150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ಇದರ ನಡುವೆ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಹಲವು ಜನಪ್ರಿಯ ವಾಹನ ಉತ್ಪಾದಕರು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ.

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರು ಕೂಡ ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇನ್ನು ಜನಪ್ರಿಯ ಟಾಟಾ ಏಸ್ ಗೋಲ್ಡ್ ವಾಹನವನ್ನು ಎಲೆಕ್ಟ್ರಿಕ್ ಮಾದರಿಯಾಗಿ ಮಾಡಿಫೈಗೊಳಿಸಿದ ಉದಾಹರಣೆ ಇಲ್ಲಿದೆ. ಈ ವಾಹನದ ಎಂಜಿನ್ ಅನ್ನು ಬದಲಾಯಿಸಿ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಈ ವಾಹನವನ್ನು ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶಗಳಿಗಾಗಿ ಮಾತ್ರ ಮಾಡಿಫೈಗೊಳಿಸಿದ್ದಾರೆ.

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಮಾಡಿಫೈ ಟಾಟಾ ಏಸ್ ವಾಹನದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ನಾರ್ತ್‌ವೇ ಮೋಟರ್‌ಸ್ಪೋರ್ಟ್ ಅಪ್‌ಲೋಡ್ ಮಾಡಿದ. ಇನ್ನು ಈ ಮಾಡಿಫೈ ಟಾಟಾ ಏಸ್ ವಾಹನದಲ್ಲಿ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಪಡೆಯುತ್ತದೆ, ಇದು 18 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಜೋಡಿಸಲಾಗಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಇದರ ಪವರ್‌ಟ್ರೇನ್ 165 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಐಸಿ ಎಂಜಿನ್-ಚಾಲಿತ ಮಾದರಿಯಲ್ಲಿ, ಟಾಟಾ ಏಸ್ ಟ್ರಕ್ 2-ಸಿಲಿಂಡರ್, 700 ಸಿಸಿ ಜೆಕ್ಷನ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 20 ಬಿಹೆಚ್‌ಪಿ ಪವರ್ ಮತ್ತು 45 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಇನ್ನು 694 ಸಿಸಿ ಎಂಪಿಎಫ್‌ಐ 4 ಸ್ಟ್ರೋಕ್, ವಾಟರ್-ಕೂಲ್ಡ್ ಪೆಟ್ರೋಲ್ ಎಂಜಿನ್‌ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 30 ಬಿಹೆಚ್‌ಪಿ ಮತ್ತು 55 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಇದರೊಂದಿಗೆ ಅದೇ ಪವರ್‌ಟ್ರೇನ್‌ನ್ನು ಸಿಎನ್‌ಜಿಯಲ್ಲಿ ಇದು 25 ಬಿಹೆಚ್‌ಪಿ ಮತ್ತು 50 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಐಸಿ-ಚಾಲಿತ ರೂಪದಲ್ಲಿ, ಏಸ್ ಟ್ರಕ್ 70 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಮತ್ತೊಂದೆಡೆ, ಈ ಬ್ಯಾಟರಿ-ಚಾಲಿತ ಸ್ಪೆಕ್‌ನಲ್ಲಿ, ಏಸ್ ಎಲೆಕ್ಟ್ರಿಕ್ ಮಾದರಿಯು 140 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಕಮರ್ಷಿಯಲ್ ವಾಹನಗಳ ಟಾಪ್ ಸ್ಪೀಡ್ ಬಗ್ಗೆ ಕನೂನು ವಿರುವುದರಿಂದ ಸ್ಪೀಡ್ ಅನ್ನು 80 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಇದು ಸ್ಟ್ಯಾಂಡರ್ಡ್ ಮಾದರಿಯಂತೆಯೇ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಆದರೆ ಇದು ಕ್ಲಚ್ ಪೆಡಲ್ ಬಳಕೆಯನ್ನು ತೆಗೆದುಹಾಕುತ್ತದೆ. ಡ್ರೈವ್‌ಟ್ರೇನ್‌ನಲ್ಲಿ ವಿಸ್ತರಿಸಿದ ಟಾರ್ಕ್ ಬ್ಯಾಂಡ್ 90 ಪ್ರತಿಶತದಷ್ಟು ಪ್ರಯಾಣದ ಉದ್ದಕ್ಕೂ ಚಾಲಕನಿಗೆ ಕೇವಲ ಒಂದು ಗೇರ್ (3 ನೇ ಅಥವಾ 4 ನೇ) ಬಳಸಲು ಅನುವು ಮಾಡಿಕೊಡುತ್ತದೆ. ಐದನೇ ಗೇರ್ ಅನ್ನು ಉತ್ತಮ ದಕ್ಷತೆಗಾಗಿ ಲಾಂಗ್ ಡ್ರೈವ್‌ಗಳಲ್ಲಿ ಉತ್ತಮವಾಗಿ ಬಳಸಲಾಗುತ್ತದೆ.

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಈ ಮಾಡಿಫೈ ಟಾಟಾ ಏಸ್ ಮಾದರಿಯಲ್ಲಿ ಕ್ಯಾಬಿನ್‌ನ ಎನ್‌ವಿಹೆಚ್ ಮಟ್ಟವೂ ಗಮನಾರ್ಹವಾಗಿ ಸುಧಾರಿಸಿದೆ. ಇದರ 3 ಕಿಲೋವ್ಯಾಟ್ ಚಾರ್ಜ್ ಮಾಡಲು ಸಾಮಾನ್ಯ 15ಎ ಸಾಕೆಟ್ ಮೂಲಕ ಅಥವಾ 12 ಕಿಲೋವ್ಯಾಟ್ ನಲ್ಲಿ ಮೂರು-ಹಂತದ ಸಾಕೆಟ್ ಮೂಲಕ ಚಾರ್ಜಿಂಗ್ ಅನ್ನು ಸುಗಮಗೊಳಿಸಲಾಗುತ್ತದೆ.

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಸ್ಮಾರ್ಟ್ ಆನ್-ಬೋರ್ಡ್ ಚಾರ್ಜರ್ ವೇಗವಾಗಿ ಚಾರ್ಜಿಂಗ್ ನೆಟ್‌ವರ್ಕ್ ಹೊಂದುವ ಅಗತ್ಯವನ್ನು ನಿವಾರಿಸುತ್ತದೆ. ಅಲ್ಲದೇ ಈ ಟಾಟಾ ಏಸ್ ಒಂದೇ ಭಾರಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಿದರೆ 150 ಕಿ.ಮೀ ವರೆಗೆ ಚಲಿಸುತ್ತದೆ.

150 ಕಿ.ಮೀ ಮೈಲೇಜ್ ನೀಡುತ್ತದೆ ಮಾಡಿಫೈಗೊಂಡ ಟಾಟಾ ಏಸ್ ಎಲೆಕ್ಟ್ರಿಕ್ ವಾಹನ

ಇದೇ ರೀತಿಯ ಯೋಜನೆಯನ್ನು ಟಾಟಾ ಮೋಟಾರ್ಸ್ ಬ್ರಿಟನ್ ಮಾರುಕಟ್ಟೆಗೆಯಲ್ಲಿ ಎಲ್‌ಸಿವಿ ಎಂದು ಪರಿಚಯಿಸಲಾಯಿತು. ಆದರೆ ಅಲ್ಲಿಯ ಸರ್ಕಾರದ ಪ್ರೋತ್ಸಾಹಕಗಳಲ್ಲಿನ ಬದಲಾವಣೆಗಳಿಂದ ಕಂಪನಿಯು ಏಸ್ ಎಲೆಕ್ಟ್ರಿಕ್ ಅನ್ನು ಸ್ಥಗಿತಗೊಳಿಸಿತು.

Image Courtesy: Hemank Dabhade

Most Read Articles

Kannada
English summary
Tata Ace Modified Into Electric Vehicle With 150Km Range. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X