ಪ್ರಪಂಚದ 25 ಕೂಲ್ ಹೆಲ್ಮೆಟ್ ಗಳು!

Written By:

ದ್ವಿಚಕ್ರ ಸವಾರರ ಪಾಲಿಗೆ ಹೆಲ್ಮೆಟ್ ಅತಿ ಮುಖ್ಯ ಘಟಕವಾಗಿದೆ. ಇದು ಸವಾರಿಯ ವೇಳೆ ತಲೆಗೆ ರಕ್ಷಣೆಯನ್ನು ನೀಡುತ್ತದೆಯಲ್ಲದೆ ಧೂಳು ಮುಂತಾದ ಸೂಕ್ಷ್ಮ ಕಣಗಳು ಕಣ್ಣಿಗೆ ಅಪ್ಪಳಿಸದಂತೆ ನೋಡಿಕೊಳ್ಳುತ್ತಿದೆ. ಹಾಗಿರುವಾಗ ಪೇಟೆಯಲ್ಲಿ ಹಲವು ಬಗೆಯ ವರ್ಣರಂಜಿತ ಶಿರಸ್ತ್ರಾಣಗಳು ಲಭ್ಯವಾಗುತ್ತಿದೆ.

ಅಷ್ಟಕ್ಕೂ ಹೆಲ್ಮೆಟ್ ಗಳಲ್ಲಿ ವಿಧಗಳೆಷ್ಟು? ಇಲ್ಲಿದೆ ಓದಿ

ಇಂದಿನ ಈ ಲೇಖನದಲ್ಲಿ ಮೋಟಾರು ಸವಾರರ ಅವಿಭಾಜ್ಯ ಅಂಗವಾಗಿರುವ ಹೆಲ್ಮೆಟ್ ಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಖಂಡಿತವಾಗಿಯೂ ಇವುಗಳನ್ನು ಧರಿಸಿದರೆ ನೀವು ಸೂಪರ್ ಹೀರೊ ಎನಿಸಿಕೊಳ್ಳುವೀರಾ? ಅಲ್ಲವೇ?

To Follow DriveSpark On Facebook, Click The Like Button
25. ಬ್ಯಾಟ್ಮನ್ ಹೆಲ್ಮೆಟ್

25. ಬ್ಯಾಟ್ಮನ್ ಹೆಲ್ಮೆಟ್

ಬ್ಯಾಟ್ಮನ್ ಕಥಾ ಸರಣಿ ಎಲ್ಲರಿಗೂ ಪ್ರಿಯವಾಗಿರುವುದು. ಭೀತಿ ಹುಟ್ಟಿಸುವ ಇಂತಹ ಹೆಲ್ಮೆಟ್ ಗಳನ್ನು ಧರಿಸುವುದು ಕಾನೂನು ಮಾನ್ಯತೆ ಪ್ರಕಾರ ಸರಿಯೇ?

24. ಐರಾನ್ ಮ್ಯಾನ್ ಹೆಲ್ಮೆಟ್

24. ಐರಾನ್ ಮ್ಯಾನ್ ಹೆಲ್ಮೆಟ್

ನಿಮಗೆ ಸದೃಢ ದೇಹದ ಲುಕ್ ಬರಲು ಬರಲು ಐರಾನ್ ಮ್ಯಾನ್ ಹೆಲ್ಮೆಟ್ ಹೆಚ್ಚು ಸೂಕ್ತವೆನಿಸಲಿದೆ.

23. ಒಪ್ಟಿಮಸ್ ಪ್ರೈಮ್

23. ಒಪ್ಟಿಮಸ್ ಪ್ರೈಮ್

ಸೂಪರ್ ಹೀರೊ ಹೆಲ್ಮೆಟ್ ಫ್ಯಾಶನ್ ಆಗಿ ಬಿಟ್ಟಿರುವುದರಿಂದ ಇಂತಹ ಟ್ರಾನ್ಸ್ ಫೋರ್ಮರ್ ಶೈಲಿಯ ಒಪ್ಟಿಮಸ್ ಪ್ರೈಮ್ ಹೆಲ್ಮೆಟ್ ಗಳು ಭಯಾನಕ ರೂಪ ನೀಡಲಿದೆ.

22. ಬಂಬಲ್ ಬೀ ಹೆಲ್ಮೆಟ್

22. ಬಂಬಲ್ ಬೀ ಹೆಲ್ಮೆಟ್

ಬೆಸ್ಟ್ ಟ್ರಾನ್ಸ್ ಫೋರ್ಮರ್ ಹೆಲ್ಮೆಟ್ ಗಳಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ.

21. ಸ್ಕಲ್ ಹೆಲ್ಮೆಟ್

21. ಸ್ಕಲ್ ಹೆಲ್ಮೆಟ್

ನೈಜತೆಯ ಭಾವ ತೋರಿಸುವ ಅಸ್ಥಿಪಂಜರವನ್ನು ಹೋಲುವ ಸ್ಕಲ್ ಹೆಲ್ಮೆಟ್ ಇದಾಗಿದೆ.

