ಬಿಸಿರಕ್ತದ ಯುವ ಚಾಲಕರು ಮಾಡುವ ತಪ್ಪುಗಳು- ಭಾಗ 1

ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಗೊತ್ತಿದ್ದು ಮಾಡುವ ತಪ್ಪು ಬೇರೆ, ಗೊತ್ತಿಲ್ಲದೇ ಮಾಡುವ ತಪ್ಪು ಬೇರೆ. ಕೆಲವು ತಪ್ಪುಗಳು ನಿರ್ಲಕ್ಷ್ಯದಿಂದಾಗುತ್ತದೆ. ಕೆಲವೊಮ್ಮೆ ನಮ್ಮ ತಪ್ಪಿಗೆ ಗಂಭೀರ ಬೆಲೆಕಟ್ಟಬೇಕಾಗುತ್ತದೆ. ಇವತ್ತಿನಿಂದ ದಿನಕ್ಕೊಂದು ವಾಹನ ಸಲಹೆ ಮಾಲಿಕೆಯಲ್ಲಿ ಯುವ ಪೀಳಿಗೆ ಡ್ರೈವಿಂಗ್ ಮಾಡುವಾಗ ಮಾಡುವ ತಪ್ಪುಗಳ ಕುರಿತು ಚರ್ಚಿಸೋಣ.

ಪ್ರತಿವರ್ಷ ಸಂಭವಿಸುವ ಅಪಘಾತದಲ್ಲಿ ಮೃತರಾದವರ ಅಂಕಿಅಂಶಗಳನ್ನು ಗಮನಿಸಿದರೆ ಅತ್ಯಧಿಕ ಸಂಖ್ಯೆಯಲ್ಲಿ ಯುವಪೀಳಿಗೆ ಸಾವನ್ನಪ್ಪುತ್ತಿರುವುದು ಅರಿವಾಗುತ್ತದೆ. ದಿನನಿತ್ಯ ವಾಹನ ಚಾಲನೆಯಲ್ಲಿ ಮಾಡುವ ತಪ್ಪುಗಳನ್ನು ತಿದ್ದಿಕೊಂಡು ಡ್ರೈವಿಂಗ್ ಮಾಡಿದರೆ ಸುರಕ್ಷಿತವಾಗಿರಬಹುದು.

ಇಂದಿನ ಸಲಹೆ: ಕಾರು ಅಥವಾ ದ್ವಿಚಕ್ರ ವಾಹನದಲ್ಲಿ ಮ್ಯೂಸಿಕ್ ಕೇಳುತ್ತ ಅಥವಾ ಆಹಾರ ತಿನ್ನುತ್ತ ಡ್ರೈವಿಂಗ್ ಮಾಡಬೇಡಿ. ಸಿಡಿ ಪ್ಲೇಯರ್ ಅಥವಾ ಎಫ್ಎಂ ಕೇಳುತ್ತಿದ್ದರೆ ನಿಮ್ಮ ಗಮನವನ್ನು ಡ್ರೈವಿಂಗ್ ನಿಂದ ಚಂಚಲಗೊಳಿಸದಿರಿ. ರೇಡಿಯೋ ಚಾನೆಲ್ ಬದಲಾಯಿಸುತ್ತ, ಸಿಸಿ ಬದಲಾಯಿಸುತ್ತ ಡ್ರೈವಿಂಗ್ ಮಾಡುವುದು ಅಪಾಯಕಾರಿ.

ವಾಹನ ಸವಾರಿಯಲ್ಲಿ ಚಂಚಲಗೊಳಿಸುವ ಮತ್ತೊಂದು ಸಾಧನ ಮೊಬೈಲ್. ಸಂದೇಶ ಕಳುಹಿಸುತ್ತ ಅಥವಾ ಕರೆ ಮಾಡುತ್ತ ವಾಹನ ಚಾಲನೆ ಮಾಡಬೇಡಿ. ಅಗತ್ಯವಿದ್ದರೆ ವಾಹನವನ್ನು ಬದಿಗೆ ನಿಲ್ಲಿಸಿ ಫೋನ್ ಮಾಡಿ ಮುಂದುವರೆಯಿರಿ. (ದಿನಕ್ಕೊಂದು ಸಲಹೆ)

More from DriveSpark

Article Published On: Thursday, March 1, 2012, 14:57 [IST]
English summary
Young Drivers Mistakes. Teen drivers are at greater risk for accidents while driving. What general mistakes Young drivers Make. Read More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+