ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

2022ರ ಇವಿ ಇಂಡಿಯಾ ಎಕ್ಸ್‌ಪೋ ಗ್ರೇಟರ್ ನೋಯ್ಡಾದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಇವಿ ಆಟೋ ಎಕ್ಸ್‌ಪೋದಲ್ಲಿ ಹಲವಾರು ಹೊಸ ಮಾದರಿಯ ಇವಿ ವಾಹನಗಳನ್ನು ಪ್ರದರ್ಶನಗೊಳ್ಳುತ್ತಿವೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಸ್ಟಾರ್ಟ್ಅಪ್ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಯಾಗಿರುವ ದೆಹಲಿ ಮೂಲದ ದಂಡೇರಾ ವೆಂಚರ್ಸ್ ತನ್ನ ಹೊಸ ಇವಿ ವಾಹನಗಳನ್ನು ಪ್ರದರ್ಶನಗೊಳಿಸುತ್ತಿದ್ದು, ಬಹುನೀರಿಕ್ಷಿತ ಮಾದರಿಯಾದ ಓಟುವಾ ಕಾರ್ಗೋ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನವನ್ನು ಬಿಡುಗಡೆ ಮಾಡಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರ್ಗೊ ಅಪ್ಲಿಕೇಷನ್ ಆಧರಿಸಿ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನವು ಅಭಿವೃದ್ದಿಗೊಂಡಿದ್ದು, ಇದು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.50 ಲಕ್ಷದಿಂದ ರೂ. 5.50 ಲಕ್ಷ ಬೆಲೆ ಹೊಂದಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಹೊಸ ಕಾರ್ಗೋ ಇವಿ ವಾಹನ ಬಿಡುಗಡೆಯೊಂದಿಗೆ ಚಿಲ್ಲರೆ ವ್ಯಾಪಾರದ ಜೊತೆಗೆ ಪ್ರಮುಖ ಇ-ಕಾರ್ಮಸ್ ಕಂಪನಿಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿರುವ ದಂಡೇರಾ ವೆಂಚರ್ಸ್ ಕಂಪನಿಯು ವಿವಿಧ ಉದ್ದೇಶಗಳಿಗೆ ಹೊಸ ಕಾರ್ಗೋ ಮಾದರಿಯನ್ನು ನಿರ್ಮಾಣ ಮಾಡಲಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

2018ರಲ್ಲಿ ಮೊದಲ ಬಾರಿಗೆ ಆರಂಭವಾದ ದಂಡೇರಾ ವೆಂಚರ್ಸ್ ಕಂಪನಿಯು ಗ್ರಾಹಕರ ಬೇಡಿಕೆಗಳ ಅಧ್ಯಯನದೊಂದಿಗೆ ಹೊಸ ಮಾದರಿಯನ್ನು ನಿರ್ಮಾಣಗೊಳಿಸಿದ್ದು, ಮೊಬಿಲಿಟಿ ಸಲ್ಯೂಷನ್ ಗುರಿಯೊಂದಿಗೆ ಹೊಸ ಇವಿ ತ್ರಿಚಕ್ರ ವಾಹನವನ್ನು ನಿರ್ಮಾಣಗೊಳಿಸಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಮಾಲಿನ್ಯ ಹೆಚ್ಚುತ್ತಿರುವ ಕಾರಣ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತಿದ್ದು, ಮುಂಬರುವ ಕೆಲವು ವರ್ಷಗಳಲ್ಲಿ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಡೀಸೆಲ್ ವಾಹನಗಳನ್ನು ಕೈಬಿಟ್ಟು ಹೆಚ್ಚಿನ ಮಟ್ಟದಲ್ಲಿ ಇವಿ ವಾನಹಗಳನ್ನು ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಮಾರುಕಟ್ಟೆ ಅಧ್ಯಯನಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ವಿಭಾಗವು 5 ಬಿಲಿಯನ್ ಯುಎಸ್ ಡಾಲರ್‌ನಷ್ಟು ಮಾರುಕಟ್ಟೆ ಮೌಲ್ಯ ಹೊಂದಿರುವುದಾಗಿ ಅಂದಾಜಿಸಲಾಗಿದ್ದು, ಈ ನಿಟ್ಟಿನಲ್ಲಿ ದಂಡೇರಾ ಸೇರಿದಂತೆ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಹೊಸ ಇವಿ ವಾಹನಗಳೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲು ಹವಣಿಸುತ್ತಿವೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ದಂಡೇರಾ ವೆಂಚರ್ಸ್ ಕಂಪನಿಯು ಗ್ರಾಹಕರ ಬೇಡಿಕೆಗಳನ್ನು ಆಧರಿಸಿ ಮೊದಲ ಹಂತವಾಗಿ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದ್ದು, ಉದ್ಯಮ ಕಾರ್ಯಾಚರಣೆ ಅನುಕೂಲಕರ ಮತ್ತು ಲಾಭಾಂಶ ತಂದುಕೊಡುವ ಅಂಶಗಳೊಂದಿಗೆ ಹೊಸ ಮಾದರಿಯನ್ನು ಅಭಿವೃದ್ದಿಪಡಿಸಲಾಗಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಹೊಸ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನವು ಗರಿಷ್ಠ ಲಾಭಾಂಶ ತಂದುಕೊಡುವ ವೈಶಿಷ್ಟ್ಯತೆ ಹೊಂದಿದ್ದು, ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ನೊಂದಿಗೆ ಗರಿಷ್ಠ 900 ಕೆ.ಜಿ ಸರಕು ಸಾಗಾಣಿಕೆ ಸಾಮರ್ಥ್ಯ ಹೊಂದಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ದಂಡೇರಾ ವೆಂಚರ್ಸ್ ಕಂಪನಿಯು ಹೊಸ ಇವಿ ವಾಹನವನ್ನು ಶೇ.100 ರಷ್ಟು ಸ್ಥಳೀಕರಣದೊಂದಿಗೆ ಅಭಿವೃದ್ದಿಪಡಿಸಿದ್ದು, ಗ್ರಾಹಕರ ಬೇಡಿಕೆಯ ಇವಿ ಉದ್ಯಮದ ಮಾನದಂಡಗಳ ಪೂರೈಕೆಯೊಂದಿಗೆ ಹೊಸ ಮಾದರಿಯಲ್ಲಿ ಫೀಚರ್ಸ್ ಜೋಡಿಸಲಾಗಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಹೊಸ ಇವಿ ಕಂಪನಿಯು ಆಟೋ ಉದ್ಯಮದಲ್ಲಿ ನುರಿತ ಅನುಭವಿಗಳ ತಂಡ ಹೊಂದಿದ್ದು, ಇಂಟ್ರಾ ಸಿಟಿ ಮತ್ತು ಸಿಟಿ ವ್ಯಾಪ್ತಿಯಲ್ಲಿ ಸರಕುಗಳನ್ನು ಸುರಕ್ಷಿತವಾಗಿ ಸಾಗಿಸಲು ಅನುಕೂಲಕರವಾಗುವ ರೀತಿಯಲ್ಲಿ ಹೊಸ ಕಾರ್ಗೋ ಸೌಲಭ್ಯವನ್ನು ಜೋಡಿಸಲಾಗಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ದಂಡೇರಾ ಹೊಸ ಇವಿ ವಾಹನ ಮಾದರಿಯು ಪ್ರತಿಸ್ಪರ್ಧಿಗಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿರುವ ತ್ರಿಚಕ್ರ ವಾಹನವಾಗಿದ್ದು, ಹಲವಾರು ಸ್ಮಾರ್ಟ್ ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರತಿ ಚಾರ್ಜ್‌ಗೆ 165 ಕಿ.ಮೀ ಮೈಲೇಜ್‌ ಪ್ರೇರಿತ ದಂಡೇರಾ ಓಟುವಾ ಕಾರ್ಗೋ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಇದರಲ್ಲಿ ದಂಡೇರಾ ಕಂಪನಿಯು 15.8kWh ಬ್ಯಾಟರಿ ಪ್ಯಾಕ್ ಮತ್ತು 12.8kW ಎಲೆಕ್ಟ್ರಿಕ್ ಮೋಟರ್‌‌ ಜೋಡಿಣಿಸಿದ್ದು, ಇದು 49ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಮೈಲೇಜ್ ಹಿಂದಿರುಗಿಸುತ್ತದೆ.

Most Read Articles

Kannada
English summary
Dandera new otua electric three wheeler launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X