20. ವುಡ್ ಹೆಲ್ಮೆಟ್

20. ವುಡ್ ಹೆಲ್ಮೆಟ್

ಹಸಿರು, ಸುಸ್ಥಿರ ಹಾಗೂ ಪರಿಸರ ಸ್ನೇಹ ಬಿಂಬಿಸುವ ವುಡ್ ಹೆಲ್ಮೆಟ್ ಗಳನ್ನು ಬಿದಿರುಗಳಿಂದ ತಯಾರಿಸಲಾಗಿದೆ.

19. ಗೂಳಿ ಹೆಲ್ಮೆಟ್

19. ಗೂಳಿ ಹೆಲ್ಮೆಟ್

ಸ್ಪಟಿಕದಿಂದ ಹೊಳೆಯುವ ಗೂಳಿ ಕೊಂಬಿನ ಹೆಲ್ಮೆಟ್.

18. ತ್ರಿಡಿ ಸ್ಕಲ್ ಹೆಲ್ಮೆಟ್

18. ತ್ರಿಡಿ ಸ್ಕಲ್ ಹೆಲ್ಮೆಟ್

ಆಧುನಿಕ ಸವಾರರಲ್ಲಿ ತ್ರಿಡಿ ಹೆಲ್ಮೆಟ್ ಗಳು ಅತಿ ಹೆಚ್ಚು ಕ್ರೇಜ್ ಗೆ ಕಾರಣವಾಗಿದೆ.

17. ಬೆಳಕು ಚೆಲ್ಲುವ ಹೆಲ್ಮೆಟ್

17. ಬೆಳಕು ಚೆಲ್ಲುವ ಹೆಲ್ಮೆಟ್

ಎಲ್ ಇಡಿ ಲೈಟ್ಸ್ ತರಹನೇ ಬೆಳಕು ಚೆಲ್ಲುವ ಹೆಲ್ಮೆಟ್ ಗಳು ರಾತ್ರಿ ಪಯಣವನ್ನು ವರ್ಣಮಯಗೊಳಿಸುತ್ತದೆ.

16. ಕಾರ್ಬನ್ ಫೈಬರ್

16. ಕಾರ್ಬನ್ ಫೈಬರ್

ಹಗುರ ಭಾರದ ಕಾರ್ಬನ್ ಫೈಬರ್ ಶಿರಸ್ತ್ರಾಣಗಳು ಯುವ ಜನಾಂಗದವರಿಗೆ ಹೆಚ್ಚು ಪ್ರಿಯವಾಗಿದೆ.

15. ಡೈಮಂಡ್

15. ಡೈಮಂಡ್

ವಜ್ರ ಅಥವಾ ರತ್ನಗಳಿಂದ ಕಂಗೊಳಿಸುವ ಇಂತಹ ಹೆಲ್ಮೆಟ್ ಗಳು ಅತ್ಯಂತ ಬೆಲೆ ಬಾಳುತ್ತಿದೆ.

14. ಜೋಕರ್ ಹೆಲ್ಮೆಟ್

14. ಜೋಕರ್ ಹೆಲ್ಮೆಟ್

ಜೋಕರ್ ಅಥವಾ ರಸಿಕ ಹೆಲ್ಮೆಟ್ ಗಳು ಮನರಂಜನಾ ಪ್ರಿಯರ ಫೇವರಿಟ್ ಆಗಿದೆ.

13. ಮಾಸ್ಟರ್ ಚೀಫ್ ಹೆಲ್ಮೆಟ್

13. ಮಾಸ್ಟರ್ ಚೀಫ್ ಹೆಲ್ಮೆಟ್

ವೀಡಿಯೋ ಗೇಮ್ ಆಧಾರದಲ್ಲಿ ಹ್ಯಾಲೊ ಮಾಸ್ಟರ್ ಚೀಫ್ ಹೆಲ್ಮೆಟ್ ರಚಿಸಲಾಗಿದೆ.

12. ಪ್ರಿಡೇಟರ್ ಹೆಲ್ಮೆಟ್

12. ಪ್ರಿಡೇಟರ್ ಹೆಲ್ಮೆಟ್

ದರೋಡೆಕಾರರನ್ನು ಸೂಚಿಸುವ ರೀತಿಯಲ್ಲಿ ಪ್ರಿಡೇಟರ್ ಹೆಲ್ಮೆಟ್ ರಚಿಸಲಾಗಿದೆ.

11. ಸ್ಟಾರ್ ವಾರ್ ಹೆಲ್ಮೆಟ್

11. ಸ್ಟಾರ್ ವಾರ್ ಹೆಲ್ಮೆಟ್

ಯುದ್ಧ ಭೂಮಿಯಲ್ಲಿ ಸೈನಿಕರ ಧೀರ ಹೋರಾಟವನ್ನು ಸ್ಟಾರ್ ವಾರ್ಸ್ ಹೆಲ್ಮೆಟ್ ಸೂಚಿಸಲಿದೆ.

10. ಫಾಲೌಟ್ ಹೆಲ್ಮೆಟ್

10. ಫಾಲೌಟ್ ಹೆಲ್ಮೆಟ್

ಫಾಲೌಟ್ ಹೆಲ್ಮೆಟ್ ಗಳು ಮಗದೊಂದು ವೀಡಿಯೋ ಗೇಮ್ ಹೆಲ್ಮೆಟ್ ಇದಾಗಿದೆ.

09. ರೆವೂ ಹೆಲ್ಮೆಟ್

09. ರೆವೂ ಹೆಲ್ಮೆಟ್

ವಿನೂತನ ಶೈಲಿಯ ಇದಾಗಿದ್ದು, ಮುಂದುಗಡೆ ಲಗತ್ತಿಸಿರುವ ಹೆಲ್ಮೆಟ್ ಮಿರರ್ ಮೂಲಕ ಹಿಂದಿನ ದೃಶ್ಯಗಳ ಬಗ್ಗೆ ನೈಜ ದರ್ಶನ ನೀಡಲಿದೆ.

08. ನಗುಮುಖದ ಹೆಲ್ಮೆಟ್

08. ನಗುಮುಖದ ಹೆಲ್ಮೆಟ್

ತೆರೆದ ರಸ್ತೆಗಳಲ್ಲಿ ಇಂತಹ ನಗು ಮುಖದ ಹೆಲ್ಮೆಟ್ ಧರಿಸಿ ಬಂದರೆ ಹೇಗಿರಬಹುದು?

07. ಕ್ರಿಯೇಟಿವ್ ಹೆಲ್ಮೆಟ್

07. ಕ್ರಿಯೇಟಿವ್ ಹೆಲ್ಮೆಟ್

ಇಂತಹ ಕ್ರಿಯೇಟಿವ್ ಹೆಲ್ಮೆಟ್ ಯೋಚನೆಗಳು ನಿಮ್ಮ ಮನದಲ್ಲೂ ಹೊಳೆದಿತ್ತೇ?

6. ವೆಸ್ಪಾ ಹೆಲ್ಮೆಟ್

6. ವೆಸ್ಪಾ ಹೆಲ್ಮೆಟ್

ಐಷಾರಾಮಿ ವೆಸ್ಪಾ ಹೆಲ್ಮೆಟ್ ನಲ್ಲಿ ಚೆಲುವೆಯ ಶೃಂಗಾರ

05. ಜೀನ್ಸ್ ಫಿನಿಶ್ ಹೆಲ್ಮೆಟ್

05. ಜೀನ್ಸ್ ಫಿನಿಶ್ ಹೆಲ್ಮೆಟ್

ಹೆಲ್ಮೆಟ್ ಗೂ ಜೀನ್ಸ್ ಸ್ಪರ್ಶ ನೀಡಿದ ವಿನ್ಯಾಸಕ.

04. ಕಿರುಚಾಟ

04. ಕಿರುಚಾಟ

ಕಿರುಚಾಟದ ಭಾವನೆಯನ್ನುಂಟು ಮಾಡುವ ರೇಸಿಂಗ್ ಹೆಲ್ಮೆಟ್ ಗಳು.

03. ಸಂತಾಕ್ಲಾಸ್

03. ಸಂತಾಕ್ಲಾಸ್

ಕ್ರಿಸ್ಮಸ್ ಹಬ್ಬಕ್ಕೆ ಸ್ಪೂರ್ತಿ ನೀಡುವ ಸಂತಾಕ್ಲಾಸ್ ಹೆಲ್ಮೆಟ್.

02. ಹಲ್ಕ್ ಹೆಲ್ಮೆಟ್

02. ಹಲ್ಕ್ ಹೆಲ್ಮೆಟ್

ಹಸಿರು ಚಿತ್ರಣದ ದೈತಾಕಾರದ ಈ ಹೆಲ್ಮೆಟ್ ಭಯಾನಕತೆ ಸೃಷ್ಟಿ ಮಾಡುತ್ತದೆ.

01. ಸ್ಕಲ್ಲಿ ಎಆರ್-1

01. ಸ್ಕಲ್ಲಿ ಎಆರ್-1

ಸ್ಕಲ್ಲಿ ಹೆಲ್ಮೆಟ್ ಗೂ ತಂತ್ರಜ್ಞಾನದ ಸ್ಪರ್ಶ ದೊರಕಿದಾಗ... ಇದರಲ್ಲಿ ಬ್ಲೂಟೂತ್ , ಜಿಪಿಎಸ್ ಮುಂತಾದ ಸೇವೆಗಳು ಲಭ್ಯವಾಗಿದ್ದು, ಜಗತ್ತಿನಲ್ಲೇ ಅಗ್ರಗಣ್ಯ ಹೆಲ್ಮೆಟ್ ಎನಿಸಿಕೊಂಡಿದೆ.

English summary
Well, here is a look at 25 such helmets, which have not only a cool paint job but jwellery, air brush strokes, mohawks, and even glow-in-the-dark paint jobs. Did I mention about gas masks and superhero replicas?
Story first published: Monday, March 30, 2015, 15:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark