ಚೀನಾ ದೇಶದ ಈ ಹೊಸ 'ಫಕ್ಸಿಂಗ್ ಹವೊ' ರೈಲಿನ ವೇಗ ಎಷ್ಟು ಗೊತ್ತೇ...!?

Written By:

ಚೀನಾ ದೇಶದ ಮುಂದಿನ ತಲೆಮಾರಿನ 'ಫಕ್ಸಿಂಗ್ ಹವೊ' ಬುಲೆಟ್ ರೈಲು ಬೀಜಿಂಗ್ ಮತ್ತು ಶಾಂಘೈ ನಗರಗಳ ಮಧ್ಯೆ ಗಂಟೆಗೆ 400 ಕಿ.ಮೀ ವೇಗದಲ್ಲಿ ಸಂಚರಿಸುವ ಮೂಲಕ ತನ್ನ ಚೊಚ್ಚಲ ಪ್ರಯಾಣ ಆರಂಭಿಸಿತು.

ಚೀನಾ ದೇಶದ ಈ ಹೊಸ 'ಫಕ್ಸಿಂಗ್ ಹವೊ' ರೈಲಿನ ವೇಗ ಎಷ್ಟು ಗೊತ್ತೇ...!?

ಚೈನಾ ದೇಶದ ಅತ್ಯಧಿಕ ರೈಲು ಸಂಚಾರ ದಟ್ಟಣೆಯಿರುವ ಬೀಜಿಂಗ್-ಶಾಂಘಾ ರೈಲು ಮಾರ್ಗದಲ್ಲಿ ತಾಸಿಗೆ 400 ಕಿ.ಮೀ. ಅತಿ ವೇಗದಲ್ಲಿ ಚಲಿಸಬಲ್ಲ ಸ್ವದೇಶಿ ನಿರ್ಮಿತ ಬುಲೆಟ್ ರೈಲನ್ನು ಚೀನಾ ಸರ್ಕಾರ ಅನಾವರಣಗೊಳಿಸಿದೆ.

ಚೀನಾ ದೇಶದ ಈ ಹೊಸ 'ಫಕ್ಸಿಂಗ್ ಹವೊ' ರೈಲಿನ ವೇಗ ಎಷ್ಟು ಗೊತ್ತೇ...!?

ಕೇವಲ 5 ತಾಸು ಹಾಗೂ 45 ನಿಮಿಷ ಸಮಯವನ್ನು ತೆಗೆದುಕೊಂಡು ಈ ರೈಲು ತನ್ನ ಗುರಿ ತಲುಪಿದ್ದು, ತನ್ನ ದಾರಿ ಮಧ್ಯೆ 10 ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಿದೆ.

ಚೀನಾ ದೇಶದ ಈ ಹೊಸ 'ಫಕ್ಸಿಂಗ್ ಹವೊ' ರೈಲಿನ ವೇಗ ಎಷ್ಟು ಗೊತ್ತೇ...!?

ಸಿಆರ್400ಎಎಫ್ ಮಾದರಿಯ ‘ಫಕ್ಸಿಂಗ್ ಹವೊ' ಎಂಬ ಹೆಸರಿನ ಈ ರೈಲು ಸೋಮವಾರ ಬೆಳಗ್ಗೆ ಬೀಜಿಂಗ್‌ನ ದಕ್ಷಿಣ ರೈಲು ನಿಲ್ದಾಣದಿಂದ ಶಾಂಘಾಗೆ ನಿರ್ಗಮಿಸಿತು.

ಚೀನಾ ದೇಶದ ಈ ಹೊಸ 'ಫಕ್ಸಿಂಗ್ ಹವೊ' ರೈಲಿನ ವೇಗ ಎಷ್ಟು ಗೊತ್ತೇ...!?

ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (ಎಎಂಯು) ಎಂದು ಕರೆಯಲ್ಪಡುವ ಈ ರೈಲಿಗೆ ಸುಸಜ್ಜಿತ ನಿಗಾ ವ್ಯವಸ್ಥೆ ಅಳವಡಿಸಲಾಗಿದ್ದು, ಪ್ರತಿ ಬೋಗಿಯಲ್ಲೂ ವೈ-ಫೈ ಹಾಗೂ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ ಮತ್ತು ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಚೀನಾ ದೇಶದ ಈ ಹೊಸ 'ಫಕ್ಸಿಂಗ್ ಹವೊ' ರೈಲಿನ ವೇಗ ಎಷ್ಟು ಗೊತ್ತೇ...!?

ಅತ್ಯಾಧುನಿಕ ಬುಲೆಟ್ ರೈಲಿನ ಕಾರ್ಯಕ್ಷಮತೆಯನ್ನು ನಿರಂತರವಾಗಿ ಪರೀಕ್ಷಿಸಲಾಗುತ್ತದೆ ಮತ್ತು ತುರ್ತು ಸಂದರ್ಭದಲ್ಲಿ ರೈಲಿನ ವೇಗ ತಾನಾಗಿಯೇ ಕಡಿಮೆಯಾಗುತ್ತದೆ.

ತಾಸಿಗೆ 350 ಕಿ.ಮೀ. ಸ್ಥಿರವೇಗದಲ್ಲಿ ಚಲಿಸುವಷ್ಟು ಸಾಮರ್ಥ್ಯ ಹೊಂದಿರುವ ಈ ರೈಲಿನಲ್ಲಿ ಪ್ರತಿ ದಿನವೂ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಾರೆ.

Read more on ರೈಲು train
English summary
Read in Kannada about China's next-generation bullet train, Fuxing, with a top speed of 400km/h made its debut on the Beijing-Shanghai line.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark