ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕ್ರೆಟಾ ಎಸ್‌ಯುವಿಯ 7-ಸೀಟರ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ದಿನಗಳಿಂದ ಅಭಿವೃದ್ದಿ ಪಡಿಸುವುದರಲ್ಲಿ ನಿರತರಾಗಿದ್ದಾರೆ. ಈ ಹೊಸ ಕ್ರೆಟಾ 7-ಸೀಟರ್ ಎಸ್‍ಯುವಿಯನ್ನು ಮುಂದಿನ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

ಭಾರತದಲ್ಲಿ ಮೊದಲ ಬಾರಿಗೆ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ಟೀಂ ಬಿಹೆಚ್‍ಪಿ ಬಹಿರಂಗಪಡಿಸಿದೆ. ಸ್ಪೈ ಚಿತ್ರದಲ್ಲಿ ಮೂರನೇ ಸಾಲಿನ ಸೀಟಿಗಳಿಗೆ ಅವಕಾಶ ಕಲ್ಪಿಸಲು ಉದ್ದವನ್ನು ಹೆಚ್ಚಿಸಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

ಇನ್ನು ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದ ಗ್ರಿಲ್, ದೊಡ್ಡ ಹಿಂಭಾಗದ ಕ್ವಾರ್ಟರ್ ಪ್ಯಾನಲ್, ಹೊಸದಾಗಿ ವಿನ್ಯಾಸಗೊಳಿಸಲಾದ ರೇರ್ ಎಂಡ್, ನವೀಕರಿಸಿದ ಬಂಪರ್‌ಗಳು, ಬೂಟ್ ಲಿಡ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಒಳಗೊಂಡಿರುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

ಇವುಗಳನ್ನು ಹೊರತುಪಡಿಸಿ ಇತರ ಹಲವು ಅಂಶಗಳು ಸ್ಟಾಂಡರ್ಡ್ ಐದು ಆಸನಗಳ ಮಾದರಿಯನ್ನು ಹೋಲುತ್ತವೆ ಎಂದು ನಿರೀಕ್ಷಿಸಲಾಗಿದೆ. ಅಂತೆಯೇ ಒಳಾಂಗಣವು ಕೆಲವು ಬದಲಾವಣೆಗಳನ್ನು ಸಹ ಹೊಂದಿರುತ್ತದೆ,

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

ಇನ್ನು ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿಯ ಒಳಾಂಗಣದಲ್ಲಿ ಮುಖ್ಯ ಬದಲಾವಣೆಯು ಹೆಚ್ಚುವರಿ ಮೂರನೇ ಸಾಲಿನ ಸೀಟುಗಳಾಗಿ ರೂಪದಲ್ಲಿ ಬರುತ್ತದೆ. ಇನ್ನು ಈ ಹೊಸ ಫೀಚರ್ ಗಳ ವಿಷಯದಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತ ಎಲ್ಲಾ ಫೀಚರ್ ಗಳನ್ನು ಇದರಲ್ಲಿಯು ನೀಡಲಾಗುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

ಇದರೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಕೂಡ ನೀಡಬಹುದು. ಇನ್ನು ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿಯ ಮ್ಯಾಕನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ತನ್ನ ಐದು ಸೀಟುಗಳ ಅದೇ ಮೂರು ಎಂಜಿನ್ ಆಯ್ಕೆಗಳನ್ನು ನೀಡಬಹುದು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

ಇನ್ನು ಅದೇ ರೀತಿಯ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್, 1.4-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

1.5-ಲೀಟರ್ ಪೆಟ್ರೋಲ್ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

ಇನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ 140 ಬಿಹೆಚ್‌ಪಿ ಪವರ್ ಮತ್ತು 242 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಮೂರು ಎಂಜಿನ್‌ಗಳು ಆರು ಸ್ಪೀಡ್ ಮ್ಯಾನುವಲ್, ಐವಿಟಿ ಮತ್ತು ಏಳು-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಎಸ್‍ಯುವಿ

ಮೇಲಿನ ಬದಲಾವಣೆಗಳ ಹೊರತಾಗಿ, ಈ ಎಸ್‍ಯುವಿಗೆ ಹೊಸ ಹೆಸರನ್ನು ಕೂಡ ನೀಡುವ ಸಾಧ್ಯತೆಗಳಿದೆ. ಈ ಹೊಸ ಹ್ಯುಂಡೈ ಕ್ರೆಟಾ 7-ಸೀಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಎಂಜಿ ಹೆಕ್ಟರ್ ಪ್ಲಸ್, ಟಾಟಾ ಗ್ರಾವಿಟಾಸ್, 7 ಜೀಪ್ ಕಂಪಾಸ್ 7-ಸೀಟರ್ ಮತ್ತು ಹೊಸ-ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Hyundai Creta Seven-Seater SUV Spied Testing In India For The First Time. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X