ಕಾರ್ ಪಾರ್ಕಿಂಗ್ ವೇಳೆ ಅವಘಡ- 8 ತಿಂಗಳ ಗರ್ಭಿಣಿ ದಾರುಣ ಸಾವು

Written By:

ಪಾರ್ಕಿಂಗ್ ಸ್ಥಳದಿಂದ ಹೊರಬರುತ್ತಿದ್ದ ಹೋಂಡಾ ಸಿಟಿ ಕಾರೊಂದು ನಿಯಂತ್ರಣ ತಪ್ಪಿದ ಪರಿಣಾಮ ತುಂಬು ಗರ್ಭಿಣಿಯೊಬ್ಬರ ಮೇಲೆ ಹರಿದ ಹಿನ್ನೆಲೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

To Follow DriveSpark On Facebook, Click The Like Button
ಕಾರ್ ಪಾರ್ಕಿಂಗ್ ವೇಳೆ ಅವಘಡ- 8 ತಿಂಗಳ ಗರ್ಭಿಣಿ ದಾರುಣ ಸಾವು

ನೊಯ್ಡಾ ಸೆಕ್ಟರ್-18ರ ಮಾರುಕಟ್ಯೆಲ್ಲಿ ಶಾಂಪಿಗ್ ಮಾಡುವ ಸಲುವಾಗಿ ದಂಪತಿಗಳು ಬಂದಿದ್ದರು ಈ ವೇಳೆ ದುರಂತ ಸಂಭವಿಸಿದ್ದು, 26 ವರ್ಷದ ಈ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಎಂಟು ತಿಂಗಳ ಭ್ರೂಣವನ್ನೂ ರಕ್ಷಿಸುವುದಕ್ಕೆ ವೈದ್ಯರಿಗೆ ಸಾಧ್ಯವಾಗಲಿಲ್ಲ.

ಕಾರ್ ಪಾರ್ಕಿಂಗ್ ವೇಳೆ ಅವಘಡ- 8 ತಿಂಗಳ ಗರ್ಭಿಣಿ ದಾರುಣ ಸಾವು

ಇನ್ನು ಪತ್ನಿಯನ್ನು ಅಪಘಾತದಿಂದ ಪಾರುಮಾಡಲು ಹೋದ ಪತಿಗೂ ಕೂಡಾ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಾರ್ ಪಾರ್ಕಿಂಗ್ ವೇಳೆ ಅವಘಡ- 8 ತಿಂಗಳ ಗರ್ಭಿಣಿ ದಾರುಣ ಸಾವು

ನ.12 ರಂದು ದಂಪತಿಗಳು ಶಾಪಿಂಗ್ ಗೆಂದು ಮಾಲ್ ಗೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪಾರ್ಕಿಂಗ್ ನಲ್ಲಿದ್ದ ಸಿಬ್ಬಂದಿ ಕಾರನ್ನು ಪಾರ್ಕ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಹಿನ್ನೆಲೆ ಈ ದುರಂತ ನಡೆದಿದೆ ಎನ್ನಲಾಗಿದೆ.

Recommended Video - Watch Now!
[Tamil] Honda CBR 650F Launched In India - DriveSpark
ಕಾರ್ ಪಾರ್ಕಿಂಗ್ ವೇಳೆ ಅವಘಡ- 8 ತಿಂಗಳ ಗರ್ಭಿಣಿ ದಾರುಣ ಸಾವು

ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಮಾನಸಿ ಸಿಂಘಾಲ್ ಎಂದು ಗುರುತಿಸಲಾಗಿದ್ದು, ತೀವ್ರ ರಕ್ತ ಸಾವ್ರ ಹಿನ್ನೆಲೆ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಈ ವೇಳೆ ಮಾನಸಿ ಪತಿ ಪ್ರತೀಕ್ ಕೂಡಾ ತೀವ್ರವಾಗಿ ಗಾಯಗೊಂಡಿದ್ದಾರೆ.

ತಪ್ಪದೇ ಓದಿ- ಅನುಷ್ಕಾ ಶೆಟ್ಟಿ ಬರ್ತ್ ಡೇ ಗೆ ಪ್ರಭಾಸ್ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು?

ಕಾರ್ ಪಾರ್ಕಿಂಗ್ ವೇಳೆ ಅವಘಡ- 8 ತಿಂಗಳ ಗರ್ಭಿಣಿ ದಾರುಣ ಸಾವು

ಅಪಘಾತ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡಿದ್ದ ದಂಪತಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಅಷ್ಟರಲ್ಲಾಗಲೇ ತೀವ್ರ ಗಾಯಗೊಂಡಿದ್ದ ಗರ್ಭಿಣಿಯು ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಕಾರ್ ಪಾರ್ಕಿಂಗ್ ವೇಳೆ ಅವಘಡ- 8 ತಿಂಗಳ ಗರ್ಭಿಣಿ ದಾರುಣ ಸಾವು

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಸಮೇತ ಚಾಲಕನನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿ ತನಿಖೆ ನಡೆಸುತ್ತಿದ್ದು, ವರದಿಗಳ ಪ್ರಕಾರ ಕಾರು ಚಾಲನೆ ಮಾಡಿ ಅಪಘಾತ ಮಾಡಿರುವ ಪಾರ್ಕಿಂಗ್ ಸಿಬ್ಬಂದಿಯು ಅಪ್ರಾಪ್ತ ಎಂದು ಹೇಳಲಾಗುತ್ತಿದೆ. ಆದ್ರೆ ಪೂರ್ಣ ತನಿಖೆ ನಂತರವಷ್ಟೇ ನಿಜಾಂಶ ಹೊರಬರಲಿದೆ.

Trending on Kannada DriveSpark :

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಮಗುವಿಗೆ ಸ್ತನಪಾನ ಮಾಡುತ್ತಿದ್ದಾಗ ಕಾರನ್ನು ಎಳೆದೊಯ್ದ ಟ್ರಾಫಿಕ್‌ ಪೊಲೀಸರು..!!

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

Read more on accident ಅಪಘಾತ
English summary
Read in Kannada about Parking attendant runs car over pregnant woman in Noida.
Story first published: Tuesday, November 14, 2017, 13:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark