ಟಾಟಾ ಕಾರನ್ನು ಖರೀದಿಸಿ ಚಿನ್ನದ ನಾಣ್ಯ ತಮ್ಮದಾಗಿಸಿ!

Written By:

ತ್ವರೆ ಮಾಡಿರಿ..! ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್, ತನ್ನ ಕೆಲವು ನಿರ್ದಿಷ್ಟ ಆವೃತ್ತಿಯ ಕಾರುಗಳಿಗೆ ಭಾರಿ ಕೊಡುಗೆಗಳನ್ನು ಮುಂದಿರಿಸಿವೆ.

ಟಾಟಾ ಮೋಟಾರ್ಸ್ 'ಗೋಲ್ಡನ್ ಫೇಸ್ಟಿವ್ ಆಫರ್' ಎಪ್ರಿಲ್ 30ರ ವರೆಗೆ ಮುಂದುವರಿಯಲಿದ್ದು, ಗ್ರಾಹಕರು ತಮ್ಮ ಕಾರುಗಳನ್ನು ಇಂದೇ ಮುಂಗಡವಾಗಿ ಕಾಯ್ದಿರಿಸಲು ಕೋರಲಾಗಿದೆ. ಈ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಾರುಗಳನ್ನು ಖರೀದಿಸಿದರೆ ಚಿನ್ನದ ನಾಣ್ಯ ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಬಹುದು.

ಇದರ ಜತೆಗೆ ಅತ್ಯಾಕರ್ಷಕ ನಗದು ಉಳಿತಾಯದ ಆಫರ್ ಕೂಡಾ ಮುಂದಿಡಲಾಗುತ್ತಿದೆ. ದೇಶದ ಅತಿ ಅಗ್ಗದ ನ್ಯಾನೋದಿಂದ ಆರಂಭವಾಗಿ ಸಫಾರಿ ಡಿಕಾರ್ ಆವೃತ್ತಿ ವರೆಗೂ ಇದು ಮುಂದುವರಿಯಲಿದೆ.

ಹಾಗಿದ್ದರೆ ಯಾವೆಲ್ಲ ಟಾಟಾ ಮಾಡೆಲ್‌ಗಳಿಗೆ ಆಫರ್ ನೀಡಲಾಗಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ನೋಡೋಣ ಬನ್ನಿ...

ಟಾಟಾ ನ್ಯಾನೋ

ಟಾಟಾ ನ್ಯಾನೋ

ಗರಿಷ್ಠ ಉಳಿತಾಯ 7,500 ರು. ಪ್ಲಸ್ ಚಿನ್ನದ ನಾಣ್ಯ

ಟಾಟಾ ವಿಸ್ಡಾ ಡಿ90

ಟಾಟಾ ವಿಸ್ಡಾ ಡಿ90

ಗರಿಷ್ಠ ಉಳಿತಾಯ 17,000 ರು. ಪ್ಲಸ್ ಚಿನ್ನದ ನಾಣ್ಯ

ಸುಮೋ ಗೋಲ್ಡ್

ಸುಮೋ ಗೋಲ್ಡ್

ಗರಿಷ್ಠ ಉಳಿತಾಯ 22,000 ರು. ಪ್ಲಸ್ ಚಿನ್ನದ ನಾಣ್ಯ

ಸಫಾರಿ ಡಿಕಾರ್

ಸಫಾರಿ ಡಿಕಾರ್

ಗರಿಷ್ಠ ಉಳಿತಾಯ 22,000 ರು. ಪ್ಲಸ್ ಚಿನ್ನದ ನಾಣ್ಯ

ಟಾಟಾ ಮಾಂಝಾ

ಟಾಟಾ ಮಾಂಝಾ

ಗರಿಷ್ಠ ಉಳಿತಾಯ 27,000 ರು. ಪ್ಲಸ್ ಚಿನ್ನದ ನಾಣ್ಯ

ಟಾಟಾ ಮೋಟಾರ್ಸ್ 'ಗೋಲ್ಡನ್ ಫೇಸ್ಟಿವ್ ಆಫರ್' ಎಪ್ರಿಲ್ 2013

ಹಾಗಿದ್ದರೂ ಈ ಪಟ್ಟಿಯಿಂದ ಜನಪ್ರಿಯ ಟಾಟಾ ಸಫಾರಿ ಸ್ಟ್ರೋಮ್, ಇಂಡಿಕಾ ವಿಸ್ಟಾ 75 ಪಿಎಸ್ ಹಾಗೂ ಇಂಡಿಗೊ ರೇಂಜ್ ಕಾರುಗಳನ್ನು ಹೊರತುಪಡಿಸಿರುವುದು ಸ್ಪಲ್ವ ನಿರಾಸೆಗೆ ಕಾರಣವಾಗಿದೆ.

English summary
Attractive discounts in the month of April ! Call it market slowdown or Slowdown at Tata Motors which has led the homegrown automaker, the number one in Commercial Vehicles, Tata Motors, now launches Golden Festive Offer valid until 30th April 2013.
Story first published: Wednesday, April 10, 2013, 16:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark