'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

Written By:

ಹಾರುವ ಕಾರು ಯೋಜನೆಯೊಂದಿಗೆ ಟೆರ್ರಾಫ್ಯೂಜಿಯಾಗಳಂತಹ ಅನೇಕ ಸಂಸ್ಥೆಗಳು ಮುಂದೆ ಬಂದಿದೆ. ಭವಿಷ್ಯತ್ತಿನ ಸಂಚಾರ ವಾಹಕವೆಂದೇ ಹಾರುವ ಕಾರುಗಳನ್ನು ಪರಿಗಣಿಸಲಾಗುತ್ತಿದೆ.

ಹಾಗಿರಬೇಕೆಂದರೆ ಫ್ರಾನ್ಸ್‌ನ ವಿನ್ಯಾಸಗಾರ ಸಿಲ್ವೆನ್ ವಿಯಾವೂ ಫ್ಲೈಯಿಂಗ್ ಕಾರಿನ ಪರಿಕಲ್ಪನೆಯನ್ನು ರಚಿಸಿದ್ದಾರೆ. ಸಾಮಾನ್ಯವಾಗಿ ಹಾರುವ ಕಾರುಗಳು ನೂತನ ತಂತ್ರಜ್ಞಾನಗಳ ಭಾಗವಾದರೆ ಇಲ್ಲಿ ವಿನ್ಯಾಸಗಾರ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದೇನಂತೀರಾ ? ಚಿತ್ರಪುಟ ಸಂದರ್ಶಿಸಿರಿ...

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಆಟೋಮೊಬೈಲ್ ಕ್ಷೇತ್ರ ಮತ್ತು ಹೊಸ ಹೊಸ ಪ್ರಯೋಗಕ್ಕೂ ಹೆಚ್ಚಿನ ನಂಟಿದೆ. ಇಲ್ಲಿ ಫ್ರಾನ್ಸ್ ವಿನ್ಯಾಸಗಾರ ಹಳೆಯ ವಿಂಟೇಜ್ ಕಾರುಗಳಿಗೆ ಕಾರುವ ಕಾರಿನ ರೂಪ ನೀಡಿದ್ದಾರೆ.

ಚಿತ್ರದಲ್ಲಿ: ಬಿಎಂಡಬ್ಲ್ಯು 530ಡಿ ಟೂರಿಂಗ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಸೂಕ್ಷ್ಮವಾಗಿ ಹಳೆಯ ಕಾರುಗಳನ್ನು ಎಡಿಟ್ ಮಾಡಿರುವ ವಿನ್ಯಾಸಗಾರ ಬಹಳ ನಾಜೂಕಾಗಿ ಭವಿಷ್ಯತ್ತಿನ ಫ್ಲೈಯಿಂಗ್ ಕಾರು ಕಾನ್ಸೆಪ್ಟ್ ತಯಾರಿಸಿದ್ದಾರೆ.

ಚಿತ್ರದಲ್ಲಿ: ಫಿಯೆಟ್ ಎಕ್ಸ್1

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಇಲ್ಲಿ ಹಾರುವ ಕಾರುಗಳಿಂದ ಚಕ್ರಗಳನ್ನು ಸಂಪೂರ್ಣವಾಗಿ ಕಳಚಿಡಲಾಗಿದೆ. ಅಂದರೆ ನೆಲವನ್ನು ಸ್ಪರ್ಶಿಸುವಂತಿಲ್ಲ.

ಚಿತ್ರದಲ್ಲಿ: ಫೋರ್ಡ್ ಟೂರ್ ನಿಯೊ ಕನೆಕ್ಟ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ವಿನ್ಯಾಸಗಾರನ ಪ್ರಯತ್ನವನ್ನು ಮೆಚ್ಚಲೇ ಬೇಕಾಗುತ್ತದೆ. ಆದರೆ ಯಾವ ಅರ್ಥದಲ್ಲಿ ಈ ಕನಸು ನನಸಾಗಲಿದೆ ಎಂಬುದು ಅಕ್ಷ ಪ್ರಶ್ನೆಯಾಗಿ ಉಳಿದಿದೆ.

ಚಿತ್ರದಲ್ಲಿ: ಲಾನ್ಸಿಯಾ ಬೆಟಾ ಕೂಪೆ 2000

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಸಿಟ್ರಾನ್ ಕಾರುಗಳಿಂದ ಸ್ಪೂರ್ತಿ ಪಡೆದಿರುವ ಇಲ್ಲಿನ ಕಾನ್ಸೆಪ್ಟ್ ಕಾರುಗಳನ್ನು 'ಫ್ಲೈಯಿಂಗ್ ಕಾರ್ಪೆಟ್' ಎಂದು ವಿಶ್ಲೇಷಿಸಲಾಗಿದೆ.

ಚಿತ್ರದಲ್ಲಿ: ಮರ್ಸಿಡಿಸ್ ಕ್ಲಾಸ್ ಇ 350 ಕೂಪೆ

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ಪ್ಯೂಜೊ 206-1-4ಐ-ಎಕ್ಸ್ ಆರ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ರೆನೊ-20-ಎಲ್ ಎಸ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ರೆನೊ 25 ಜಿಟಿಎಸ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ರೋವರ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ರೆನೊ ಕೊಲಿಯೊಸ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ಟೊಯೊಟಾ ಐಗೊ

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ಫೋಕ್ಸ್ ವ್ಯಾಗನ್ ಟ್ರಾನ್ಸ್ ಪೋರ್ಟರ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ಸಿಟ್ರಾನ್ ಎಸ್ ಎಕ್ಸ್ ಒ-1-0ಡಿ

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ಸಿಟ್ರಾನ್-ಸಿಎಕ್ಸ್-ಟಿಸ್ಸಿಯರ್-ಸ್ಪೆಷಯಲ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ಸಿಟ್ರಾನ್-ಸಿಎಕ್ಸ್-25-ಜಿಟಿಐ-ಟರ್ಬೊ

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಸಿಟ್ರಾನ್-ಸಿ6

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ಸಿಟ್ರಾನ್ ಎಎಂಐ-8-ಎಸ್ಟೇಟ್

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಚಿತ್ರದಲ್ಲಿ: ಆಲ್ಪಾ ರೊಮಿಯೊ

'ಹಾರುವ ಕಾರು' ಭವಿಷ್ಯತ್ತಿನ ಪರಿಕಲ್ಪನೆ ನನಸಾದಿತೇ?

ಹಾರುವ ಕಾರು ಕಾನ್ಸೆಪ್ಟ್

English summary
French designer Sylvain Viau presents his new Flying Cars project
Story first published: Monday, May 9, 2016, 17:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark