ಬೈಕ್ ಮತ್ತು ಮಾರುತಿ ರಿಟ್ಜ್ ನಡುವೆ ಅಪಘಾತ- ಬೈಕ್‌ನಲ್ಲಿದ್ದ ಮೂವರು ದುರ್ಮರಣ

Written By:

ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರದ ಬಳಿ ನಡೆದಿದೆ.

ಬೈಕ್ ಮತ್ತು ಮಾರುತಿ ರಿಟ್ಜ್ ನಡುವೆ ಅಪಘಾತ- ಬೈಕ್‌ನಲ್ಲಿದ್ದ ಮೂವರು ದುರ್ಮರಣ

ವೇಗದ ಚಾಲನೆ ವೇಳೆ ನಿಯಂತ್ರಣ ತಪ್ಪಿದ ಬೈಕ್‌ವೊಂದು ಮಾರುತಿ ರಿಟ್ಜ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಬೈಕ್‍ನಲ್ಲಿದ್ದ ಮೂವರ ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಕೋಲಾರದ ಸಮೀಪ ನಡೆದಿದೆ.

ಬೈಕ್ ಮತ್ತು ಮಾರುತಿ ರಿಟ್ಜ್ ನಡುವೆ ಅಪಘಾತ- ಬೈಕ್‌ನಲ್ಲಿದ್ದ ಮೂವರು ದುರ್ಮರಣ

ಬೆಳಗಿನ ಜಾವ 6ರ ಸಮಯದಲ್ಲಿ ಕೋಲಾರ ತಾಲೂಕಿನ ಬೆಳ್ಳೂರು ಬಳಿಈ ಘಟನೆ ನಡೆದಿದ್ದು, ಬೈಕ್ ಗುದ್ದಿದ ರಭಸಕ್ಕೆ ರಿಟ್ಜ್ ಕಾರು ಪಾಳುಬಾವಿಗೆ ಬಿದ್ದಿದೆ.

ಬೈಕ್ ಮತ್ತು ಮಾರುತಿ ರಿಟ್ಜ್ ನಡುವೆ ಅಪಘಾತ- ಬೈಕ್‌ನಲ್ಲಿದ್ದ ಮೂವರು ದುರ್ಮರಣ

ಕಾರಿಗೆ ಬಲಭಾಗಕ್ಕೆ ಬೈಕ್ ರಭಸವಾಗಿ ಗುದ್ದಿದ ಪರಿಣಾಮ ಬೈಕ್‌ನಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತರನ್ನು ಚಾಕರಸನಹಳ್ಳಿ ನಿವಾಸಿಗಳಾದ ಅರುಣ್(18) , ಮುನಿರಾಜು(20), ಅರವಿಂದ್(19) ಎಂದು ಗುರುತಿಸಲಾಗಿದೆ.

ಬೈಕ್ ಮತ್ತು ಮಾರುತಿ ರಿಟ್ಜ್ ನಡುವೆ ಅಪಘಾತ- ಬೈಕ್‌ನಲ್ಲಿದ್ದ ಮೂವರು ದುರ್ಮರಣ

ಅಪಘಾತದ ನಂತರ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಪಾಳುಬಾವಿಯಲ್ಲಿ ಬಿದ್ದಿದ್ದ ರಿಟ್ಜ್ ಕಾರನ್ನುಮೇಲಕ್ಕೆತ್ತಲಾಗಿದೆ.

ಬೈಕ್ ಮತ್ತು ಮಾರುತಿ ರಿಟ್ಜ್ ನಡುವೆ ಅಪಘಾತ- ಬೈಕ್‌ನಲ್ಲಿದ್ದ ಮೂವರು ದುರ್ಮರಣ

ಇನ್ನು ಘಟನೆ ಕುರಿತಂತೆವೇಮಗಲ್ ಠಾಣಾಯಲ್ಲಿ ಕೇಸ್ ದಾಖಲಾಗಿದ್ದು, ಘಟನೆ ನಿಖರ ಕಾರಣ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

English summary
Read in Kannada about Accident between Bike and Maruti ritz car.
Story first published: Thursday, June 29, 2017, 12:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark