ತಮ್ಮ ಹುಟ್ಟುಹಬ್ಬದಂದು ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ಅನುಷ್ಕಾ ಶೆಟ್ಟಿ..!!

Written By:

ಸದ್ಯ ಟಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಅನುಷ್ಕಾ ಶೆಟ್ಟಿ ನಿನ್ನೆಯಷ್ಟೇ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಕಾರ್ ಡ್ರೈವರ್‌ಗೆ ದುಬಾರಿ ಬೆಲೆಯ ಗಿಫ್ಟ್ ನೀಡಿರುವ ಭಾರೀ ಚರ್ಚೆಗೆ ಕಾರಣವಾಗಿದೆ.

ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ನಟಿ ಅನುಷ್ಕಾ ಶೆಟ್ಟಿ..!!

ಬಾಹುಬಲಿ ಸಿನಿಮಾದಲ್ಲಿ ದೇವಸೇನಾ ಪಾತ್ರಕ್ಕೆ ಜೀವ ತುಂಬಿದ್ದ ಅನುಷ್ಕಾ ಶೆಟ್ಟಿ ನಿನ್ನೆ ತಮ್ಮ 36 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಬಾಹುಬಲಿ ಚಿತ್ರದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ರಾಜಕುಮಾರಿ ಆಗಿದ್ದಾರೆ.

ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ನಟಿ ಅನುಷ್ಕಾ ಶೆಟ್ಟಿ..!!

ತಮ್ಮ ಕಾರಿನ ಡ್ರೈವರ್ ಗೆ 12 ಲಕ್ಷ ರೂ. ಮೌಲ್ಯದ ಕಾರನ್ನು ಉಡುಗೊರೆ ನೀಡುವ ಮೂಲಕ ಇತರೆ ನಟ ನಟಿಯರಿಗಿಂತ ವಿಭಿನ್ನ ಮೆರೆದಿದ್ದಾರೆ.

ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ನಟಿ ಅನುಷ್ಕಾ ಶೆಟ್ಟಿ..!!

ಅನುಷ್ಕಾ ತಮ್ಮ ಕಾರ್ ಡೈವರ್ ಅವರ ಕೆಲಸದ ಬಗ್ಗೆಯಿರುವ ನಿಷ್ಠೆಯೇ ಇದಕ್ಕೆ ಕಾರಣವಾಗಿದ್ದು, ನನಗೆ ಅವರು ಕಷ್ಟಪಟ್ಟು ಮಾಡುವ ಕೆಲಸ ಹಾಗೂ ಅವರು ನನ್ನನ್ನು ನೋಡಿಕೊಳ್ಳುವಂತಹ ರೀತಿ ಇಷ್ಟವಾಗಿದೆ. ಹಾಗಾಗಿ ನಾನು ಅವರಿಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ನೀಡಿದ್ದರಿಂದ ನನಗೆ ಖುಷಿ ಇದೆ ಎಂದಿದ್ದಾರೆ.

ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ನಟಿ ಅನುಷ್ಕಾ ಶೆಟ್ಟಿ..!!

ಇನ್ನು ಅನುಷ್ಕಾ ಶೆಟ್ಟಿ ಒಟ್ಟು 140 ಕೋಟಿ ಆಸ್ತಿಯ ಒಡತಿಯಾಗಿದ್ದು, ಅನುಷ್ಕಾ ತಮ್ಮ ಸಿನಿಮಾಗಳಿಗೆ 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ. ಈ ಹಣದಿಂದ ತಮ್ಮ ಸೀನಿಯರ್ ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ನೀಡಿರುವುದು ಖುಷಿ ವಿಚಾರ ಎಂದ್ರೆ ತಪ್ಪಾಗಲಾರದು.

ತಪ್ಪದೇ ಓದಿ-ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ನಟಿ ಅನುಷ್ಕಾ ಶೆಟ್ಟಿ..!!

ಜೊತೆಗೆ ಕಾರಿನ ಬಗ್ಗೆ ತುಂಬಾ ಕ್ರೇಜ್ ಇರುವ ಅನುಷ್ಕಾ ಬಳಿ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದ್ದು, ದುಬಾರಿ ಗಿಫ್ಟ್‌ನಿಂದ ಕಾರು ಡ್ರೈವರ್ ಖುಷಿ ವ್ಯಕ್ತಪಡಿಸಿದ್ದಾರೆ.

ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ನಟಿ ಅನುಷ್ಕಾ ಶೆಟ್ಟಿ..!!

ಅನುಷ್ಕಾ ಬಳಿ ಇರುವ ಐಷಾರಾಮಿ ಕಾರು ಯಾವವು?

ಲಗ್ಷುರಿ ಕಾರುಗಳ ಇಷ್ಟಪಡುವ ಅನುಷ್ಕಾ ಶೆಟ್ಟಿ ಬಳಿ ಬಿಎಂಡಬ್ಲೂ6, ಆಡಿ ಎ6 ಕಾರುಗಳಿವೆ. ಇವುಗಳನ್ನು ಸಂದರ್ಭಗಳಿಗೆ ಅನುಗುಣವಾಗಿ ಬಳಕೆ ಮಾಡುವ ಅನುಷ್ಕಾ ಟಾಲಿವುಡ್ ಸಿನಿ ಜಗತ್ತಿನಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ನಟಿ ಅನುಷ್ಕಾ ಶೆಟ್ಟಿ..!!

ಇದರ ಜೊತೆಗೆ ಅನುಷ್ಕಾರ ಬಳಿ ಆಡಿ ಕ್ಯೂ5 ಮತ್ತು ಟೊಯೆಟಾ ಕೊರಲಾ ನಂತಹ ವಿಲಾಸಿ ಕಾರುಗಳು ಕೂಡಾ ಇದ್ದು, ತಮ್ಮ ಹುಟ್ಟೂರು ಮಂಗಳೂರಿನ ಬಗ್ಗೆಯೂ ಅಪಾರ ಪ್ರೀತಿಯನ್ನು ಹೊಂದಿದ್ದಾರೆ ಎನ್ನಬಹುದು.

Trending On DriveSpark Kannada:

ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೋಸ್ಪೋರ್ಟ್ ಫೇಸ್‌ಲಿಫ್ಟ್

English summary
Read in Kannada about Anushka's lavish gift to her car driver.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark