ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ಖರೀದಿ ಮಾಡಿದ ಬೆಂಗಳೂರಿಗ !!

Written By:

ಮೆಕ್‌ಲರೇನ್ 720ಎಸ್ ಕಾರನ್ನು ಹೊಂದಿರುವ ಕೆಲವೇ ಕೆಲವು ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಸ್ಥಾನ ಪಡೆದುಕೊಂಡಿದ್ದು, ಅದರಲ್ಲಿಯೂ ಬೆಂಗಳೂರಿನ ವಾಸಿಯೊಬ್ಬರು ಈ ಕಾರನ್ನು ತನ್ನದಾಗಿಸಿಕೊಂಡಿದೆ.

ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ಖರೀದಿ ಮಾಡಿದ ಬೆಂಗಳೂರಿಗ !!

ಕಳೆದ ಮಾರ್ಚ್‌ನಲ್ಲಿ ನೆಡೆದ ಜಿನಿವಾ ಮೋಟಾರ್ ಶೋನಲ್ಲಿ ಮೆಕ್‌ಲರೇನ್ 720ಎಸ್ ಪ್ರದರ್ಶನವಾಗಿದ್ದು, ಬೆಂಗಳೂರಿನ ರಂಜಿತ್ ಸುಂದರಮೂರ್ತಿ ಎಂಬ ಹೆಸರಿನ ವ್ಯಾಪಾರಿಯೊಬ್ಬರು, ಕೆಂಪು ಬಣ್ಣದ ಮೆಕ್‌ಲರೇನ್ 720ಎಸ್ ಬ್ರಿಟಿಷ್ ಸೂಪರ್ ಕಾರನ್ನು ತನ್ನದಾಗಿಸಿಕೊಂಡಿದ್ದಾರೆ.

ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ಖರೀದಿ ಮಾಡಿದ ಬೆಂಗಳೂರಿಗ !!

ಮೆಕ್‌ಲರೇನ್ 720ಎಸ್ ಸೂಪರ್ ಕಾರನ್ನು ಖರೀದಿ ಮಾಡಿರುವ ವಿಚಾರವನ್ನು ರಂಜಿತ್ ಸುಂದರಮೂರ್ತಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದು, ಈ ವಿಚಾರ ಬೆಂಗಳೂರಿಗರಿಗೆ ಹೆಚ್ಚು ಸಂತೋಷ ನೀಡುವುದಂತೂ ಖಂಡಿತ.

Recommended Video - Watch Now!
2017 Mercedes New GLA India Launch Kannada - DriveSpark ಕನ್ನಡ
ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ಖರೀದಿ ಮಾಡಿದ ಬೆಂಗಳೂರಿಗ !!

ಮೆಕ್‌ಲರೇನ್ 720ಎಸ್ ಕಾರು, ಹೊಸ 4.0-ಲೀಟರ್ ಅವಳಿ ಟರ್ಬೊ ವಿ8 ಎಂಜಿನ್ ಹೊಂದಿದ್ದು, 770 ಎನ್ಎಂ ತಿರುಗುಬಲದಲ್ಲಿ 710 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದ್ದು, 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಹೊಂದಿರಲಿದೆ.

ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ಖರೀದಿ ಮಾಡಿದ ಬೆಂಗಳೂರಿಗ !!

ಈ ಕಾರು ಕೇವಲ 2.9 ಸೆಕೆಂಡುಗಳಲ್ಲಿ 200 ಕಿ.ಮೀ ವೇಗದಲ್ಲಿ 100 ವೇಗ ತಲುಪುವಷ್ಟು ಬಲಿಷ್ಠವಾಗಿದೆ ಹಾಗು ಮೆಕ್‌ಲರೇನ್ 720ಎಸ್ ಕಾರು 341 ಕಿ.ಮೀ ಗರಿಷ್ಠ ವೇಗ ಮಿತಿ ಹೊಂದಿದೆ.

ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ಖರೀದಿ ಮಾಡಿದ ಬೆಂಗಳೂರಿಗ !!

ಈಗಾಗಲೇ ಸಾಕಷ್ಟು ಸೂಪರ್ ಕಾರುಗಳನ್ನು ಖರೀದಿಸಿರುವ ರಂಜಿತ್ ಸುಂದರಮೂರ್ತಿ ಅವರು ಮೆಕ್‌ಲರೇನ್ 720ಎಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹೊಸ ಕಾರು, ಫೆರಾರಿ 458 ಇಟಲಿಯಾ ಮತ್ತು 488 ಜಿಟಿಬಿ ಮತ್ತು ಲಂಬೋರ್ಗಿನಿ ಹ್ಯುರಾಕನ್ ಕಾರುಗಳೊಂದಿಗೆ ಇವರ ಗ್ಯಾರೇಜ್‌ನಲ್ಲಿ ಜಾಗ ಪಡೆಯಲಿದೆ.

ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ಖರೀದಿ ಮಾಡಿದ ಬೆಂಗಳೂರಿಗ !!

ಆದರೆ ಈ ಕಾರು ಎಡಭಾಗದ ಸ್ಟೇರಿಂಗ್ ಸೌಲಭ್ಯವನ್ನು ಪಡೆದುಕೊಳ್ಳಲಿದ್ದು, ತನ್ನ ಮಾಲೀಕ ದುಬೈ ನಿವಾಸಿಯಾಗಿರುವುದರಿಂದ ಈ ಕಾರು ತನ್ನ ಮಾಲೀಕನನ್ನು ಹಿಂಬಾಲಿಸಲಿದೆಯೇ ? ಎಂಬ ಪ್ರೆಶ್ನೆ ಈಗ ಎಲ್ಲರದಾಗಿದೆ...

English summary
The McLaren 720S was revealed at the 2017 Geneva Motor Show in March. Now, India has joined the small list of countries which a McLaren 720S can call home.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark