ಸಾರ್ವಜನಿಕ ರಸ್ತೆಗಳಲ್ಲಿ ರೇಸಿಂಗ್ ಮಜಾ ಉಡಾಯಿಸಿ

Posted By:

ಗಮ್‌ಬಾಲ್ 3000 ಬಗ್ಗೆ ಒಂದಿಷ್ಟು...

'ಗಮ್‌ಬಾಲ್ 3000' ಬ್ರಿಟಿಷ್ ವಾರ್ಷಿಕ ರೋಡ್ Rally ಆಗಿದ್ದು, ಜಗತ್ತಿನೆಲ್ಲೆಡೆಯ ಪ್ರದೇಶದಲ್ಲಿ 3,000 ಮೈಲುಗಳಷ್ಟು (4,800 ಕೀ.ಮೀ) ದೂರವನ್ನು ಕ್ರಮಿಕರಿಸುತ್ತದೆ. ಪ್ರಮುಖವಾಗಿಯೂ ಸಾರ್ವಜನಿಕ ರಸ್ತೆಗಳಲ್ಲಿ ಈ rally ಹಮ್ಮಿಕೊಳ್ಳಲಾಗುತ್ತದೆ ಎಂಬುದು ಉಲ್ಲೇಖನಿಯ.

1999ನೇ ಇಸವಿಯಲ್ಲಿ ಮ್ಯಾಕ್ಸಿಮಿಲಿಯನ್ ಕೂಪರ್ ಎಂಬವರು ಗಮ್ ಬಾಲ್ 3000 rally ಆರಂಭಿಸಿದ್ದು, ವಾರ್ಷಿಕವಾಗಿ 120 ವಿಲಕ್ಷಣ ಹಾಗೂ ಪ್ರಬಲ ಕ್ರೀಡಾ ಕಾರುಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಪೊಲೀಸ್ ವಾಹನ ಹಾಗೂ ಶಿಬಿರ ವ್ಯಾನುಗಳು ಇದರಲ್ಲಿ ಸ್ಪರ್ಧಿಸುತ್ತಿರುವುದು rally ಯನ್ನು ಇನ್ನು ವಿಶೇಷವಾಗಿಸಿದೆ.

ಇತರ rally ಗಳಿಗೆ ಹೋಲಿಸಿದರೆ ಬಹುಮಾನ ದೃಷ್ಟಿಯಲ್ಲಿ ಇದು ಗಂಭೀರ ರೇಸ್ ಅಲ್ಲ. ಯಾಕೆಂದರೆ ಇಲ್ಲಿ ವಿಜೇತರಿಗೆ ಬಹುಮಾನ ಅಥವಾ ಅಧಿಕೃತ ಕಾಲಸೂಚಕಗಳಿಲ್ಲ. ಆಯೋಜಕರ ಪ್ರಕಾರ, ಇಂದೊಂದು ಸಾಹಸ ರೋಡ್ ರೈಡಿಂಗ್ ಆಗಿದ್ದು, ಯಾವುದೇ ಸ್ಪರ್ಧೆ ಅಲ್ಲ ಎಂಬದನ್ನು ಸ್ಪಷ್ಟಪಡಿಸುತ್ತದೆ.

ಅಂದ ಹಾಗೆ ಈ ಬಾರಿಯ ಗಮ್ ಬಾಲ್ 3000 rally ಯಲ್ಲಿ ಭಾಗವಹಿಸುತ್ತಿರುವ ಟೀಮ್ ಗಲಗ್ (Team Galag) ವಿಶೇಷವಾದ ವಾಹನವೊಂದನ್ನು ಕಣಕ್ಕಿಳಿಸುತ್ತಿದೆ. ಬ್ಯಾಟ್‌ಮಾನ್ ಸರಣಿ ಚಿತ್ರದಲ್ಲಿ ಹೆಚ್ಚು ಗಮನ ಸೆಳೆದಿರುವ ಸ್ಟ್ರೀಟ್ ಲೀಗಲ್ ಟಂಬ್ಲರ್ (Tumbler) ವಾಹನವನ್ನು ಪರಿಚಯಿಸಲಾಗುತ್ತದೆ.

Team Galag Tumbler Heads To Gumball 3000

ಸೌದಿ ಅರೇಬಿಯಾ ಮೂಲದ ಗಲಗ್ ತಂಡವು ನೂತನ ವಾಹನವನ್ನು ಪರಿಚಯಿಸುತ್ತಿದೆ. 6.2 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಟಂಬ್ಲರ್ 450 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Team Galag Tumbler Heads To Gumball 3000

ಗಮ್ ಬಾಲ್ 15ನೇ ಆವೃತ್ತಿಯ rally ಡೆನ್ಮಾರ್ಕ್‌ನಲ್ಲಿ ಮೇ 18ರಿಂದ ಆರಂಭವಾಗಲಿದ್ದು, ಆ ಬಳಿಕ ವಿಶ್ವದ ವಿವಿಧ ಪ್ರದೇಶದ rally ಬಳಿಕ ಅಂತಿಮವಾಗಿ ಮೇ 26ರಂದು ಮೊನಕೊ ಗ್ರಾಂಡ್ ಪ್ರಿಕ್ಸ್‌ನಲ್ಲಿ ಮುಕ್ತಾಯವಾಗಲಿದೆ.

Team Galag Tumbler Heads To Gumball 3000

ವಿಜೇತರಿಗೆ ಇಲ್ಲಿ ಟ್ರೋಫಿ ಇಲ್ಲದಿದ್ದರೂ ಹೆಚ್ಚಿನ ಕ್ರೀಡಾಸ್ಫೂರ್ತಿ ಮೆರೆದ ತಂಡಕ್ಕೆ 'ಸ್ಪಿರಿಟ್ ಆಫ್ ಗಮ್ ಬಾಲ್' ಪಟ್ಟ ಖಂಡಿತ ಲಭ್ಯವಾಗಲಿದೆ.

English summary
Bringing back the craziness for the 2013 edition of Gumball 3000 (which also happens to be the 15th anniversary of the rally) is Team Galag, who will enter the rally with a street legal Tumbler, an exact replica of the Batmobile from the Batman movies.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark