ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಸ್ಥಿತಿ ನೋಡಿ

Written By:

ಬಹಳಷ್ಟು ಅಪಘಾತಗಳು ನಿರ್ಲಕ್ಷದಿಂದ ಸಂಭವಿಸುತ್ತವೆ ಎಂಬುದು ನಮ್ಮ ನಿಮ್ಮೆಲರಿಗೂ ತಿಳಿದಿರುವ ವಿಚಾರ. ಆದರೆ ಇನ್ನು ಹೆಚ್ಚು ಅಪಘಾತಗಳು ಭೂಮಿ ಮೇಲೆ ಜೀವಿಸುವ ಮೂಕ ಪ್ರಾಣಿಗಳಿಂದ ಸಂಭವಿಸುತ್ತದೆ ಎಂದರೆ ನೀವು ನಂಬಲೇ ಬೇಕು.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ಹೌದು, ಏನು ತಿಳಿಯದ ಮೂಕ ಪ್ರಾಣಿಗಳು ಹೆದ್ದಾರಿಗಳಲ್ಲಿ ಹಠಾತ್ ಎಂಟ್ರಿ ಕೊಟ್ಟು ಹೆಚ್ಚಿನ ಮಟ್ಟದ ಪ್ರಾಣಿ ಹಾನಿ ಮಾಡಿವೆ, ಅದೇ ರೀತಿ ತಮ್ಮ ಪ್ರಾಣಗಳನ್ನೂ ಕಳೆದುಕೊಂಡಿವೆ ಕೂಡ. ಇದೇ ರೀತಿಯ ಘಟನೆಯೊಂದು ಶಿವಮೊಗ್ಗ ಸಮೀಪ ಸಂಭವಿಸಿದೆ.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ಶಿವಮೊಗ್ಗ ಬಳಿ ಇತ್ತೀಚೆಗೆ ನೆಡೆದ ಅಪಘಾತದಲ್ಲಿ ಐಷಾರಾಮಿ ಜಗ್ವಾರ್ ಎಕ್ಸ್ಎಫ್ ಸೆಡಾನ್ ಕಾರು ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ಚಿತ್ರಗಳಲ್ಲಿ ಕಾರಿನ ಸ್ಥಿತಿ ಗಮನಿಸಿದರೆ ಕಾರಿನಲ್ಲಿದ್ದವರು ಖಂಡಿತವಾಗಿಯೂ ತೊಂದರೆಗೀಡಾಗಿರಬಹುದು ಎಂಬ ಅನುಮಾನ ಬಾರದೆ ಇರಲಾರದು.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ಈ ಅಪಘಾತದ ಬಗ್ಗೆ ಟೀಮ್ ಬಿಎಚ್‌ಪಿ ವರದಿ ಮಾಡಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯ ತೀವ್ರತೆ ಗಮನಿಸಿದರೆ ಎಮ್ಮೆ ಸಹ ಬದುಕುಳಿದಿರುವ ಸಾಧ್ಯತೆ ಕಡಿಮೆ ಇದ್ದು, ಕಾರಿನ ಸಂಪೂರ್ಣ ವೇಗ ಎಮ್ಮೆಯನ್ನು ಸಾವಿನ ಕದ ತಟ್ಟುವಂತೆ ಮಾಡಿರುವುದು ವಿಷಾದಕರ ಸಂಗತಿ.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರು ಬಂಡೆಯಂತಹ ಎಮ್ಮೆಗೆ ಅಪ್ಪಳಿಸಿದ್ದು ಅಲ್ಲದೆ ಎರಡು ಬಾರಿ ಪಲ್ಟಿ ಹೊಡೆದು ನೇರ ಹೋಗಿ ರಸ್ತೆ ಪಕ್ಕದ ಇಕ್ಕಲಕ್ಕೆ ಸಿಲುಕಿಹಾಕಿಕೊಂಡಿದೆ.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ನಸುಕಿನ ವೇಳೆಯಲ್ಲಿ ಸಂಭವಿಸಿರುವ ಈ ರಸ್ತೆ ಅಪಘಾತದಲ್ಲಿ ಮಾರ್ಗ ಮಧ್ಯೆ ನಿಂತಿದ್ದ ಎಮ್ಮೆ ದೂರದಿಂದ ಗೋಚರಿಸದೇ ಇರುವುದು ಇಷ್ಟೆಲ್ಲ ಅವಘಡಕ್ಕೆ ಕಾರಣ ಎನ್ನಲಾಗಿದೆ.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ಸೂಪರ್ ಲಾಗ್ಜುರಿ ಕಾರು ಜಾಗ್ವಾರ್ ಎಮ್ಮೆಗೆ ಅಪ್ಪಳಿಸುವ ಮುನ್ನ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರಣ ಎಮ್ಮೆಯನ್ನು ಅಪಘಾತದಿಂದ ತಪ್ಪಿಸಲು ಸಾಧ್ಯವಾಗದೆ ಇರಬಹುದು ಎನ್ನಲಾಗಿದೆ.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ಅಪಘಾತ ಸಂಭವಿಸಿದ ನಂತರ ನಿಯಂತ್ರಣ ಸಿಗದೆ ಜಾಗ್ವಾರ್ ಕಾರು ರಸ್ತೆ ಬಿಟ್ಟು ಪಕ್ಕಕ್ಕೆ ಸರಿದಿದ್ದು, ಇದರಿಂದಾಗಿ ಎರಡು ಮೂರು ಬಾರಿ ಪಲ್ಟಿ ಆಗಿದೆ. ಜಾಗ್ವರ್ ಕಾರಿನ ಮುಂಭಾಗದ ಬೊನೆಟ್ ಸಂಪೂರ್ಣ ಹಾಳಾಗಿದ್ದು, ವಿಂಡ್‌ಶೀಲ್ಡ್ ಮತ್ತು ಕಾರಿನ ಮೇಲ್ಚಾವಣಿ ಜಖಂಗೊಂಡಿದೆ.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ಪದೇ ಪದೇ ಈ ರೀತಿಯ ದುರ್ಘಟನೆಗಳು ಸಂಭವಿಸುತ್ತಿರುವುದರಿಂದ, ಪ್ರತಿಯೊಬ್ಬ ಕಾರು ಸವಾರನೂ ಯಾವ ಸಮಯದಲ್ಲಿ ಏನಾಗುವುದೋ ಎಂಬ ಭಯದಲ್ಲಿಯೇ ಕಾರು ಚಾಲನೆ ಮಾಡಬೇಕಾದ ಪರಿಸ್ಥಿತಿ ಉಂಟಾದಿದೆ.

ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಪರಿಸ್ಥಿತಿ ನೋಡಿ

ಆದಷ್ಟು ಬೇಗ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಯೊಂದು ರಸ್ತೆ ಹೆದ್ದಾರಿಗೂ ತಂತಿ ಬೇಲಿ ಅಳವಡಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದೇ kannada.drivespark ತಂಡದ ಆಶಯವಾಗಿದೆ.

English summary
Read in Kannada about Jaguar XF car hits buffalo at high speed crash in Shimoga. Get more details about aguar XF car hits buffalo incident and more.
Story first published: Saturday, April 22, 2017, 13:30 [IST]
Please Wait while comments are loading...

Latest Photos