ಟಾಟಾ ನ್ಯಾನೋ ಪಿಕಪ್ ಟ್ರಕ್ ಎಲ್ಲಾದ್ರೂ ನೋಡಿದ್ರಾ?

Posted By: Staff

ಭಾರತೀಯ ವಾಹನ ಇತಿಹಾಸ ಪುಟದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿರುವ ಟಾಟಾ ನ್ಯಾನೋ ಈಗಲೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಪ್ರಶಂಸನೀಯ. ವಿಶ್ವದ ಅಗ್ಗದ ಕಾರೆಂಬ ಪಟ್ಟ ಕಟ್ಟಿಕೊಂಡಿರುವ ನ್ಯಾನೋ ಸಣ್ಣ ಕಾರು ವಿಭಾಗದಲ್ಲಿ ಅತಿ ಹೆಚ್ಚು ಪ್ರಭಾವವನ್ನು ಬೀರಿದೆ.

Also Read: ಹೇಮಾಮಾಲಿನಿ ಮುದ್ದಿನ ನ್ಯಾನೋ ಕಾರು

ಅತ್ತ ಕಾರು ಮಾರ್ಪಾಡುಗೊಳಿಸುವುದರಲ್ಲಿ ಭಾರತೀಯ ವಾಹನ ಪ್ರೇಮಿಗಳು ಸದಾ ಮುಂದು ಎಂಬುದು ಮಗದೊಮ್ಮೆ ಬಯಲಾಗಿದೆ. ಈ ಬಾರಿ ಗುಜರಾತ್ ನ ರೈತನೋರ್ವ ತನ್ನ ನೆಚ್ಚಿನ ನ್ಯಾನೋ ಕಾರಿಗೆ ಪಿಕಪ್ ಟ್ರಕ್ ರೂಪುರೇಷೆ ನೀಡಿದ್ದಾರೆ.

ಟಾಟಾ ನ್ಯಾನೋ ಪಿಕಪ್ ಟ್ರಕ್ ಎಲ್ಲಾದ್ರೂ ನೋಡಿದ್ರಾ?

ವೃತ್ತಿಯಲ್ಲಿ ರೈತನಾಗಿರುವ ಹಿಮಾಂಶು ಷಾ ಎಂಬ ವಾಹನ ಉತ್ಸಾಹಿಯೇ ಟಾಟಾ ನ್ಯಾನೋ ಕಾರನ್ನು ಪಿಕಪ್ ಟ್ರಕ್ ರೂಪದಲ್ಲಿ ಬದಲಾಯಿಸಿದ್ದಾರೆ.

ಟಾಟಾ ನ್ಯಾನೋ ಪಿಕಪ್ ಟ್ರಕ್ ಎಲ್ಲಾದ್ರೂ ನೋಡಿದ್ರಾ?

ಹಿಂಬದಿಯಲ್ಲಿ ಕ್ಯಾಬಿನ್ ಸಂಪೂರ್ಣವಾಗಿ ತೆರವುಗೊಳಿಸುಗೊಳಿಸಿರುವ ಮೂಲಕ ಪಿಕಪ್ ಟ್ರಕ್ ತರಹನೇ ಲಗ್ಗೇಜ್ ಜಾಗವನ್ನು ಕಲ್ಪಿಸಿಕೊಟ್ಟಿದ್ದಾರೆ.

ಟಾಟಾ ನ್ಯಾನೋ ಪಿಕಪ್ ಟ್ರಕ್ ಎಲ್ಲಾದ್ರೂ ನೋಡಿದ್ರಾ?

ಅಲ್ಲದೆ ಲಗ್ಗೇಜ್ ತುಂಬಿಸುವ ಸಲುವಾಗಿ ಎರಡು ಬದಿಗಳಿಂದಲೂ ಕಬ್ಬಿಣದ ರಾಡ್ ಜೋಡಿಸಿದ್ದಾರೆ.

ಟಾಟಾ ನ್ಯಾನೋ ಪಿಕಪ್ ಟ್ರಕ್ ಎಲ್ಲಾದ್ರೂ ನೋಡಿದ್ರಾ?

ಸಣ್ಣದಾದ ವಿಂಡ್ ಶೀಲ್ಡ್ ಸಹ ಕೊಡಲಾಗಿದ್ದು, ಟೈಲ್ ಲ್ಯಾಂಪ್ ಗಳನ್ನು ಉಳಿಸಿಕೊಳ್ಳಲಾಗಿದೆ. ಇವೆಲ್ಲದಕ್ಕೂ ಮಿಗಿಲಾಗಿ ಹಿಂಬದಿಯಲ್ಲಿ ಮಾಲಿಕನ ಸಹಿ ಕೂಡಾ ಲಗತ್ತಿಸಲಾಗಿದೆ.

ಟಾಟಾ ನ್ಯಾನೋ ಪಿಕಪ್ ಟ್ರಕ್ ಎಲ್ಲಾದ್ರೂ ನೋಡಿದ್ರಾ?

ಹಿಮಾಂಶು ಷಾ ಹೇಳುವ ಪ್ರಕಾರ ಸ್ಥಳೀಯ ಮೆಕ್ಯಾನಿಕಲ್ ನೆರವಿನಿಂದ ನ್ಯಾನೋ ಕಾರಿಗೆ ಹೊಸ ರೂಪ ನೀಡಲಾಗಿದೆ.

ಟಾಟಾ ನ್ಯಾನೋ ಪಿಕಪ್ ಟ್ರಕ್ ಎಲ್ಲಾದ್ರೂ ನೋಡಿದ್ರಾ?

ಕೆಲವು ಸಮಯಗಳ ಹಿಂದೆಯಷ್ಟೇ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆಯ್ಕೆಯೊಂದಿಗೆ ಜೆನ್ ಎಕ್ಸ್ ನ್ಯಾನೋ ಕಾರನ್ನು ಬಿಡುಗಡೆಗೊಳಿಸಿತ್ತು.

English summary
Pics: Modified Tata Nano Pickup Truck – Your Thoughts?
Please Wait while comments are loading...

Latest Photos