ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗೆನ್ ವೆಂಟೊ ಆಲ್‌ಸ್ಟಾರ್

Written By:

ಫೋಕ್ಸ್‌ವ್ಯಾಗೆನ್ ಸಂಸ್ಥೆಯು ಕೆಲವು ವರ್ಷಗಳಿಂದ ತನ್ನ ಉತ್ಪನ್ನಗಳನ್ನು ಹಲವು ಬಾರಿ ನವೀಕರಿಸುವ ವಿಚಾರದಲ್ಲಿ ಹೆಚ್ಚು ಒಲವು ಹೊಂದಿದ್ದು, ತನ್ನ ಹೊಸ ವೆಂಟೊ ಕಾರಿನ ಮತ್ತೊಂದು ಆವೃತಿಯನ್ನು ಸದ್ಯದರಲ್ಲಿಯೇ ಬಿಡುಗಡೆಗೊಳಿಸಲಿದೆ.

ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗೆನ್ ವೆಂಟೊ ಆಲ್‌ಸ್ಟಾರ್

ಹೆಚ್ಚು ವೈಶಿಷ್ಟ್ಯಗಳನ್ನು ಪಡೆದ ವೆಂಟೊ ಕಾರನ್ನು ಫೋಕ್ಸ್‌ವ್ಯಾಗೆನ್ ಸಂಸ್ಥೆಯು ಈ ವರ್ಷದ ಉತ್ಸವ ಋತುವಿನಲ್ಲಿ ಅನಾವರಣಗೊಳಿಸಲು ಮುಂದಾಗಿದ್ದು, ಆಲ್‌ಸ್ಟಾರ್ ವೆಂಟೊ ಹೆಸರಿನ ಈ ಹೊಸ ರೂಪಾಂತರವು ಹೊಸ ವೈಶಿಷ್ಟ್ಯತೆಗಳನ್ನು ಪಡೆದು ನಿಮ್ಮ ಮುಂದೆ ಬರಲಿದೆ.

ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗೆನ್ ವೆಂಟೊ ಆಲ್‌ಸ್ಟಾರ್

ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗೆನ್ ಸಂಸ್ಥೆಯು 10ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ವಿಶೇಷವಾದ ಸಂದರ್ಭದಲ್ಲಿ ಹೊಸ ಆವೃತ್ತಿ ಪ್ರಾರಂಭ ಮಾಡುತ್ತಿರುವುದು ಹೆಚ್ಚು ಸಂಭ್ರಮ ಉಂಟು ಮಾಡಲಿದೆ.

ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗೆನ್ ವೆಂಟೊ ಆಲ್‌ಸ್ಟಾರ್

ಕಳೆದ ತಿಂಗಳು ಅಪ್ಡೇಟ್ ಆಗಿರುವ ಆಪಲ್ ಕಾರ್‌ಪ್ಲೇ ಆಯ್ಕೆ ಪಡೆದ 6.5 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಪಡೆದ 'ಪೋಲೊ' ಮತ್ತು ವೆಂಟೊ(ಟಾಪ್ ಎಂಡ್) ಪಡೆದುಕೊಂಡಿರುವುದನ್ನು ನಾವೆಲ್ಲರೂ ಗಮನಿಸಬಹುದಾಗಿದೆ.

ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗೆನ್ ವೆಂಟೊ ಆಲ್‌ಸ್ಟಾರ್

ಈ ಕಾರು ಪೆಟ್ರೋಲ್ ಮತ್ತು ಡೀಸಲ್ ಇಂಜಿನ್ ಆಯ್ಕೆಗಳಲ್ಲಿ ಅನಾವರಣಗೊಳ್ಳಲಿದ್ದು, ಈ ಕಾರು ಸೀಮಿತ ಹೊಸ ನೀಲಿ ಛಾಯೆಯಲ್ಲಿ ನೀವು ಈ ಆಲ್‌ಸ್ಟಾರ್ ವೆಂಟೊ ನೋಡಬಹುದಾಗಿದೆ.

ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗೆನ್ ವೆಂಟೊ ಆಲ್‌ಸ್ಟಾರ್

ಕಾರಿನ ಇತರ ಲಕ್ಷಣಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಹೊಸ ಮಿಶ್ರಲೋಹದ ಚಕ್ರ ಮಾದರಿ(ಲೈನಸ್)

ಸ್ಪೋರ್ಟಿಯರ್ ಅಲ್ಯೂಮಿನಿಯಂ ಪೆಡಲ್‌ಗಳು

ಸ್ಕೂಫ್ ಪ್ಲೇಟ್ ಮೇಲೆ ಆಲ್‌ಸ್ಟಾರ್ ಬ್ಯಾಡ್ಜ್

ಬೂದು ಮತ್ತು ಕಪ್ಪು ಸಂಯೋಜನೆಯ ಹೊಸ ಆಂತರಿಕ ಬಣ್ಣ

ಪುನಃ ಮೇಲೇರಿದ ಸೀಟ್‌ಗಳು(ಪೆಂಟಾಸ್ಟ್ರಿಪ್ ಫ್ಯಾಬ್ರಿಕ್)

ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗೆನ್ ವೆಂಟೊ ಆಲ್‌ಸ್ಟಾರ್

ಹೊಸ ಹೈಲೈನ್ ಪ್ಲಸ್ ಕಾರು ಬಿಡುಗಡೆಯ ನಂತರ, ವೆಂಟೊ ದೊಡ್ಡ ಅಪ್‌ಡೇಟ್ ಪಡೆದಿದ್ದು, ಈ ಮಾದರಿಯು 16 ಇಂಚಿನ ಅಲಾಯ್ ಚಕ್ರಗಳು, ಹೊಸ ಎಲ್ಇಡಿ ಹೆಡ್ ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಹೊಸ ಹಿಂಬದಿಯ ಕ್ಯಾಮೆರಾವನ್ನು ಪಡೆದುಕೊಂಡಿದೆ.

English summary
The Vento AllStar edition will be based on the Comfortline trim and will be offered in both petrol and diesel engine options. Similar to the Polo AllStar, the Vento AllStar will be available in new Blue Silk paint scheme.
Story first published: Monday, September 4, 2017, 16:41 [IST]
Please Wait while comments are loading...

Latest Photos