ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

ಬಹಳ ವರ್ಷಗಳ ನಂತರ ವಿಜಯವಾಡದಿಂದ ಹೈದ್ರಾಬಾದ್‌ಗೆ ಪ್ರಯಾಣಿಸುತ್ತಿರುವಾಗ ರಸ್ತೆ ವಿಭಜಕಗಳ ಮದ್ಯೆ ಇರುವಂತಹ ಮೈಲುಗಲ್ಲುಗಳನ್ನು ಗಮನಿಸಿದಾಗ ನನಗೊಂದು ಅಚ್ಚರಿ ಕಾದಿತ್ತು. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಓದಿ.

By Girish

ಹೌದು, ನಾನು ಇಂದು ಹೇಳ ಹೊರಟಿರುವುದು ಮೈಲುಗಲ್ಲುಗಳ ಬಗ್ಗೆ ಇರುವಂತಹ ಸ್ವಾರಸ್ಯಕರ ವಿಚಾರದ ಬಗ್ಗೆ. ಈ ಮೊದಲು ವಿಜಯವಾಡದ ರಸ್ತೆಗಳ ಮೈಲುಗಲ್ಲುಗಳ ಮೇಲೆ N.H-9 ಎಂಬ ಬರಹವನ್ನು ಕಾಣುತ್ತಿದ್ದೆವು. ಆದ್ರೆ, ಮೊನ್ನೆ ಭೇಟಿ ಕೊಟ್ಟಾಗ ಎಲ್ಲವೂ ಬದಲಾಗಿದೆ. N.H-9 ಬದಲಾಗಿ N.H-65 ಇರುವುದನ್ನು ಕಂಡು ಆಶ್ಚರ್ಯವಾಗಿದ್ದು ಸುಳ್ಳಲ್ಲ.

ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

ದಿಢೀರ್ ಆಗಿ ಈ ಬದಲಾವಣೆ ಮಾಡಲು ಕಾರಣವೇನು ? ಯಾಕೆ ಹೀಗೆ? ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡು ಸಂಶೋಧನಕ್ಕೆ ಇಳಿದಾಗ ಸ್ವಾರಸ್ಯಕರ ವಿಚಾರಗಳು ತಿಳಿದು ಬಂದವು. ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.!

ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

ರಸ್ತೆಗಳನ್ನು ಗುರಿತಿಸುವಲ್ಲಿ ಯಾವುದೇ ಗೊಂದಲ ಇರಬಾರದು ಎಂಬ ಕಾರಣಕ್ಕೆ ಕಳೆದ 2010ನೇ ಏಪ್ರಿಲ್ 28ರಂದು ನಂಬರ್ ಬದಲಾವಣೆಯನ್ನು ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಮೂಲಕ ಜನಸಾಮಾನ್ಯರಿಗೆ ಸರಳವಾಗಿ ರಸ್ತೆಗಳನ್ನು ಗುರುತಿಸಲು ಆಗಿನ ಕೇಂದ್ರ ಸರಕಾರ ಈ ನಿರ್ಧಾರ ತೆಗೆದುಕೊಂಡಿತು.

ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

ರಸ್ತೆಗಳಿಗೆ ನಂಬರ್ ಹೇಗೆ ನೀಡುತ್ತಾರೆ ?

ರಸ್ತೆಗಳಿಗೆ ದಿಕ್ಕುಗಳ ಆಧಾರದ ಮೇಲೆ ನಂಬರ್ ನೀಡುವ ವಾಡಿಕೆಯನ್ನು ಮೊದಲಿನಿಂದಲೂ ಸರ್ಕಾರಗಳು ನೆಡೆಸಿಕೊಂಡು ಬಂದಿವೆ. ಪಶ್ವಿಮದಿಂದ ಪೂರ್ವಕ್ಕೆ, ಉತ್ತರದಿಂದ ದಕ್ಷಿಣಕ್ಕೆ ನಂಬರ್ ಕೊಡುತ್ತಾರೆ.

ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

ಪಶ್ಚಿಮದಿಂದ ಪೂರ್ವಕ್ಕೆ ಹೋಗುವ ಹೆದ್ದಾರಿಗಳಿಗ ಬೆಸ ಸಂಖೆಯನ್ನು ನೀಡಲಾಗುತ್ತದೆ ಮಾತು ಉತ್ತರದಿಂದ ದಕ್ಷಿಣಕ್ಕೆ ಹೋಗುವ ಹೆದ್ದಾರಿಗಳಿಗೆ ಸಮ ಸಂಖ್ಯೆಯನ್ನು ನೀಡುತ್ತಾರೆ.

ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

ಉತ್ತರದಿಂದ ದಕ್ಷಿಣಕ್ಕೆ ಹೋಗುವ ರಸ್ತೆಗಳು 2,4,6,8 ಸಂಖ್ಯೆಗಳಿಂದ ಶುರುವಾಗುತ್ತವೆ(ಉದಾಹರಣೆಗೆ : NH-2 ನಾರ್ತ್ - ಈಸ್ಟ್ ಸ್ಟೇಟ್ ಆಫ್ ಇಂಡಿಯಾ ಹಾಗು NH-68 ರಾಜಸ್ತಾನ್-ಗುಜರಾತ್!).

ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

ಪ್ರಮುಖ ಹೆದ್ದಾರಿಗಳು ಕೇವಲ 1 ಡಿಜಿಟ್, 2 ಡಿಜಿಟ್ ನಂಬರ್‌ಗಳನ್ನೇ ಮಾತ್ರ ಹೊಂದಿರುತ್ತವೆ. ಮೂರು ಡಿಜಿಟ್ ನಂಬರ್ ಹೊಂದಿರುವಂತಹ ನ್ಯಾಷನಲ್ ಹೈವೇಗಳನ್ನು 'ಆಫ್ ಶೂಟ್' ಹೈವೇ ಎನ್ನಲಾಗುತ್ತದೆ. ಇವು ದೊಡ್ಡ ಹೈವೇಗಳನ್ನು ಸಂಧಿಸುತ್ತವೆ.

ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

'ಆಫ್ ಶೂಟ್' ಹೈವೇಗಳಿಗೆ ಉತ್ತಮ ಉದಾಹರಣೆ ಎಂದರೆ, 102, 202, 302. ಇದರಲ್ಲಿರುವ ಕೊನೆಯ ಎರಡು ಅಂಕೆಗಳು ರಾಷ್ಟ್ರೀಯ ಹೆದ್ದಾರಿಯನ್ನು ಸೂಚಿಸುತ್ತವೆ. ಈ ಸಂಖ್ಯೆಯ ಹೆದ್ದಾರಿಗಳು 2ನೇ ರಾಷ್ಟ್ರೀಯ ಹೆದ್ದಾರಿಯನ್ನು ಸಂಧಿಸುತ್ತವೆ ಎಂದರ್ಥ. ಈ ಹೆದ್ದಾರಿಗಳು, ಉತ್ತರದಿಂದ ದಕ್ಷಿಣಕ್ಕೆ ಹೊರಡುವ ಪ್ರಮುಖ ರಸ್ತೆಗಳನ್ನು ಸಂಧಿಸುವ ಕಾರ್ಯವನ್ನು ಮಾಡುತ್ತವೆ.

ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

ಇವಿಷ್ಟೇ ಅಲ್ಲದೆ, 966A, 527B ಎಂಬ ಸಂಖ್ಯೆಗಳನ್ನು ಹೊಂದಿರುವ ಹೆದ್ದಾರಿಗಳನ್ನು ನೀವು ನೋಡಿರುತ್ತೀರಿ. ಈ ಹೆದ್ದಾರಿಗಳನ್ನು ಸಫಿಕ್ಸ್ ಹೆದ್ದಾರಿ ಎಂದು ಕರೆಯಲಾಗುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಹೊರಡುವ ಪ್ರಮುಖ ಹೆದ್ದಾರಿಗೆ ಸಫಿಕ್ಸ್ ಹೆದ್ದಾರಿ ಎನ್ನಲಾಗುತ್ತದೆ.

Most Read Articles

Kannada
English summary
On 28 April 2010, the Ministry of Road Transport and Highways officially notified the rationalized number system of the national highway network in the Gazette of the Government of India. It is a systematic numbering scheme based on the orientation and the geographic location of the highway.
Story first published: Monday, November 20, 2017, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X