ಮನಸ್ಸಿಗೆ ಮುದ ನೀಡುವ ಹಳೆ ಕಾಲದ ಐಕಾನಿಕ್ ಸ್ಕೂಟರ್‌ಗಳು

Posted By:

ಇಂಡೋನೇಷ್ಯಾದಲ್ಲಿ ಇತ್ತೀಚೆಗಷ್ಟೇ ವಿಶೇಷ ವಾಹನ ಮೇಳವೊಂದನ್ನು ಏರ್ಪಡಿಸಲಾಗಿತ್ತು. ವಾಹನ ಮೇಳ ಅನ್ನುವುದಕ್ಕಿಂತಲೂ ಮಿಗಿಲಾಗಿ ಸ್ಕೂಟರ್ ಹಬ್ಬ ಎಂದೇ ವಿಶ್ಲೇಷಿಸಿದರೆ ಉಚಿತವಾಗಬಹುದು.

ಹೌದು, ಇಂಡೋನೇಷ್ಯಾದಲ್ಲಿ ಅತಿ ಜನಪ್ರಿಯತೆ ಗಿಟ್ಟಿಸಿರುವ ಐಕಾನಿಕ್ ವೆಸ್ಪಾ ಸೇರಿದಂತೆ ಹಲವು ಹಳೆಯ ಮಾದರಿಯ ಸ್ಕೂಟರ್‌ಗಳು ಪ್ರದರ್ಶನಗೊಂಡಿದ್ದವು.

ಇಂಡೋನೇಷ್ಯಾ ಕಡಲ ತೀರದಲ್ಲಿ ನಡೆದ ಈ ಮೇಳದಲ್ಲಿ ನೂರಾರು ಸಂಖ್ಯೆಯ ಸ್ಕೂಟರ್ ಪ್ರೇಮಿಗಳು ತಮ್ಮ ಕಸ್ಟಮೈಸ್ಡ್ ಹಾಗೂ ಪರಿಷ್ಕೃತ ಮಾಡೆಲ್‌ಗಳನ್ನು ಪ್ರದರ್ಶನಕ್ಕಿರಿಸಿದ್ದರು. ಇಂತಹ ಸ್ಕೂಟರ್‌ಗಳನ್ನು ನೋಡುವುದೇ ಮನಸ್ಸಿಗೆ ಒಂಥರ ಮುದ ನೀಡುತ್ತದೆ.

To Follow DriveSpark On Facebook, Click The Like Button
Indonesia scooter festival

ಇಂಡೋನೇಷ್ಯಾದಲ್ಲಿ ವೆಸ್ಪಾ ಅಭಿಮಾನಿಗಳ ಸಂಖ್ಯೆ ಜಾಸ್ತಿಯಿದೆ. ಇದೇ ಕಾರಣಕ್ಕಾಗಿ ಮೇಳದಲ್ಲಿ ವೆಸ್ಪಾ ಸ್ಕೂಟರ್‌ಗಳ ಪ್ರಾಬಲ್ಯ ಹೆಚ್ಚಾಗಿತ್ತು.

Indonesia scooter festival

ಇಂದೊಂದು ವಿಶಿಷ್ಟ ರೀತಿಯ ವಾಹನ ಹಬ್ಬವಾಗಿದ್ದು, ಜನರು ತಮ್ಮ ತಮ್ಮ ಸ್ಕೂಟರ್‌ಗಳಲ್ಲಿ ವಿವಿಧ ಭಂಗಿಯಲ್ಲಿ ಫೋಸ್ ನೀಡುತ್ತಿದ್ದರು.

Indonesia scooter festival

ಜನರು ವಿಶೇಷವಾದ ಉಡುಪುಗಳನ್ನು ತೊಟ್ಟು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಗೀತ ಮೇಳ ಕೂಡಾ ಆಯೋಗಿಸಲಾಗಿತ್ತು.

Indonesia scooter festival

ಜಾವಾ ಕಡಲತೀರ ಪ್ರದೇಶದ ಸಿಬಿರೆಯಮ್ ಬೀಚ್‌ನಲ್ಲಿ ಸ್ಕೂಟರ್ ಹಬ್ಬ ಆಯೋಜಿಸಲಾಗಿತ್ತು.

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

ಇಂಡೋನೇಷ್ಯಾ ಸ್ಕೂಟರ್ ಹಬ್ಬ

English summary
The pictures show how hundreds of enthusiasts flocked to the beach in Indonesia to show off their heavily modified scooters.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark