ.

ಏಷ್ಯಾದಲ್ಲಿ ಬೃಹತ್ ಕಾರು ಉತ್ಪಾದನಾ ಕೇಂದ್ರ ತೆರೆಯಲಿರುವ ಟೆಸ್ಲಾ..!

ಚೀನಾ ರಾಜಧಾನಿ ಬೀಜಿಂಗ್‌‌ನಲ್ಲಿ ಟೆಸ್ಲಾ ಬೃಹತ್ ಕಾರು ಉತ್ಪಾದನಾ ಘಟಕ ತೆರೆದುಕೊಳ್ಳಲಿದ್ದು, ಈ ಮೂಲಕ ಏಷ್ಯಾ, ಆಸ್ಟ್ರೇಲಿಯಾ ಮತ್ತು ಆಫ್ರಿಕಾ ಖಂಡಗಳ ಪ್ರಮುಖ ದೇಶಗಳಿಗೆ ಟೆಸ್ಲಾ ಕಾರುಗಳನ್ನು ಪೂರೈಕೆ ಮಾಡುವ ಯೋಜನೆಯಿದೆ.

ಏಷ್ಯಾದಲ್ಲಿ ಬೃಹತ್ ಕಾರು ಉತ್ಪಾದನಾ ಕೇಂದ್ರ ತೆರೆಯಲಿರುವ ಟೆಸ್ಲಾ..!

ಇದಕ್ಕಾಗಿ ಟೆಸ್ಲಾ ಸಂಸ್ಥೆಯು 1.8 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದ್ದು, ಸದ್ಯದಲ್ಲೇ ಹೊಸ ಉತ್ಪಾದನಾ ಸಂಸ್ಥೆ ತೆರೆದುಕೊಳ್ಳಲಿದೆ.

ಏಷ್ಯಾದಲ್ಲಿ ಬೃಹತ್ ಕಾರು ಉತ್ಪಾದನಾ ಕೇಂದ್ರ ತೆರೆಯಲಿರುವ ಟೆಸ್ಲಾ..!

ಇನ್ನು ಎಲೆಕ್ಟ್ರಿಕ್ ಕಾರುಗಳಿಗೆ ಚೀನಾ ಮತ್ತು ಭಾರತದಲ್ಲಿ ಸಾಕಷ್ಟು ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಟೆಸ್ಲಾ ಹೊಸ ಕಾರು ಉತ್ಪಾದನಾ ಘಟಕವನ್ನು ಪ್ರಾರಂಭಿಸುತ್ತಿದೆ.

English summary
Read in kannada about Tesla Open First Production Plant In China.
Story first published: Tuesday, June 20, 2017, 18:42 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark