ವಾಹನದ ಓನರ್ ಹೆಸ್ರು ತಿಳಿಯಲು ಎಸ್ಎಂಎಸ್ ಮಾಡಿ
ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಕಾರಿನ ಮಾಜಿ ಮಾಲೀಕನ ಕುರಿತು ತಿಳಿದುಕೊಳ್ಳಬೇಕು. ನಿಮಗೆ ಕಾರು ಮಾರಾಟ ಮಾಡುತ್ತಿರುವ ವ್ಯಕ್ತಿಯೇ ಆ ಕಾರಿನ ಓನರ್ ಆಗಿರದಿರಬಹುದು. ಅದು ಕದ್ದ ಮಾಲು ಕೂಡ ಆಗಿರಬಹುದು.
ಹೀಗಾಗಿ ಸೆಕೆಂಡ್ ಹ್ಯಾಂಡ್ ವೆಹಿಕಲ್ ಖರೀದಿಸುವಾಗ ಕಾರಿನ ಹಳೆಯ ಮಾಲೀಕನ ಹೆಸರು, ತೆರಿಗೆ ವ್ಯಾಲಿಡಿಟಿ ಇತ್ಯಾದಿ ಮಾಹಿತಿಗಳನ್ನು ಪಡೆಯಲು ಸುಲಭ ಉಪಾಯವಿಲ್ಲಿದೆ. vahan ಅಂತ ಬರೆದು ಒಂದು space ನೀಡಿ ಯಾವುದೇ ಸ್ಪೇಸ್ ನೀಡದೇ ವಾಹನದ ರಿಜಿಸ್ಟರ್ ನಂಬರ್ ಬರೆದು 09212357123 ನಂಬರಿಗೆ ಎಸ್ಎಂಎಸ್ ಸಂದೇಶ ಕಳುಹಿಸಿರಿ. ಕೆಲವೇ ಸೆಕೆಂಡಿನಲ್ಲಿ ನೀವು ಬಯಸಿದ ವಾಹನದ ವಿವರ ನಿಮ್ಮ ಮೊಬೈಲಿಗೆ ಬರುತ್ತದೆ.
vahan ಸ್ಪೇಸ್ ನೀಡಿ ರಿಜಿಸ್ಟ್ರೇಷನ್ ನಂಬರ್ ಬರೆದು 09212357123 ಎಸ್ಎಂಎಸ್ ಮಾಡಿ: ಹೆಚ್ಚಿನ ಮಾಹಿತಿಗಾಗಿ
ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುತ್ತಿದ್ದೀರಾ? ಈ ಲೇಖನ ಓದಿ>>


Click it and Unblock the Notifications









