ಹಾರಾಟವನ್ನೇ ಕಾಣದ ಬುಗಾಟಿ ಚೊಚ್ಚಲ ವಿಮಾನ

Written By:

ಅಂದು 1930ರ ಕಾಲಘಟ್ಟ. ಆಗಲೇ ಬುಗಾಟಿ ಕಾರುಗಳು ಹೆಚ್ಚು ಜನಪ್ರಿಯತೆಯನ್ನು ಸಾಧಿಸಿದ್ದವು. ಇನ್ನೇನು ಚೊಚ್ಚಲ ವಿಮಾನವನ್ನು ತಯಾರಿಸುವ ಯೋಚನೆ ಹೊಳೆದಿತ್ತು. ಆದರೆ ದುರದೃಷ್ಟವಶಾತ್ ಎಂದೂ ಆಕಾಶದತ್ತ ಹಾರಾಟವನ್ನು ಕಂಡೇ ಇಲ್ಲ.

Deutsch de la Meurthe Cup ರೇಸ್ ನಲ್ಲಿ ಭಾಗವಹಿಸುವ ಸಲುವಾಗಿ ಬುಗಾಟಿ ಮಾಡೆಲ್ 100 ಎಂಬ ಏರ್ ರೇಸರ್ ವಿಮಾನವನ್ನು ತಯಾರಿಸಲಾಗಿತ್ತು. ಆದರೆ ಹಾರುವ ಕನಸು ಮಾತ್ರ ಇನ್ನೂ ನನಸಾಗದೇ ಉಳಿದಿದೆ.

ಹಾರಾಟವನ್ನೇ ಕಾಣದ ಬುಗಾಟಿ ಚೊಚ್ಚಲ ವಿಮಾನ

ಗಡುವು ನೀಡಿದ ಅವಧಿಯಲ್ಲಿ ವಿಮಾನ ರೆಡಿಯಾಗಲಿಲ್ಲ. ಬಳಿಕ 1939ರಲ್ಲಿ ಎರಡನೇ ಮಹಾಯುದ್ಧದ ಅಬ್ಬರ ಜೋರಾಗಿತ್ತು. ಇವೆಲ್ಲದರಿಂದ ವಿಮಾನ ತಯಾರಿ ನೆನೆಗುದಿಗೆ ಬಿದ್ದಿತ್ತು.

ಹಾರಾಟವನ್ನೇ ಕಾಣದ ಬುಗಾಟಿ ಚೊಚ್ಚಲ ವಿಮಾನ

ವಾಹನ ಇತಿಹಾಸದ ಪುಟ ತೆರೆದು ನೋಡಿದಾಗ ಹಾರಾಟ ಕಾಣದ ಬುಗಾಟಿ ಚೊಚ್ಚಲ ವಿಮಾನ ಇದಾಗಿದೆ.

ಹಾರಾಟವನ್ನೇ ಕಾಣದ ಬುಗಾಟಿ ಚೊಚ್ಚಲ ವಿಮಾನ

1938ರಲ್ಲಿ ಇಟ್ಟೋರ್ ಬುಗಾಟಿ (Ettore Bugatti) ಎಂಬವರು ಇದಕ್ಕೆ ವಿನ್ಯಾಸ ಕಲ್ಪಿಸಿದ್ದರು. ಇದರ ಮುಖ್ಯ ಎಂಜಿನಿಯರ್ Louis de Monge ಎಂಬವರಾಗಿದ್ದರು.

ಹಾರಾಟವನ್ನೇ ಕಾಣದ ಬುಗಾಟಿ ಚೊಚ್ಚಲ ವಿಮಾನ

ಅಲ್ಲದೆ ಚೊಚ್ಚಲ ವಿಮಾನಕ್ಕೆ ರೇಸಿಂಗ್ ತಂತ್ರಜ್ಞಾನ ಆಳವಡಿಸಲು ಫ್ರಾನ್ಸ್ ಸರಕಾರವನ್ನು ಸಮೀಪಿಸಲಾಗಿತ್ತು.

ಹಾರಾಟವನ್ನೇ ಕಾಣದ ಬುಗಾಟಿ ಚೊಚ್ಚಲ ವಿಮಾನ

ಬಹುಕಾಲದಿಂದಲೂ ಬುಗಾಟಿ ಐತಿಹಾಸಿಕ ವಿಮಾನ ವಸ್ತು ಸಂಗ್ರಹಾಲಯದಲ್ಲಿ ಮಾತ್ರ ನೋಡುಗರು ಆಕರ್ಷಿಸುತ್ತಿದೆ.

ಹಾರಾಟವನ್ನೇ ಕಾಣದ ಬುಗಾಟಿ ಚೊಚ್ಚಲ ವಿಮಾನ

ಇದರಲ್ಲಿ ಓರ್ವನಿಗೆ ಕುಳಿತುಕೊಳ್ಳಬಹುದಾದ ವಿನ್ಯಾಸ ರಚನೆಯಿದ್ದು, 7.75 ಮೀಟರ್ ಉದ್ದ, 8 ಮೀಟರ್ ರೆಕ್ಕೆ, 2.24 ಮೀಟರ್ ಎತ್ತರ ಹೊಂದಿದೆ.

English summary
The Legendary Airplane Bugatti 100P
Story first published: Wednesday, August 26, 2015, 10:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark