ಕೊಟ್ಟ ಮಾತಿನಂತೆ ನೆಡೆದುಕೊಳ್ಳಲಿದೆ ಎಲೆಕ್ಟ್ರಿಕ್ ಕಾರು ಕಂಪನಿ 'ಟೆಸ್ಲಾ'

Written By:

ಎಲೆಕ್ಟ್ರಿಕ್ ಕಾರು ದೈತ್ಯ ಟೆಸ್ಲಾ ತನ್ನ ಮೂರನೇ ಮಾದರಿಯ ಕಾರಿನ ಉತ್ಪಾದನೆಯನ್ನು ಈಗಾಗಲೇ ಶುರು ಮಾಡಿದ್ದು, ಅಂದುಕೊಂಡಂತೆ ಎಲ್ಲಾ ನೆಡೆದರೆ ಸರಿಯಾದ ಸಮಯಕ್ಕೆ ಗ್ರಾಹಕರ ಕೈ ಸೇರುವುದು ಖಚಿತ ಎನ್ನಲಾಗಿದೆ.

ಕೊಟ್ಟ ಮಾತಿನಂತೆ ನೆಡೆದುಕೊಳ್ಳಲಿದೆ ಎಲೆಕ್ಟ್ರಿಕ್ ಕಾರು ಕಂಪನಿ 'ಟೆಸ್ಲಾ'

ಇದೆ ಬೇಸಿಗೆಯಲ್ಲಿ ನಿಮ್ಮ ಮನೆಯ ಸದಸ್ಯ ಆಗುತ್ತೆ, ಈ ಬಗ್ಗೆ ಸಂದೇಹ ಬೇಡ ಎಂದು ಹೇಳಿದ್ದ ಟೆಸ್ಲಾ ಎಲೆಕ್ಟ್ರಿಕ್ ಕಾರಿನ ಉತ್ಪಾದಕ ಕಂಪನಿಯ ಮಾಲೀಕ ಎಲೋನ್‌ ಮಸ್ಕ್‌ ಕೊಟ್ಟ ಮಾತಿನಂತೆ ಕಾರಿನ ಉತ್ಪಾದನೆಯನ್ನು ಆರಂಭಿಸಿದ್ದಾರೆ.

ಕೊಟ್ಟ ಮಾತಿನಂತೆ ನೆಡೆದುಕೊಳ್ಳಲಿದೆ ಎಲೆಕ್ಟ್ರಿಕ್ ಕಾರು ಕಂಪನಿ 'ಟೆಸ್ಲಾ'

ಅಮೇರಿಕಾ ಮೂಲದ ಟೆಸ್ಲಾ ಕಂಪನಿಯು ತನ್ನ ಮುಂದಿನ ಆವೃತಿಯ ಕಾರನ್ನು ಇದೇ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಕೊಟ್ಟ ಮಾತಿನಂತೆ ನೆಡೆದುಕೊಳ್ಳಲಿದೆ ಎಲೆಕ್ಟ್ರಿಕ್ ಕಾರು ಕಂಪನಿ 'ಟೆಸ್ಲಾ'

ಈ ಮೊದಲೇ ಎಲೋನ್‌ ಮಸ್ಕ್‌ ಟ್ವೀಟ್ ಮುಖಾಂತರ ಈ ವರ್ಷದ ಮಧ್ಯಂತರದಲ್ಲಿ ಟೆಸ್ಲಾದ ಮೂರನೇ ಆವೃತಿ ಬಿಡುಗಡೆಗೊಳ್ಳಲಿದೆ ಎಂದು ಖಾತ್ರಿ ಪಡಿಸಿದ್ದರು, ಅದರಂತೆ ನೆಡೆದುಕೊಂಡಿದ್ದಾರೆ.

ಕೊಟ್ಟ ಮಾತಿನಂತೆ ನೆಡೆದುಕೊಳ್ಳಲಿದೆ ಎಲೆಕ್ಟ್ರಿಕ್ ಕಾರು ಕಂಪನಿ 'ಟೆಸ್ಲಾ'

ಇದೇ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗುವುದು ಮತ್ತು ಸೆಪ್ಟೆಂಬರ್ ಹೊತ್ತಿಗೆ ಕಾರಿನ ಮಾರಾಟ ಹೆಚ್ಚಿಸಲಾಗುವುದು ಎಂದು ಟೆಸ್ಲಾದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಕೊಟ್ಟ ಮಾತಿನಂತೆ ನೆಡೆದುಕೊಳ್ಳಲಿದೆ ಎಲೆಕ್ಟ್ರಿಕ್ ಕಾರು ಕಂಪನಿ 'ಟೆಸ್ಲಾ'

ಇದು ಟೆಸ್ಲಾ ಮೋಟರ್ಸ್ ಕಂಪನಿಯ ಬಹು ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಆಗಿದೆ. ಇದಕ್ಕೆ ಅಮೆರಿಕ ಸರಕಾರವೂ ಪ್ರೋತ್ಸಾಹ ನೀಡುತ್ತಿದ್ದು ಮತ್ತೊಂದು ಸಂತೋಷಕರ ವಿಚಾರವೇನೆಂದರೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಅಲ್ಲಿನ ಸರಕಾರವು ಹೆಚ್ಚು ಹೆಚ್ಚು ಉತ್ತೇಜನ ನೀಡುತ್ತಾ ಬಂದಿದೆ.

ಕೊಟ್ಟ ಮಾತಿನಂತೆ ನೆಡೆದುಕೊಳ್ಳಲಿದೆ ಎಲೆಕ್ಟ್ರಿಕ್ ಕಾರು ಕಂಪನಿ 'ಟೆಸ್ಲಾ'

ನೆವಡಾದಲ್ಲಿ ತನ್ನ ಕಾರುಗಳಿಗೆ ಬ್ಯಾಟರಿಗಳನ್ನು ಉತ್ಪಾದಿಸುವ ಘಟಕವನ್ನೂ ಕೂಡ ಟೆಸ್ಲಾ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಆರಂಭಿಸಿದೆ.

ಟೆಸ್ಲಾ 3ನೇ ಮಾದರಿಯ ಟೆಸ್ಲಾ ಎಲೆಕ್ಟ್ರಿಕ್ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

English summary
Tesla has stated that the production of the new Model 3 will start as per schedule.
Please Wait while comments are loading...

Latest Photos